Month: April 2024

ಕೈ ಹಿಡಿದಿದ್ದಾರೆ ಗೃಹಲಕ್ಷ್ಮಿಯರು..! ಕಾಂಗ್ರೆಸ್ ಜನಪರ ಆಡಳಿತಕ್ಕೆ ಜನ ಸಹಮತ : ಬಿ.ಎನ್.ಚಂದ್ರಪ್ಪ ಗೆಲುವು ನಿಶ್ಚಿತ…!! ಹೊಳಲ್ಕೆರೆಯಲ್ಲಿ ಮತ ಚಲಾಯಿಸಿದ ಎಚ್.ಆಂಜನೇಯ ಹೇಳಿಕೆ

ಕಾಂಗ್ರೆಸ್ ಜನಪರ ಆಡಳಿತಕ್ಕೆ ಜನ ಸಹಮತ ಬಿಜೆಪಿಗೆ ರ‍್ಮಘಾತ ಫಲಿತಾಂಶ ಖಚಿತ ಕೈ ಹಿಡಿದಿದ್ದಾರೆ ಗೃಹಲಕ್ಷ್ಮಿಯರು ಕಾಂಗ್ರೆಸ್ ಜನಪರ ಆಡಳಿತಕ್ಕೆ ಜನ ಸಹಮತ ಬಿ.ಎನ್.ಚಂದ್ರಪ್ಪ ಗೆಲುವು ನಿಶ್ಚಿತ ಹೊಳಲ್ಕೆರೆಯಲ್ಲಿ ಮತ ಚಲಾಯಿಸಿದ ಎಚ್.ಆಂಜನೇಯ ಹೇಳಿಕೆ ಹೊಳಲ್ಕೆರೆ, ಏ.26ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್…

ಚಿತ್ರದುರ್ಗ ಜಿಲ್ಲಾಧ್ಯಾಂತ ಶಾಂತಯುತ ಮತದಾನ…! ಚಳ್ಳಕೆರೆ ವಿಧಾನಸಭಾ ಕ್ಷೇತ್ರದ 260 ಮತಗಟ್ಟೆಗಳಲ್ಲಿ ಮತದಾನ

ಚಿತ್ರದುರ್ಗ ಜಿಲ್ಲಾಧ್ಯಾಂತ ಶಾಂತಯುತ ಮತದಾನಚಳ್ಳಕೆರೆ ವಿಧಾನಸಭಾ ಕ್ಷೇತ್ರದ 260 ಮತಗಟ್ಟೆಗಳಲ್ಲಿ ಮತದಾನ ಚಳ್ಳಕೆರೆ : ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಚುನಾವಣೆ ಜಿಲ್ಲಾದ್ಯಾಂತ ಶಾಂತಿಯುತವಾಗಿ ಮತದಾನ ನಡೆಯಿತು.ಶುಕ್ರವಾರ ಮುಂಜಾನೆಯಿAದ ಪ್ರಾರಂಭವಾದ ಮತದಾನ ಸಂಜೆವರೆಗೆ ಶಾಂತಯುತವಾಗಿ ಜರುಗಿತು ಅದರಂತೆ, ಚಳ್ಳಕೆರೆ ತಾಲೂಕಿನ ಸುಮಾರು 260…

ನನ್ನ ಹಕ್ಕು ನಾನು ಚಲಾಯಿಸಿದ್ದೆನೆ ನಿಮ್ಮ ಹಕ್ಕು ನೀವೂ ಮತದಾನ ಮಾಡುವ ಮೂಲಕ ಚಲಾಯಿಸಿ : ಶಾಸಕ ಟಿ.ರಘುಮೂರ್ತಿ

ನನ್ನ ಹಕ್ಕು ನಾನು ಚಲಾಯಿಸಿದ್ದೆನೆ ನಿಮ್ಮ ಹಕ್ಕು ನೀವೂ ಮತದಾನ ಮಾಡುವ ಮೂಲಕ ಚಲಾಯಿಸಿ : ಶಾಸಕ ಟಿ.ರಘುಮೂರ್ತಿಚಳ್ಳಕೆರೆ ನ್ಯೂಸ್ :ಪ್ರತಿ ಮತವೂ ಅಮೂಲ್ಯ ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಇಂದು ಮೊದಲ ಹಂತದ ಮತದಾನ ನಡೆಯುತ್ತಿದ್ದು, ಚಿತ್ರದುರ್ಗ ತಾಲೂಕಿನ ತುರುವನೂರು ಹೋಬಳಿಯ…

ನೀವೂ ಕೂಡ ಮತದಾನ ಮಾಡಿ ಪ್ರಜಾಪ್ರಭುತ್ವದ ಈ ಹಬ್ಬದಲ್ಲಿ ಪಾಲ್ಗೊಳ್ಳಿ : ಜಿಲ್ಲಾ ಉಸ್ತೂವಾರಿ ಸಚಿವ ಡಿ.ಸುಧಾಕರ್

