Month: April 2024

ಮತಗಟ್ಟೆಗೆ ತೆರಳುವ ಅಧಿಕಾರಿಗಳಿಗೆ ಸೂಕ್ತ ವ್ಯವಸ್ಥೆ :ಜಿಲ್ಲೆಯಲ್ಲಿ 9 ಸಾವಿರ ಸಿಬ್ಬಂದಿ ಆಯೋಜನೆ : ಅಪಾರ ಜಿಲ್ಲಾಧಿಕಾರಿ ಕುಮಾರಸ್ವಾಮಿ

ಮತಗಟ್ಟೆಗೆ ತೆರಳುವ ಅಧಿಕಾರಿಗಳಿಗೆ ಸೂಕ್ತ ವ್ಯವಸ್ಥೆ :ಜಿಲ್ಲೆಯಲ್ಲಿ 9 ಸಾವಿರ ಸಿಬ್ಬಂದಿ ಆಯೋಜನೆ : ಅಪಾರ ಜಿಲ್ಲಾಧಿಕಾರಿ ಕುಮಾರಸ್ವಾಮಿ ಚಳ್ಳಕೆರೆ ನ್ಯೂಸ್ : 2024ರ ಲೋಕಸಭಾ ಚುನಾವಣೆಗೆ ಏ.26 ರಂದು ನಡೆಯುವ ಮತದಾನಕ್ಕೆ ಜಿಲ್ಲಾದ್ಯಾಂತ ಸು.9 ಸಾವಿರ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ,…

ಶ್ರೀ ರಾಮಕೃಷ್ಣ ಆಶ್ರಯದಿಂದ ಬುಡಕಟ್ಟು ಸಮುದಾಯದ ಗೋವುಗಳಿಗೆ ಮೇವು ವಿತರಣೆ

ಚಳ್ಳಕೆರೆ ನ್ಯೂಸ್ : ಬಯಲು ಸೀಮೆಯ ಗೋವುಗಳಿಗೆ ಮೇವು ನೀಡುವ ಗೋರಕ್ಷಕರಂತೆ ಬುಡಕಟ್ಟು ಹಟ್ಟಿಗಳಿಗೆ ಪ್ರತಿ ಹದಿನೈದು ದಿನಕ್ಕೊಂಮ್ಮೆ ಮೇವು ನೀಡುವ ಕಾರ್ಯ ನಿರಂತರವಾಗಿದೆ ಅದರಂತೆ ಪಾವಗಡದ ಶ್ರೀರಾಮಕೃಷ್ಣ ಆಶ್ರಮದ ಸ್ವಾಮೀಜಿಗಳಾದ ಜಪಾನಂದ ಸ್ವಾಮೀಜಿ ರವರು ಉಚಿತ ಮೇವು ವಿತರಣಾ ಯೋಜನೆಯಲ್ಲಿ…

ಚಳ್ಳಕೆರೆ ನ್ಯೂಸ್ : ಲಕ್ಷ್ಮೀ ರಂಗನಾಥ ಸ್ವಾಮಿ ಪ್ರಾಣ ಗ್ರಹಣ ಮಹೋತ್ಸವ

ಚಳ್ಳಕೆರೆ ನ್ಯೂಸ್ : ಲಕ್ಷ್ಮೀ ರಂಗನಾಥ ಸ್ವಾಮಿ ಪ್ರಾಣ ಗ್ರಹಣ ಮಹೋತ್ಸವಶ್ರೀ ಲಕ್ಷ್ಮೀ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ಇಂದು ಶ್ರೀ ಲಕ್ಷ್ಮರಂಗನಾಥ ಸ್ವಾಮಿ ಪ್ರಾಣಗ್ರಹಣ ಹಾಗೂ ಉತ್ಸವ ಕಾರ್ಯಕ್ರಮಅದ್ದೂರಿಯಾಗಿ ಜರುಗಿತು. ಬೆಳಗೆರೆಯಲ್ಲಿ ನೆಲೆಸಿರುವ ಲಕ್ಷ್ಮರಂಗನಾಥ ಸ್ವಾಮಿಯ ಜಾತ್ರೆ ಮೂರು ದಿನಗಳಿಂದ ವಿವಿಧಧಾರ್ಮಿಕ…

