Month: April 2024

ಪ್ರಜಾಪ್ರಭುತ್ವದ ಹಬ್ಬದಲ್ಲಿ ಪ್ರತಿಯೊಬ್ಬರು ಪಾಲ್ಗೊಳ್ಳಿ : ಬಿ.ಆನಂದ್

ಚಳ್ಳಕೆರೆ : 2024ರ ಲೋಕಸಭಾ ಚುಣಾವಣೆ ಹಿನ್ನೆಲೆಯಲ್ಲಿ ತಾಲೂಕಿನ ಸ್ವೀಪ್ ಸಮಿತಿ ಮತದಾನ ಜಾಗೃತಿಗಾಗಿ ಒಂದಿಲ್ಲೊAದು ಕಾರ್ಯಕ್ರಮ ಏರ್ಪಡಿಸುತ್ತಿದೆ ಅದರಂತೆ ಇಂದು ವಿಕಲ ಚೇತನರ ಬೈಕ್ ಜಾಗೃತಿ ಜಾಥಕ್ಕೆ ಸಹಾಯಕ ಚುನಾವಣೆ ಅಧಿಕಾರಿ ಬಿ.ಆನಂದ್ ಚಾಲನೆ ನೀಡಿ ಮಾತನಾಡಿದರು, ಪ್ರಜಾಪ್ರಭುತ್ವದ ಹಬ್ಬದಲ್ಲಿ…

ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನ್ ರಾಮ್‌ರವರ ಪುತ್ಥಳಿಗೆ ಹೂವು ಮಾಲೆ ಅರ್ಪಿಸಿದ ತಾಲೂಕು ಆಡಳಿತ

ಚಳ್ಳಕೆರೆ : ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನ್ ರಾಮ್ ರವರ 117ನೇ ಜಯಂತಿಯನ್ನು ಜನಪ್ರತಿನಿಧಿಗಳು ಅಧಿಕಾರಿಗಳೊಟ್ಟಿಗೆ ಸೇರದೆ ಸರಳವಾಗಿ ಬಾಬು ಜಗಜೀವನ್ ರಾಮ್ ರವರ ಪ್ರತಿಮೆಗೆ ಹೂವು ಮಾಲೆ ಹಾಕಿ ಶುಭಾಷಯ ಕೋರಿದರು.ಇನ್ನೂ ದೇಶದಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾದರಿ…

ಚಳ್ಳಕೆರೆ : ಅಬಕಾರಿ ದಾಳಿಗೆ 91 ಪ್ರಕರಣಗಳು–5946766 ಸಾ.ಮೌಲ್ಯದ ಅಕ್ರಮ ಮದ್ಯ ವಶ

ಚಳ್ಳಕೆರೆ ನ್ಯೂಸ್ : 2024 ರಲೋಕಸಭಾ ಚುನಾವಣೆಗೆ ಅಂಗವಾಗಿ ಮಾದರಿ ನೀತಿ ಸಂಹಿತೆ ಜಾರಿಯಾದ ದಿನದಿಂದಇಲ್ಲಿಯವರೆಗೆ 59,46,766 ರೂಗಳ ಅಕ್ರಮ ಮದ್ಯವಶಕ್ಕೆಪಡೆದು ಬರೋಬ್ಬರಿ 91 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಅಬಕಾರಿ ನಿರೀಕ್ಷಕ ನಾಗರಾಜು ಹೇಳಿದರು. ಅವರುನಗರದ ಅಬಕಾರಿ ನಿರೀಕ್ಷಕರ ಕಚೇರಿಯಲ್ಲಿ ಗುರುವಾರ…

ಚಿತ್ರದುರ್ಗ ಲೋಕಸಭಾ ಅಖಾಡಕ್ಕೆ ಕಾಂಗ್ರೆಸ್ ನಿಂದ ಬಿಎನ್.ಚಂದ್ರಪ್ಪ ನಾಮಪತ್ರ ಸಲ್ಲಿಕೆ

ಚಳ್ಳಕೆರೆ ನ್ಯೂಸ್ : 2024 ರ ಲೋಕಸಭಾ ಅಖಾಡಕ್ಕೆ ನಾಮಪತ್ರ ಸಲ್ಲಿಸಲು ಇಂದು ಕೊನೆಯದಿನವಾದ್ದರಿಂದ ಕಲ್ಲಿನಕೋಟೆ ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಇಂದು ನಾಮಪತ್ರ ಸಲ್ಲಿಸಿದರು. ಇನ್ನೂ‌‌‌ ನಾಮಪತ್ರ ಸಲ್ಲಿಕೆ ವೇಳೆ ವಿವಿಧ ವಿಧಾನ ಸಭಾ ಕ್ಷೇತ್ರಗಳಿಂದ ಕಾರ್ಯಕರ್ತರು, ಮುಖಂಡರು…