ನೀವೂ ಕೂಡ ಮತದಾನ ಮಾಡಿ ಪ್ರಜಾಪ್ರಭುತ್ವದ ಈ ಹಬ್ಬದಲ್ಲಿ ಪಾಲ್ಗೊಳ್ಳಿ : ಜಿಲ್ಲಾ ಉಸ್ತೂವಾರಿ ಸಚಿವ ಡಿ.ಸುಧಾಕರ್ ಚಳ್ಳಕೆರೆ ನ್ಯೂಸ್ : ಜಿಲ್ಲಾ ಉಸ್ತೂವಾರಿ ಸಚಿವರಾದ ಡಿ.ಸುಧಾಕರ್ ಹಾಗೂ ಪತ್ನಿ ಹರ್ಷಿಣಿ ಸುಧಾಕರ್ ರವರು ಕೂಡ ಚಳ್ಳಕೆರೆ ನಗರದ ಮತಗಟ್ಟೆಯೊಂದರಲ್ಲಿ ಮತ…

ಮತದಾನ ಮಾಡಿದ ಶತಾಯುಷಿ 102 ವರ್ಷದ ವೃದ್ದೆ ಮೆಹಬೂಬಿ

ಚಳ್ಳಕೆರೆ ನ್ಯೂಸ್ :ಚಳ್ಳಕೆರೆ ನಗರದಲ್ಲಿ 102, ವರ್ಷದ ಶತಾಯುಷಿ ಅಜ್ಜಿ ಮೆಹಬೂಬಿ ತನ್ನ ಇಳಿ ವಯಸ್ಸಿನಲ್ಲಿಯೂ ಕುಂದದೆ ಮನೆಯಿಂದ ಮತ ಕೇಂದ್ರದವರಿಗೂ ನಡೆದುಕೊಂಡು ಬಂದು ಮತ ಚಲಾಯಿಸಿದ್ದಾರೆ.ಮತದಾನ ಮಾಡಿದ ಶತಾಯುಷಿ 102 ವರ್ಷದ ವೃದ್ದೆ ಮೆಹಬೂಬಿ ರವರು ರಾಜ್ಯದಲ್ಲಿ ಇಂದು ಲೋಕಸಭಾ…

ಮದ್ಯ ನಿಷೇಧ ..? ಮಾಡದಿದ್ದರೆ ಚುನಾವಣೆಯ ಬಹಿಷ್ಕಾರ ಗ್ರಾಮಸ್ಥರ ಎಚ್ಚರಿಕೆ…!!

ಮದ್ಯ ನಿಷೇಧ ಮಾಡದಿದ್ದರೆ ಚುನಾವಣೆಯ ಬಹಿಷ್ಕಾರ ಗ್ರಾಮಸ್ಥರ ಎಚ್ಚರಿಕೆ. ಚಿತ್ರದುರ್ಗ ಜಿಲ್ಲೆ, ಚಳ್ಳಕೆರೆ ತಾಲ್ಲೂಕು, ಪರಶುರಾಂಪುರ ಹೋಬಳಿ, ಬೆಳಗೆರೆ ಪಂಚಾಯಿತಿಯ, ಕಲಮರಳ್ಳಿ ಗ್ರಾಮದ ಗ್ರಾಮಸ್ಥರು ಮುಜುರೆ ಗ್ರಾಮ ಕಲಮರಳ್ಳಿಯ…. ಸಿದ್ದೇಶಪುರ ಬಡಾವಣೆ ಮತ್ತು ಜಾಲಿ ಗೊಲ್ಲರಹಟ್ಟಿ, ಮತ್ತು ಖ್ಯಾತನ ಮಳೆ ಈ…

ಚಳ್ಳಕೆರೆನ್ಯೂಸ್ : ಬಿಸಿಲಿನ ಬೇಗೆಗೆ‌ ಮಣ್ಣಿನ‌ ಮಡಿಕೆ‌ ಮೊರೆ‌ಹೊದ ಜನ

ಚಳ್ಳಕೆರೆ ನ್ಯೂಸ್ : ಬಡವರ ಫ್ರಿಡ್ ಮಣ್ಣಿನ ಮಡಕೆ ಬೇಸಿಗೆ ಬಂತೆಂದರೆ ಎಷ್ಟೋ ಜನ ಫ್ಯಾನ್, ಎಸಿ, ಫ್ರಿಡ್ಇಲ್ಲದೇ ಇರಲಾರರು. ಅನೇಕರು ತಣ್ಣೀರಿಗಾಗಿ ಫ್ರಿಜ್‌ಗಳನ್ನುಅವಲಂಬಿಸುತ್ತಾರೆ. ಆದರೆ ಒಬ್ಬ ವ್ಯಕ್ತಿ ಸ್ವಯಂಚಾಲಿತಮಡಕೆಯನ್ನು ಫ್ರಿಜ್ ತಯಾರಿಸಿದ್ದಾನೆ. ಈ ವಿಡಿಯೋ ಸಾಮಾಜಿಕಜಾಲತಾಣದಲ್ಲಿ ವೈರಲ್ ಆಗಿದೆ. ಈ…

