ಚಳ್ಳಕೆರೆ ನ್ಯೂಸ್ : ಮತದಾನ ಜಾಗೃತಿ ಮೂಡಿಸಿದ ಸ್ವೀಪ್ ಸಮಿತಿ
ಹೊಳಲ್ಕೆರೆ ತಾಲೂಕು ಆಡಳಿತ, ಪಟ್ಟಣ ಪಂಚಾಯಿತಿ,
ಸ್ವೀಪ್ ಸಮಿತಿ ವತಿಯಿಂದ ಮತದಾನ ಜಾಗೃತಿ ಜಾಥವನ್ನು
ಆಯೋಜಿಸಲಾಗಿತ್ತು.
ರಂಗೋಲಿ ಬಿಡಿಸುವ ಮೂಲಕ, ಮತದಾನ
ಜಾಗೃತಿ ಸಾರ್ವಜನಿಕರಿಗೆ ಮೂಡಿಸಲಾಯಿತು.
ಏ. 26 ರಂದು
ಮತದಾನ ನಡೆಯಲಿದ್ದು, ಪ್ರತಿಯೊಬ್ಬರು ಮತಗಟ್ಟೆಗೆ ತಪ್ಪದೆ
ಬಂದು ಮತಚಲಾಯಿಸುವಂತೆ ಮನವಿ ಮಾಡಲಾಯಿತು.