ರೈತನ ಕೈ ಹಿಡಿದ ಬೆಳೆ ವಿಮೆ : ಯುಗಾದಿ ಹಬ್ಬಕ್ಕೆ ಬಂಪರ್ ಗಿಪ್ಟ್

ಚಳ್ಳಕೆರೆ : ಬಯಲು ಸೀಮೆಯ ರೈತರಿಗೆ ಬಂತು ಫಸಲ್ಬಿಮಾ ವಿಮಾ ಯೋಜನೆಯ ಮಧ್ಯಂತರ ಪರಿಹಾರ: ಸಂಕಟದಲ್ಲಿರುವಅನ್ನದಾತರ ಖಾತೆ ಜಮೆಯಾತ್ತು ಬೆಳೆವಿಮೆ.2023-24ನೇ ಸಾಲಿನಲ್ಲಿ ಜಿಲ್ಲೆಯ 2,59,486 ಎಕರೆ ಕೃಷಿ ಭೂಮಿಯಪೈಕಿ, 1,05,000 ಎಕೆರೆ ಪ್ರದೇಶಕ್ಕೆ 80,633 ರೈತರು ಬೆಳೆ ವಿಮೆನೊಂದಾವಣಿ ಮಾಡಿಸಿದ್ದಾರೆ. ಮಳೆಯಿಲ್ಲದೆ…

ಹಿರೆಮಧುರೆ, ಚಿಕ್ಕಮಧುರೆ ಗ್ರಾಮದ ಜನರಿಗೆ ಕುಡಿಯುವ ನೀರಿಗಾಗಿ ಕೊಳವೆ ಬಾವಿ ಬಿಟ್ಟು ಕೊಟ್ಟ ಖಾಸಗಿ ವ್ಯಕ್ತಿಗಳು

ಚಳ್ಳಕೆರೆ ‌ನ್ಯೂಸ್ : ತಾಲೂಕಿನಲ್ಲಿ ಬರಗಾಲ ಇರುವ ಕಾರಣ ಜನ‌ ಜಾನುವಾರುಗಳಿಗೆ ಕುಡಿಯುವ ನೀರಿಗೆ‌ ತೊಂದರೆಯಾಗದಂತೆ ಅಧಿಕಾರಿಗಳು ಸನ್ನದರಾಗಬೇಕು ಎಂದು ನೋಡಲ್‌ ಅಧಿಕಾರಿ ರಾಮಾಂಜನೇಯ ಸೂಚನೆ‌ ಮೇರೆಗೆ ಇಂದು ತಾಲೂಕಿನಸೋಮಗುದ್ದು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿರೇಮದುರೆ ಮತ್ತು ಚಿಕ್ಕಮಧುರೆ ಗ್ರಾಮ ಗಳಲ್ಲಿ…

ಚಿತ್ರದುರ್ಗದಲ್ಲಿ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ನಾಪಮತ್ರ ಸಲ್ಲಿಸಿಕೆ.

ಚಳ್ಳಕೆರೆ ನ್ಯೂಸ್ : ಚಿತ್ರದುರ್ಗದಲ್ಲಿ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಅವರುನಾಪಮತ್ರ ಸಲ್ಲಿಸಿದ್ದಾರೆ. ಇನ್ನೂ ಗುರುವಾರ ಮಧ್ಯಾಹ್ನ 3 ಗಂಟೆಗೆಚಿತ್ರದುರ್ಗದ ಲೋಕಸಭಾ ಚುನಾವಣಾ ಕಾರ್ಯಾಲಯಕ್ಕೆ ಬಿಜೆಪಿಯರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರ ಜೊತೆ ಬಂದ ಗೋವಿಂದಕಾರಜೋಳ ಅವರು ಜಿಲ್ಲಾ ಚುನಾವಣಾಧಿಕಾರಿ ಹಾಗೂ…

