Month: April 2024

ಕ್ರೀಡೆಯಲ್ಲಿ ಕ್ರೀಡಾಪಟುಗಳು ಸೋಲು- ಗೆಲುವು ಸಮಾನವಾಗಿ ಸ್ವೀಕರಿಸಿ ಹಿರೇಹಳ್ಳಿ ವಕೀಲ ಟಿ. ಮಲ್ಲೇಶ್

ಕ್ರೀಡೆಯಲ್ಲಿ ಕ್ರೀಡೆಯಲ್ಲಿ ಕ್ರೀಡಾಪಟುಗಳು ಸೋಲು- ಗೆಲುವು ಸಮಾನವಾಗಿ ಸ್ವೀಕರಿಸಿ ಹಿರೇಹಳ್ಳಿ ವಕೀಲ ಟಿ. ಮಲ್ಲೇಶ್ ಸೋಲು- ಗೆಲುವು ಸಮಾನವಾಗಿ ಸ್ವೀಕರಿಸಿ ಹಿರೇಹಳ್ಳಿ ವಕೀಲ ಟಿ. ಮಲ್ಲೇಶ್ ನಾಯಕನಹಟ್ಟಿ:: ಕ್ರಿಕೆಟ್ ಕ್ರೀಡಾಕೂಟದಲ್ಲಿ ಕ್ರೀಡಾಪಟುಗಳು ತೀರ್ಪನ್ನು ಗೌರವದಿಂದ ಸ್ವೀಕರಿಸಬೇಕು ಎಂದು ಹಿರೇಹಳ್ಳಿ ವಕೀಲ ಟಿ.…

ಬೇಸಿಗೆ ತಾಪಮಾನ ಹೆಚ್ಚಿದೆ ಸಾರ್ವಜನಿಕರೇ ಎಚ್ಚರ ..? ಆರೋಗ್ಯ ಇಲಾಖೆ ಅಧಿಕಾರಿ ಡಾ.ಕಾಶಿ

ಚಳ್ಳಕೆರೆ ನ್ಯೂಸ್ : ರಾಜ್ಯದಲ್ಲಿ ಕಳೆದ ಹಲವು ದಿನಗಳಿಂದ ಬೆಸಿಗೆಯತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗಿ ಪ್ರಸ್ತುತ 40ಡಿಗ್ರಿ ದಾಟಿ ಜನರ ನಿತ್ಯದ ದಿನಚರಿಯನ್ನು ಬಿಸಿಲು ಬದಲಿಸಿದೆ. ಅದರಂತೆ ಚಳ್ಳಕೆರೆ ತಾಲೂಕು ಬಯಲು ಸೀಮೆ, ಬಿಸಿಲೇನುಇಲ್ಲಿನ ಜನರಿಗೆ ಹೊಸದಲ್ಲ. ಆದರೂ ಈ ವರ್ಷದ…

ರಾಜ್ಯದಲ್ಲಿ 20 ಸ್ಥಾನಗಳನ್ನು ಗೆಲ್ಲುತ್ತೆವೆ ಅನುಮಾನವೆ ಬೇಡ : ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್

ಚಳ್ಳಕೆರೆ ನ್ಯೂಸ್ :20 ಸ್ಥಾನಗಳನ್ನು ಗೆಲ್ಲುತ್ತೇವೆ ಅನುಮಾನವೆ ಬೇಡ ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಯಾವುದೇಭಿನ್ನಾಭಿಪ್ರಾಯವಿಲ್ಲ, ನಾವು ಒಗ್ಗಟ್ಟಾಗಿದ್ದೇವೆ, ಒಟ್ಟಾಗಿ ಚುನಾವಣೆಎದುರಿಸುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ಹೇಳಿದರು. ಅವರು ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆಮಾತಾಡಿದರು. ಈ ಚುನಾವಣೆಯನ್ನು ನೂರಕ್ಕೆ ನೂರುಗೆಲ್ಲುತ್ತೇವೆ. ಕೊಟ್ಟ ಮಾತಿನಂತೆ…

