ಚುನಾವಣೆ ಅಕ್ರಮಗಳಲ್ಲಿ ಯಾರು ಕೂಡ ಭಾಗಿಯಾಗಬಾರದು : ತಳಕು ಪೊಲೀಸ್ ಠಾಣೆ ಪಿಎಸ್‌ಐ ಅಶ್ವಿನಿ
ಚಳ್ಳಕೆರೆ : ಚುನಾವಣೆ ಅಕ್ರಮಗಳಲ್ಲಿ ಯಾರು ಕೂಡ ಭಾಗಿಯಾಗಬಾರದು, ಇನ್ನೂ 2024ರ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ತಳಕು ಪೊಲೀಸ್ ಠಾಣಾ ವ್ಯಾಪ್ತಿಯ ಸು.25 ಜನ ರೌಡಿ ಶೀಟರ್‌ಗಳಿಗೆ ಕಟ್ಟೆಚ್ಚರ ನೀಡಲಾಗಿದೆ ಎಂದು ತಳಕು ಪೊಲೀಸ್ ಠಾಣೆ ಪಿಎಸ್‌ಐ ಅಶ್ವಿನಿ ಹೇಳಿದ್ದಾರೆ. ಅವರು…