ಚಳ್ಳಕೆರೆ ನ್ಯೂಸ್ : ಅನಾರೋಗ್ಯದಿಂದ ಪಿಡಿಓ ನಿಧನ

ಚಳ್ಳಕೆರೆ ನ್ಯೂಸ್ : ಅನಾರೋಗ್ಯದಿಂದ ಪಿಡಿಓ ನಿಧನ ಅನಾರೋಗ್ಯದಿಂದ ಬಳಲುತ್ತಿದ್ದ ಪಿಡಿಒ ಚಿಕಿತ್ಸೆ ಫಲಿಸದೆ ಇಂದುಸಾವನಪ್ಪಿದ್ದಾರೆ. ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ ಗ್ರಾಮಪಂಚಾಯತಿ ಪಿಡಿಒ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಯೋಗೇಶಪ್ಪಚಿತ್ರದುರ್ಗ ಮನೆಯಲ್ಲಿ ಇಂದು ಬೆಳಗಿನ ಜಾವ ಮೃತಪಟ್ಟಿದ್ದಾರೆ. ಇವರು ಪತ್ನಿ, ಒಬ್ಬ ಪುತ್ರಿ…

ರಂಗೋಲಿ ಬಿಡಿಸುವ ಮೂಲಕ ಮತದಾನ ಜಾಗೃತಿ

ಚಳ್ಳಕೆರೆ ನ್ಯೂಸ್ : ಮತದಾನ ಜಾಗೃತಿ ಮೂಡಿಸಿದ ಸ್ವೀಪ್ ಸಮಿತಿ ಹೊಳಲ್ಕೆರೆ ತಾಲೂಕು ಆಡಳಿತ, ಪಟ್ಟಣ ಪಂಚಾಯಿತಿ,ಸ್ವೀಪ್ ಸಮಿತಿ ವತಿಯಿಂದ ಮತದಾನ ಜಾಗೃತಿ ಜಾಥವನ್ನುಆಯೋಜಿಸಲಾಗಿತ್ತು. ರಂಗೋಲಿ ಬಿಡಿಸುವ ಮೂಲಕ, ಮತದಾನಜಾಗೃತಿ ಸಾರ್ವಜನಿಕರಿಗೆ ಮೂಡಿಸಲಾಯಿತು. ಏ. 26 ರಂದುಮತದಾನ ನಡೆಯಲಿದ್ದು, ಪ್ರತಿಯೊಬ್ಬರು ಮತಗಟ್ಟೆಗೆ…

ಲೋಕಸಭಾ ಚುನಾವಣೆ ಅಂಗವಾಗಿ ಸ್ವೀಪ್ ಸಮಿತಿಯಿಂದ ಜಾಗೃತಿ

ಚಳ್ಳಕೆರೆ ನ್ಯೂಸ್ : ಮತದಾನ ಜಾಗೃತಿ ಮೂಡಿಸಿದ ಸ್ವೀಪ್ ಸಮಿತಿ ಚಿತ್ರದುರ್ಗ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ,ಹೊಳಲ್ಕೆರೆಯಲ್ಲಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿಹಾಗೂ ಸ್ವೀಪ್ ಸಮಿತಿ ವತಿಯಿಂದ ಮತದಾನ ಜಾಗೃತಿ ಜಾಥಆಯೋಜಿಸಿತ್ತು. ಹೊಳಲ್ಕೆರೆ ಪಟ್ಟಣದ ವೃತ್ತದಲ್ಲಿ ನೆಡೆದ, ಜಾಗೃತಿಜಾಥದಲ್ಲಿ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು.