ಬಿಜಿಕೆರೆ ಗ್ರಾಮಕ್ಕೆ ಕುಡಿಯುವ ನೀರು ಹೊದಗಿಸಿ

ಚಳ್ಳಕೆರೆ ನ್ಯೂಸ್ : 4 ಮತ್ತು 2 ವಾರ್ಡುಗಳಿಗೆ ನೀರು ಒದಗಿಸಿ ತಾಲೂಕಿನ ಬಿಜಿಕೆರೆ ಗ್ರಾಮದ 4 ಮತ್ತು ಮೂರಿನ ವಾರ್ಡುಗಳಿಗೆನೀರು ಒದಗಿಸಿ ಕೊಡುವಲ್ಲಿ ಜಿಲ್ಲಾ ಆಡಳಿತ ಸಂಪೂರ್ಣವಿಫಲವಾಗಿದೆ. ಏನು ಗೊತ್ತಿದ್ದರೂ ಗೊತ್ತಿಲ್ಲದಂತೆ ಕುರುಡರಂತೆವರ್ತಿಸುತ್ತಿದೆ. ಗ್ರಾಮದ ಸುಮಾರು 15 ದಿನಗಳಿಂದ ನೀರು…

ಮನೆ ಬಾಗಿಲಿಗೆ ತೆರಳಿ ಮತಯಾಚನೆ ಮಾಡಿದ ಬಿಜೆಪಿ ಅಭ್ಯರ್ಥಿ ಗೋವಿಂದ ಎಂ ಕಾರಜೋಳ

ಮನೆ ಬಾಗಿಲಿಗೆ ತೆರಳಿ ಮತಯಾಚನೆ ಮಾಡಿದ ಬಿಜೆಪಿಅಭ್ಯರ್ಥಿಹಿರಿಯೂರಿನ ಗನ್ನನಾಯಕನಹಳ್ಳಿ ಗ್ರಾಮದಲ್ಲಿ ಚಿತ್ರದುರ್ಗಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ ಗೋವಿಂದ ಕಾರಜೋಳಮನೆಗಳಿಗೆ ಭೇಟಿ ನೀಡಿದರು. ಮನೆ ಮನೆ ಸಂಪರ್ಕ ಮಾಡಿ ಕರಪತ್ರ ಹಂಚಿ ಮತಯಾಚಿಸಿದರು. ಈ ಸಂದರ್ಭದಲ್ಲಿ ಜಿಲ್ಲಾದ್ಯಕ್ಷರಾದಎ ಮುರಳಿ ಮಾಜಿ ಶಾಸಕರಾದ…

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ : ಮತಗಟ್ಟೆ‌ ಅಧಿಕಾರಿಗಳಿಗೆ ತರಬೇತಿ

ಚಳ್ಳಕೆರೆ : ಮತಗಟ್ಟೆಗೆ ಬಂದ ಮತದಾರರ ವಿಳಾಸ ಪರೀಕ್ಷಿಸಿ ತದನಂತರ ಅವರಿಗೆ ಮತದಾನ ಮಾಡಲು ಅವಕಾಶ ಕೊಡಿ ಎಂದು ಮತಗಟ್ಟೆ ಅಧಿಕಾರಿಗಳಿಗೆ ಆಯೋಜಿಸಿದ್ದ ತರಬೇತಿಯಲ್ಲಿ ಸಹಾಯಕ ಚುನಾವಣೆ ಅಧಿಕಾರಿ ಬಿ.ಆನಂದ್ ಹೇಳಿದರು. ಅವರು ನಗರದ ಹೆಚ್‌ಪಿಪಿಸಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2024…

ಚಳ್ಳಕೆರೆ ನ್ಯೂಸ್ : ಲೋಕಸಭಾ ಚುನಾವಣೆ ಹೊತ್ತಲ್ಲಿ ಆಪರೇಷನ್ ಗೆ ಇಳಿದ ಕಾಂಗ್ರೆಸ್ : ಜೆಡಿಎಸ್ ಮುಖಂಡರು ಕಾಂಗ್ರೆಸ್ ತೆಕ್ಕೆಗೆ

ಚಳ್ಳಕೆರೆ ಚಳ್ಳಕೆರೆ ನ್ಯೂಸ್ : ಲೋಕಸಭಾ ಚುನಾವಣೆ ಹೊತ್ತಲ್ಲಿ ಆಪರೇಷನ್ ಗೆ ಇಳಿದ ಕಾಂಗ್ರೆಸ್ : ಲೋಕಸಭಾ ಚುನಾವಣೆ ಹೊತ್ತಲ್ಲಿ ಆಪರೇಷನ್ ಗೆ ಇಳಿದ ಕಾಂಗ್ರೆಸ್ ಹೌದು 2024ರ ಲೋಕಸಭಾ ಚುನಾವಣೆ ಕಾವು ಬಿಸಿಲಿನ ಕಾವು ರಂಗೇರುವಂತೆ ಚುನಾವಣೆ ಕಾವು ಕೂಡ…

