ಚಳ್ಳಕೆರೆ ನ್ಯೂಸ್ :
ಹಿರಿಯೂರು ಜನತೆಗೆ ನೋವು ಮಾಡಬಾರದು
ಹಿರಿಯೂರು ತಾಲೂಕಿನ ಅಚ್ಚುಕಟ್ಟು ವ್ಯಾಪ್ತಿಯ ರೈತರು,
ಮೂರ್ನಾಲ್ಕು ಬಾರಿ ವಿವಿ ಸಾಗರದ ನೀರಿನ ಕೊರತೆಯಿಂದ
ಬೆಳೆದು, ಫಸಲಿಗೆ ಬಂದಿದ್ದ ಅಡಿಕೆ, ತೆಂಗು, ಬಾಳೆ ಇತ್ಯಾದಿ ಬೆಳೆಗಳು
ಒಣಗಿದೆ.
ತೋಟ ಮಾಡದೆ ರೈತರು ಗುಳೆ ಹೋಗಿದ್ದಾರೆ. ವಿವಿ
ಸಾಗರ ಜಲಾಶಯ ತುಂಬಿಸಿ ಚಳ್ಳಕೆರೆ, ಮೊಳಕಾಲ್ಕೂರು ಬೇರೆ
ಬೇರೆ ಭಾಗಕ್ಕೆ ತೆಗೆದುಕೊಂಡು ಹೋಗಲಿ,
ಅದು ಬಿಟ್ಟು ಇದನ್ನೇ
ಆಶ್ರಯಿಸಿರುವ ಹಿರಿಯೂರು ತಾಲೂಕಿನ ಜನತೆಗೆ ನೋವು
ಮಾಡಬಾರದು ಎಂದು ಪಿಟ್ಲಾಲಿ ಶಿವರಾಂ ಹೇಳಿದ್ದಾರೆ.