ಚಳ್ಳಕೆರೆ ನ್ಯೂಸ್ :

ಕಳೆದ 6 ವರ್ಷಗಳ ಸಮಗ್ರ ತನಿಖೆ ನಡೆಸಬೇಕು:
ರಾಜಣ್ಣ ಒತ್ತಾಯ

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಭ್ರಷ್ಟಾಚಾರ
ಹಾಗೂ ನಿಷ್ಠಾವಂತ ಅಧಿಕಾರಿ ಪಿ. ಚಂದ್ರಶೇಖರ್ ಆತ್ಮಹತ್ಯೆ
ಪ್ರಕರಣದ ತನಿಖೆ ನಡೆಸಿ,

ಕೈ ತೊಳೆದುಕೊಳ್ಳುವ ಬದಲು
2014 ರಿಂದ 2024ರವರೆಗೆ ಆಗಿರುವ ಭ್ರಷ್ಟಾಚಾರದ ಸಮಗ್ರ
ತನಿಖೆಯಾಗಬೇಕು.

ಎಂದು ಚಿತ್ರದುರ್ಗದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದರು

ಅಕ್ರಮ ಎಸಗಿರುವ ಸಚಿವರು ಹಾಗೂ
ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು.

ಅರ್ಹ
ಫಲಾನುಭವಿಗಳಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಮಹರ್ಷಿ
ವಾಲ್ಮೀಕಿ ನಾಯಕರ ಮಹಾವೇದಿಕೆ ರಾಜ್ಯಾಧ್ಯಕ್ಷ ಲಕ್ಷ್ಮಸಾಗರ
ರಾಜಣ್ಣ ಒತ್ತಾಯಿಸಿದ್ದಾರೆ.

About The Author

Namma Challakere Local News
error: Content is protected !!