ಯುಗಾದಿ ಮತ್ತು ರಂಜಾನ್ ಹಬ್ಬದಂದು ಶಾಂತಿ ಸೌಹಾರ್ದ ಕಾಪಾಡಿ : ಡಿವೈಎಸ್ ಪಿ ಬಿಟಿ. ರಾಜಣ್ಣ

ಚಳ್ಳಕೆರೆ ನ್ಯೂಸ್ : ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಯುಗಾದಿ ಮತ್ತು ರಂಜಾನ್ ಹಬ್ಬವುಏಕ ಕಾಲಕ್ಕೆ ಬಂದಿರುವುದರಿಂದ ಎಲ್ಲಾ ಹಿಂದು ಮತ್ತು ಮುಸ್ಲಿಂಭಾಂಧವರು, ಶಾಂತಿ ಸೌಹಾರ್ದತೆಯಿಂದ ಆಚರಿಸಬೇಕೆಂದು ಎಂದು ಡಿವೈಎಸ್ ಪಿ ಬಿಟಿ.ರಾಜಣ್ಣ ಹೇಳಿದರು. ಅವರು ನಗರದ ಪೋಲಿಸ್ ಠಾಣೆಯಲ್ಲಿ ಯುಗಾದಿ ಹಾಗೂ…

ಹಟ್ಟಿ ದೊರೆ ಶ್ರೀ ಹಟ್ಟಿ ಮಲ್ಲಪ್ಪ ನಾಯಕ ಭಾವಚಿತ್ರ ಅನಾವರಣ.

ನಾಯಕನಹಟ್ಟಿ:: ಏ.8. ಐತಿಹಾಸಿಕ ಇತಿಹಾಸವುಳ್ಳ ಹಟ್ಟಿ ದೊರೆ ಮಲ್ಲಪ್ಪ ನಾಯಕರ ನೂತನ ಭಾವಚಿತ್ರವನ್ನು ಗ್ರಾಮಸ್ಥರು ಅದ್ದೂರಿಯಾಗಿ ಅನಾವರಣಗೊಳಿಸಿದರು.ಸೋಮವಾರ ಬೆಳಗ್ಗೆ ಗ್ರಾಮದ ನಾಯಕ ಸಮುದಾಯದವರು ಮತ್ತು ಇತರೆ ಸಮುದಾಯದವರು ಸೇರಿ ಹಟ್ಟಿ ದೊರೆ ಮಲ್ಲಪ್ಪನಾಯಕರ ನೂತನ ಭಾವಚಿತ್ರವನ್ನು ಅನಾವರಣ ಗೊಳಿಸಿದರು. ಕ್ರಿ.ಶ.1.400 ರಿಂದ…

ಕುಡಿಯುವ ನೀರಿಗಾಗಿ ಎರಡು ಗ್ರಾಮಗಳ ವಾಕ್ಸಮರ : ತಹಶಿಲ್ದಾರ್ ರೇಹಾನ್ ಪಾಷರವರಿಂದ ಸುಖಾಂತ್ಯ

ಚಳ್ಳಕೆರೆ ನ್ಯೂಸ್ : ಕುಡಿಯುವ ನೀರಿಗಾಗಿ ಎರಡು ಗ್ರಾಮದ ಸಾರ್ವಜನಿಕರ ಮಾತಿನ‌ ಚಕಮುಖಿಗೆ ತಹಶಿಲ್ದಾರ್ ರೇಹಾನ್ ಪಾಷ ಮಧ್ಯಸ್ಥಿಕೆ ವಹಿಸಿ ತಿಳಿಗೊಳಿಸಿದ್ದಾರೆ. ಹೌದು ಚಳ್ಳಕೆರೆ ತಾಲೂಕಿನ ಕೆರೆಯಾಗಳಹಳ್ಳಿ ಹಾಗೂ ಕೊಡಿಹಳ್ಳಿ ಗ್ರಾಮದ ಸಾರ್ವಜನಿಕರು ಕುಡಿಯುವ ನೀರಿಗಾಗಿ ಎರಡು ಗ್ರಾಮದ ಸಾರ್ವಜನಿಕರು ತಮ್ಮ…

error: Content is protected !!