ಚಳ್ಳಕೆರೆ ನ್ಯೂಸ್ : ಲಕ್ಷ್ಮೀ ರಂಗನಾಥ ಸ್ವಾಮಿ ಪ್ರಾಣ ಗ್ರಹಣ ಮಹೋತ್ಸವ
ಶ್ರೀ ಲಕ್ಷ್ಮೀ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ಇಂದು ಶ್ರೀ ಲಕ್ಷ್ಮ
ರಂಗನಾಥ ಸ್ವಾಮಿ ಪ್ರಾಣಗ್ರಹಣ ಹಾಗೂ ಉತ್ಸವ ಕಾರ್ಯಕ್ರಮ
ಅದ್ದೂರಿಯಾಗಿ ಜರುಗಿತು.
ಬೆಳಗೆರೆಯಲ್ಲಿ ನೆಲೆಸಿರುವ ಲಕ್ಷ್ಮ
ರಂಗನಾಥ ಸ್ವಾಮಿಯ ಜಾತ್ರೆ ಮೂರು ದಿನಗಳಿಂದ ವಿವಿಧ
ಧಾರ್ಮಿಕ ಕಾರ್ಯಗಳು ನೆರವೇರಿದವು
ಇಂದು ಪುರೋಹಿತ
ಯಾದಾಟು ವಂಶಸ್ಥಾದರಾದ ಬಿ. ಎಂ ಮುರುಳಿಧರ ಶಾಸ್ತ್ರಿ
ಪೌರೋಹಿತ್ಯದಲ್ಲಿ ಮಿಥುನ ಲಗ್ನ ಪುಷ್ಕ ರಾಂಶದಲ್ಲಿ ಶ್ರೀ ಲಕ್ಷ್ಮ
ರಂಗನಾಥ ಸ್ವಾಮಿ ಪ್ರಾಣ ಗ್ರಹಣ ಮಹೋತ್ಸವ ನಡೆಯಿತು.