ಅಬಕಾರಿ ಕಾರ್ಯಚರಣೆಗೆ : ಅಕ್ರಮ ಮದ್ಯ ಸಾಗಟ ಓರ್ವನ ಮೇಲೆ ಪ್ರಕರಣ

ಚಳ್ಳಕೆರೆ ನ್ಯೂಸ್ :ಅಬಕಾರಿ ಉಪ ಆಯುಕ್ತರು, ಚಿತ್ರದುರ್ಗ ಜಿಲ್ಲೆ, ಚಿತ್ರದುರ್ಗ ರವರ ನಿರ್ದೇಶನ ಹಾಗೂ ಅಬಕಾರಿ ಉಪ ಅಧೀಕ್ಷಕರು, ಹಿರಿಯೂರು ಉಪ ವಿಭಾಗ ಮತ್ತು ಅಬಕಾರಿ ನಿರೀಕ್ಷಕರು ಚಳ್ಳಕೆರೆ ವಲಯ ರವರ ಮಾರ್ಗದರ್ಶನದಲ್ಲಿ ಅಬಕಾರಿ ಉಪ ನಿರೀಕ್ಷಕರು1 ಮತ್ತು 2 ಚಳ್ಳಕೆರೆ…

ತಾಲೂಕಿನಲ್ಲಿ ಬರಗಾಲವಿದೆ ಆದ್ದರಿಂದ ಕುಡಿಯುವ ನೀರಿಗೆ ತೊಂದರೆಯಾಗದಂತೆ ಅಧಿಕಾರಿಗಳು ಕ್ರಮವಹಿಸಬೇಕು : ನೋಡಲ್ ಅಧಿಕಾರಿ ರಾಮಾಂಜನೇಯ

ಚಳ್ಳಕೆರೆ ನ್ಯೂಸ್ : ತಾಲೂಕಿನಲ್ಲಿ ಬರಗಾಲವಿದೆ ಆದ್ದರಿಂದ ಕುಡಿಯುವ ನೀರಿಗೆ ತೊಂದರೆಯಾಗದಂತೆ ಅಧಿಕಾರಿಗಳು ಕ್ರಮವಹಿಸಬೇಕು ಎಂದು ತಹಶಿಲ್ದಾರ್ ರೇಹಾನ್ ಪಾಷ ಹೇಳಿದರು. ಅವರು‌ ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬರಗಾಲ ಪೀಡಿತ ಪ್ರದೇಶಗಳಲ್ಲಿ ಬರಗಾಲಕ್ಕೆ ಸಂಬಂದಿಸಿದ ಯೋಜನೆಗಳ ಬಗ್ಗೆ‌ ಮಾಹಿತಿ‌ ನೀಡಲು…

ಚುನಾವಣೆಯಲ್ಲಿ ಅಕ್ರಮ ಎಸಗದಂತೆ ಅಧಿಕಾರಿಗಳು ಚೆಕ್‌ಪೋಸ್ಟ್ ಗಳಲ್ಲಿ ತನಿಖೆ ಕೈಗೊಳ್ಳಬೇಕು: ಬಿ.ಆನಂದ್

ಚಳ್ಳಕೆರೆ ನ್ಯೂಸ್ : ಚುನಾವಣೆಯಲ್ಲಿ ಅಕ್ರಮ ಎಸಗದಂತೆ ಅಧಿಕಾರಿಗಳು ಚೆಕ್‌ಪೋಸ್ಟ್ ಗಳಲ್ಲಿ ತನಿಖೆ ಕೈಗೊಳ್ಳಬೇಕು, ಇನ್ನೂ ಚುನಾವಣೆ ಸಮಿಸುತ್ತಿದೆ‌ ಇಂತಹ‌ ಸಮಯದಲ್ಲಿ ಅಧಿಕಾರಿಗಳು ‌ಸನ್ನದರಾಗಬೇಕು ಎಂದು ಸಹಾಯಕ ಚುನಾವಣೆ ಅಧಿಕಾರಿ ಬಿ.ಆನಂದ್ ಹೇಳಿದರು. ಅವರು ತಾಲೂಕು ಕಛೇರಿಯಲ್ಲಿ ಎಪ್ ಎಸ್ ಟಿ,…

error: Content is protected !!