ಚಳ್ಳಕೆರೆ ನ್ಯೂಸ್ :
4 ಮತ್ತು 2 ವಾರ್ಡುಗಳಿಗೆ ನೀರು ಒದಗಿಸಿ
ತಾಲೂಕಿನ ಬಿಜಿಕೆರೆ ಗ್ರಾಮದ 4 ಮತ್ತು ಮೂರಿನ ವಾರ್ಡುಗಳಿಗೆ
ನೀರು ಒದಗಿಸಿ ಕೊಡುವಲ್ಲಿ ಜಿಲ್ಲಾ ಆಡಳಿತ ಸಂಪೂರ್ಣ
ವಿಫಲವಾಗಿದೆ.
ಏನು ಗೊತ್ತಿದ್ದರೂ ಗೊತ್ತಿಲ್ಲದಂತೆ ಕುರುಡರಂತೆ
ವರ್ತಿಸುತ್ತಿದೆ. ಗ್ರಾಮದ ಸುಮಾರು 15 ದಿನಗಳಿಂದ ನೀರು ಬಿಡದೆ
ಬಹಳ ತೊಂದರೆಯಾಗಿದೆ ಇದರಿಂದ ಜನರು ಪರದಾಡುವ ಪರಿಸ್ಥಿತಿ
ಸಂದರ್ಭ ಬಂದಿದೆ ಬಿಜಿಕೆರೆ ಗ್ರಾಮ ಪಂಚಾಯತಿ ಅಭಿವೃದ್ಧಿ
ಅಧಿಕಾರಿ ನೀರು ಸರಬರಾಜು ಮಾಡಬೇಕು ಇಲ್ಲವಾದರೆ ಉಗ್ರ
ಹೋರಾಟ ಮಾಡಲಾಗುವುದು ಎಂದು ಬಿಜಿಕೆರೆ ಗ್ರಾಮಸ್ಥರು
ಎಚ್ಚರಿಸಿದರು.