ಚಳ್ಳಕೆರೆ ನ್ಯೂಸ್ : ಕುಡಿಯುವ ನೀರಿಗಾಗಿ ಎರಡು ಗ್ರಾಮದ ಸಾರ್ವಜನಿಕರ ಮಾತಿನ ಚಕಮುಖಿಗೆ ತಹಶಿಲ್ದಾರ್ ರೇಹಾನ್ ಪಾಷ ಮಧ್ಯಸ್ಥಿಕೆ ವಹಿಸಿ ತಿಳಿಗೊಳಿಸಿದ್ದಾರೆ.
ಹೌದು ಚಳ್ಳಕೆರೆ ತಾಲೂಕಿನ ಕೆರೆಯಾಗಳಹಳ್ಳಿ ಹಾಗೂ ಕೊಡಿಹಳ್ಳಿ ಗ್ರಾಮದ ಸಾರ್ವಜನಿಕರು ಕುಡಿಯುವ ನೀರಿಗಾಗಿ ಎರಡು ಗ್ರಾಮದ ಸಾರ್ವಜನಿಕರು ತಮ್ಮ ಗ್ರಾಮದ ವ್ಯಾಪ್ತಿಯಲ್ಲಿ ಕೊಳವೆ ಬೋರ್ ವೆಲ್ ಹಾಕಿಸಿದ್ದಿರೀ ನಮಗೆ ನೀರು ಬೇಕು ಎಂದು ಕೆರೆಯಾಗಹಳ್ಳಿ ಗ್ರಾಮದವರು ಕೇಳಿದರೆ ನಮಗೂ ನೀರು ಬೇಕು ಎಂದು ಕೋಡಿಹಳ್ಳಿ ಗ್ರಾಮದ ಸಾರ್ವಜನಿಕರ ಕೇಳುತ್ತಾರೆ
ಈಗಾಗಲೇ ಮೊದಲೆ ಇದ್ದ ಬೋರ್ ವೆಲ್ ಗೆ ಇಬ್ಬರು ಕಿತ್ತಾಟದಲ್ಲಿ ನೀರು ಇರಲಿಲ್ಲ ಆದರೆ ಸಮೀಪದಲ್ಲಿ ಇರುವ ಬೋರ್ ವೆಲ್ ನಿಂದ ಎರಡು ಗ್ರಾಮಗಳಿಗೆ ನೀರು ಸಮಾನವಾಗಿ ಬಿಡಲಾಗಿದೆ…ಎಂದು ತಹಶಿಲ್ದಾರ್ ರೇಹಾನ್ ಪಾಷ ಹೇಳಿದರು.
ಇನ್ನೂ ಈದೇ ಸಂಧರ್ಭದಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಣ್ , ಕುಡಿಯುವ ನೀರು ಅಧಿಕಾರಿ ಎಇಇ ದಯಾನಂದ, ತಳಕು ಪೋಲಿಸ್ ಠಾಣಾ ಪಿಎಸ್ಐ ಅಶ್ವಿನಿ, ಪಿಡಿಓ ಹಾಗೂ ಇತರೆ ಅಧಿಕಾರಿಗಳು ಸಾರ್ವಜನಿಕರ ಸ್ಥಳದಲ್ಲಿ ಇದ್ದರು.