ಚಳ್ಳಕೆರೆ ನ್ಯೂಸ್ :
ಬೇರೆಯವರಿಗೆ ತೊಂದರೆ ಆದರೂ ಚಿಂತೆ ಇಲ್ಲ ತನಗೆ
ಮಾತ್ರ ರಕ್ಷಣೆ ಆಗಬೇಕು
ಮನುಷ್ಯ ಬೇರೆಯವರಿಗೆ ತೊಂದರೆ ಆದರೂ ಚಿಂತೆ ಇಲ್ಲ ತನಗೆ
ಮಾತ್ರ ರಕ್ಷಣೆ ಆಗಬೇಕು ಎಂದು ಮೆಣನಸಿಕಾಯಿ, ಲಿಂಬೆಹಣ್ಣು,
ಕುಂಕುಮ ಅರಿಷಿಣ ಇದ್ದಿಲು ಇನ್ನೇನನನ್ನೋ ಮನೆಯ ಮುಂದೆ
ಅಥವಾ ರಸ್ತೆಯಲ್ಲಿಟ್ಟು ಬರುವನು.
ಮನುಷ್ಯನು ದೇವರ
ರಕ್ಷಣೆಗೆ ಸಿಸಿಟಿವಿ ವ್ಯವಸ್ಥೆ ಮಾಡಿರುತ್ತಾರೆ.
ತನ್ನ ರಕ್ಷಣೆಗೆ
ಸಿಸಿಟಿವಿ ಇರಬೇಕಾದರೆ ಆತ ತನ್ನ ಭಕ್ತರನ್ನು ಹೇಗೆ ರಕ್ಷಸಬಲ್ಲ
ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ
ಹೇಳಿದರು.
ಒಲಿದಂತೆ ಹಾಡುವೆನು ಕಾರ್ಯಕ್ರಮದಲ್ಲಿ ಅವರು
ಮಾತನಾಡಿದರು.