ಬಯಲು ಸೀಮೆಯಲ್ಲಿ ಗಿಡಮರ ಬೆಳೆಸುವುದು ಒಂದು ಸವಾಲೆ ಸರಿ…! ಆದರೆ ಹೆಚ್ ಪಿಪಿಸಿ ಪ್ರಥಮ ದರ್ಜೆ ಕಾಲೇಜನಲ್ಲಿ ನೀರುಣಿಸುವ ಕಾರ್ಯ.!!
ಚಳ್ಳಕೆರೆ ನ್ಯೂಸ್ : ಬಯಲು ಸೀಮೆಯಲ್ಲಿ ಗಿಡಮರ ಬೆಳೆಸುವುದು ಒಂದು ಸವಾಲೆ ಸರಿ. ಇಂತಹ ಅತೀ ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲಿ ಕುಡಿಯುವ ನೀರಿಗೂ ಪರದಾಡುವ ಸ್ಥಿತಿ ಇದೆ, ಇಂತಹ ಸಂದರ್ಭಗಳಲ್ಲಿ ಗಿಡ ಮರಗಳನ್ನು ರಕ್ಷಿಸುವ ಕಾರ್ಯ ನಿಜಕ್ಕೂ ಶಾಘ್ಲನೀಯ ಇಂತಹದೊಂದು…