ಚಳ್ಳಕೆರೆ ನ್ಯೂಸ್ :
ಇದೇ 26 ರಂದು ಪ್ರಜಾಪ್ರಭುತ್ವ ಹಬ್ಬದಲ್ಲಿ ಎಲ್ಲರು
ಪಾಲ್ಗೊಂಡು, ಪ್ರತಿ 5 ವರ್ಷಕೊಮ್ಮೆ ಬರುವ ಈ ಹಬ್ಬದಲ್ಲಿ
ಮತದಾರರ ಪಟ್ಟಿಯಲ್ಲಿನ ಪುರುಷ ಮತ್ತು ಮಹಿಳೆಯರು
ಕಡ್ಡಾಯವಾಗಿ ಮತದಾನ ಮಾಡಬೇಕೆಂದು ತಾಲೂಕು ಸ್ವೀಪ್
ಸಮಿತಿವತಿಯಿಂದ ರಂಗೋಲಿ ಸ್ವರ್ಧೆ ಏರ್ಪಡಿಸಲಾಗಿತ್ತು.
ಚಳ್ಳಕೆರೆ ನಗರದ ರಸ್ತೆ
ಯಲ್ಲಿ ಮತದಾನ ಜಾಗೃತಿ
ಕಾರ್ಯಕ್ರಮದಲ್ಲಿ ಮಾತಾಡಿದರು. ಮಹಿಳಾ ಮತದಾರಾದ
ನೀವುಗಳು ಮತದಾನ ಮಾಡುವಂತೆ ಪ್ರೇರೆಪಿಸಬೇಕೆಂದು ಆರೋಗ್ಯ ಅಧಿಕಾರಿ ಡಾ.ಕಾಶಿ ಹೇಳಿದರು.