ದೋಷಗಳನ್ನು ತಿದ್ದಿಕೊಳ್ಳುವ ಸಾಕ್ಷಿ ಪ್ರಜ್ಞೆ
ಮೈಗೂಡಿಸಿಕೊಳ್ಳಬೇಕು
ದಯವೆ ಧರ್ಮದ ಮೂಲ ಎನ್ನುವ ಬಸವಣ್ಣನವರ ತಮ್ಮ
ಬದುಕಿನ ದಯವಂತರಾಗಿ ನಡೆದುಕೊಂಡರು.
ಹಮ್ಮು ಬಿಮ್ಮುಗಳಿಗೆ
ದಾಸರಾಗದೆ ತಮ್ಮ ತಪ್ಪುಗಳನ್ನು ತಿದ್ದಿಕೊಂಡು ನಂತರ ಸಮಾಜದ
ತಪ್ಪುಗಳನ್ನು ನೋಡಿದವರು ಆಗಲು ಅವರು ವರ್ತಿಸಿದ ರೀತಿ
ಗಮನರ್ಹ.
ಮನುಷ್ಯ ಇನ್ನೊಬ್ಬರ ದೋಷಗಳನ್ನು ಹುಡುಕದೆ ತನ್ನ
ದೋಷಗಳನ್ನು ತಿದ್ದಿಕೊಳ್ಳುವ ಸಾಕ್ಷಪ್ರಜ್ಞೆ ಮೈಗೂಡಿಸಿಕೊಂಡಾಗಲೇ
ಆತ ಬಸವ ತತ್ವ ಹೇಳುವ ನೈತಿಕತೆ ಪಡೆಯುವನು ಎಂದು ಸಾಣೆ
ಹಳ್ಳಿ ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ
ಹೇಳಿದರು.