ಚಳ್ಳಕೆರೆನ್ಯೂಸ್ : ಮತಗಟ್ಟೆ ಸಿಬ್ಬಂದಿಗೆ ಮತಗಟ್ಟೆಗಳಲ್ಲಿ ಅಗತ್ಯ ಸೌಲಭ್ಯ ಕಲ್ಪಿಸಿ : ಡಿಸಿ.ಟಿ ವೆಂಕಟೇಶ್

ಚಳ್ಳಕೆರೆ ನ್ಯೂಸ್ : ಏ. 26ರ ಮತದಾನಕ್ಕೆ ಕಾರ್ಯಕ್ಕೆ 9904 ಅಧಿಕಾರಿ ಹಾಗೂ ಸಿಬ್ಬಂದಿಗಳ ನೇಮಕಚಿತ್ರದುರ್ಗ ಲೋಕಸಭಾ ಕ್ಷೇತ್ರದ ಚುನಾವಣೆಗೆ ಏ.26ರಂದು ಮತದಾನ ಜರುಗಲಿದೆ. ಲೋಕಸಭಾ ಕ್ಷೇತ್ರದ 8ವಿಧಾನ ಸಭಾಕ್ಷೇತ್ರದಲ್ಲಿ 1856876 ಮತದಾರರು ಇದ್ದು, 2168ಮತಗಟ್ಟೆ ಸ್ಥಾಪಿಸಲಾಗಿದೆ. ಮತದಾನ ಕಾರ್ಯಕ್ಕೆ 9904ಅಧಿಕಾರಿ…

ಚಳ್ಳಕೆರೆ ನ್ಯೂಸ್ : ಯಾರೂ ಮತದಾನದಿಂದ ವಂಚಿತರಾಗದೆ ಮತದಾನ ಮಾಡಿ

ಚಳ್ಳಕೆರೆ ನ್ಯೂಸ್ : ಯಾರೂ ಮತದಾನದಿಂದ ವಂಚಿತರಾಗದೆ ಮತದಾನಮಾಡಿ ಹೊಳಲ್ಕೆರೆ ತಾಲ್ಲೂಕಿನ ರಾಮಗಿರಿ ಗ್ರಾಮದಲ್ಲಿ, ಹೊಳಲ್ಕೆರೆತಾಲ್ಲೂಕು ಸ್ವೀಪ್ ಸಮಿತಿ ಹಾಗೂ ಪುರಸಭೆ ವತಿಯಿಂದ ಮತದಾನಜಾಗೃತಿ ಹಮ್ಮಿಕೊಂಡಿದ್ದು, ಹೊಳಲ್ಕೆರೆ ತಾಲ್ಲೂಕು ಸ್ವಿಪ್ ಸಮಿತಿಅಧ್ಯಕ್ಷ ಶಿವಪ್ರಕಾಶ್, ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು. ಶ್ರೇಷ್ಠ ದಾನಗಳಲ್ಲಿ…

ಸು.260 ಮತಗಟ್ಟೆಗಲ್ಲಿ ಒಟ್ಟಾರೆ 1180 ಸಿಬ್ಬಂದಿಗಳು ಕರ್ತವ್ಯ :9 ವಿಶೇಷ ಮತಗಟ್ಟೆಗಳು : ಸಹಾಯಕ ಚುನಾವಣೆ ಅಧಿಕಾರಿ ಬಿ.ಆನಂದ್

ಸು.260ಮತಗಟ್ಟೆಗಲ್ಲಿ ಒಟ್ಟಾರೆ 1180 ಸಿಬ್ಬಂದಿಗಳು ಕರ್ತವ್ಯ :9 ವಿಶೇಷ ಮತಗಟ್ಟೆಗಳು : ಸಹಾಯಕ ಚುನಾವಣೆ ಅಧಿಕಾರಿ ಬಿ.ಆನಂದ್ ಚಳ್ಳಕೆರೆ : ಚಳ್ಳಕೆರೆ ವಿಧಾನಸಭಾ ಕ್ಷೇತ್ರವ್ಯಾಪ್ತಿಯಲ್ಲಿ ಮತಗಟ್ಟೆಗೆ ತೆರಳಲು ಸುಮಾರು 53 ಬಸ್ ಗಳು, 3 ಜೀಪ್ ಸಾರಿಗೆ ವ್ಯವಸ್ಥೆ ಮಾಡಲಾಗಿದೆ ಎಂದು…

error: Content is protected !!