ದೇಶದ ಅಭಿವೃದ್ಧಿಗೆ ಕಾಂಗ್ರೆಸ್ ಗೆ ಮತ ನೀಡಿ : ಮೀಸೆ ನಾಗರಾಜ್

ಚಳ್ಳಕೆರೆ ನ್ಯೂಸ್ : ಬಿಜೆಪಿ ಪಕ್ಷ ಬಿಡಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಯುವಕರು, ಮಹಿಳೆಯರು, ಕಾಂಗ್ರೆಸ್ ಪಕ್ಷದ ಅಭಿಮಾನಿಗಳುಇದೇ ತಿಂಗಳು 26ರಂದು ನಡೆಯಲಿರುವ ಲೋಕಸಭಾಚುನಾವಣೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್ ಚಂದ್ರಪ್ಪ ರವರನ್ನು ಹೆಚ್ಚಿನ ಮತಗಳಿಂದ ಗೆಲ್ಲಿಸಬೇಕಾಗಿದೆಎಂದು ನಾಗರಾಜ್…

ಕಾಂಗ್ರೆಸ್ ಪಕ್ಷದ ಬಗ್ಗೆ ಜನರಲ್ಲಿ ವಿಶ್ವಾಸ ಹೆಚ್ಚಾಗುತ್ತಿದ್ದು,ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಲಿದೆ : ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ ನ್ಯೂಸ್ : ಕಾಂಗ್ರೆಸ್ ಪಕ್ಷದ ಬಗ್ಗೆ ಜನರಲ್ಲಿ ವಿಶ್ವಾಸ ಹೆಚ್ಚಾಗುತ್ತಿದ್ದು,ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷಗೆಲುವು ಸಾಧಿಸಲಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು. ಅವರು, ಮಂಗಳವಾರ ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಚಳ್ಳಕೆರೆ ನಗರದ 8,9,10,11,17,18, ಮತ್ತು 30,29 ನೇ…

ಮೀಸಲಾತಿ ವಿರೋಧಿ ಬಿಜೆಪಿ ಪಕ್ಷಕ್ಕೆ ದಿಕ್ಕಾರ ಹೇಳಿದ ಕಾಡುಗೊಲ್ಲ ಸಮುದಾಯದ ಅಧ್ಯಕ್ಷ ಶಿವು ಯಾದವ್

ಮೀಸಲಾತಿ ವಿರೋಧಿ ಬಿಜೆಪಿ ಪಕ್ಷಕ್ಕೆ ದಿಕ್ಕಾರ ಹೇಳಿದ ಕಾಡುಗೊಲ್ಲ ಸಮುದಾಯದ ಅಧ್ಯಕ್ಷ ಶಿವು ಯಾದವ್ ಚಳ್ಳಕೆರೆಬಿಜೆಪಿ ಆಡಳಿತದಲ್ಲಿ ಶೋಷಿತರು ಅಲೆಮಾರಿ ಜನಾಂಗ ಹಾಗೂ ಹಿಂದುಳಿದ ವರ್ಗದ ಕಾಡುಗೊಲ್ಲರ ಸಮುದಾಯಕ್ಕೆ ಎಸ್ ಟಿ ಮೀಸಲಾತಿ ಕೊಡುತ್ತೇವೆ ಎಂದು ಬಿಜೆಪಿಯ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ…

ಸಿಡಿಲಿನ ಸೆಳೆತಕ್ಕೆ ಸಿಲುಕಿ ಇಬ್ಬರು ಯುವಕರು ಪ್ರಾಣಪಾಯದಿಂದ ಪಾರು

ಸಿಡಿಲಿನ ಸೆಳೆತಕ್ಕೆ ಸಿಲುಕಿ ಇಬ್ಬರು ಯುವಕರು ಪ್ರಾಣಪಾಯದಿಂದ ಪಾರು ನಾಯಕನಹಟ್ಟಿ:: ಸಿಡಿಲಿನ ಸೆಳೆತಕ್ಕೆ ಸಿಲುಕಿ ಇಬ್ಬರು ಯುವಕರು ಪ್ರಾಣಪಾಯದಿಂದ ಪಾರಾಗಿರುವ ಘಟನೆ ಹೋಬಳಿಯ ನೆಲೆಗೀತನಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯ ರಾಮದುರ್ಗ ಗ್ರಾಮದ ಹೊರ ಭಾಗದಲ್ಲಿ ಸೋಮವಾರ ಸಂಜೆ 4:00 ಸಮಯದಲ್ಲಿ ಜರಗಿದ…

error: Content is protected !!