Month: November 2023

ಚಳ್ಳಕೆರೆ : ಟೆಂಪೋ ವಾಹನಗಳ ನಡುವೆ ರಸ್ತೆ ಅಪಘಾತ :: ವಾಹನ ಚಾಲಕ ಆಸ್ಪತ್ರೆಗೆ ದಾಖಲು

ಚಳ್ಳಕೆರೆ : ಟೆಂಪೋ ವಾಹನಗಳ ನಡುವೆ ರಸ್ತೆ ಅಪಘಾತ ವಾಹನ ಚಾಲಕನ ಕಾಲು ಮುರಿದು ಆಸ್ಪತ್ರೆಗೆ ದಾಖಲು ಪರಶುರಾಂಪುರ ಠಾಣೆ ವ್ಯಾಪ್ತಿಯಲ್ಲಿ ಘಟನೆ. ಚಳ್ಳಕೆರೆ ತಾಲೂಕಿನ ಪರಶುರಾಂಪುರ ಸಮೀಪದ ಅಲ್ಲಾಪುರದ ಗೇಟ್ ಬಳಿ ಸಂಭವಿಸಿದ ಮೆಕ್ಕೆಜೋಳ ತುಂಬಿಕೊಂಡು ಚಳ್ಳಕೆರೆಗೆ ಹೊರಟಿದ್ದ ಸೂರನಹಳ್ಳಿ…

ಪರಮಪೂಜ್ಯ ಶ್ರೀ ಶಿವಸಾಧು ಮಹಾರಾಜ ಸ್ವಾಮಿಜೀ ಅನಾರೋಗ್ಯ ನಿಮಿತ್ತ ದೈವಾಧೀನರಾಗಿದ್ದಾರೆ.

ಭಾವಪೂರ್ಣ ಸಂತಾಪಗಳು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕು ನಂದನಹಳ್ಳಿಯ (ಕುರುಡಿಹಳ್ಳಿ) ಬಂಜಾರ ಸಮಾಜದ ಧರ್ಮ ಗುರುಗಳಾದ ಪರಮಪೂಜ್ಯ ಶ್ರೀ ಶಿವಸಾಧು ಮಹಾರಾಜರು ಅನಾರೋಗ್ಯ ನಿಮಿತ್ತ ಇಂದು ಸಾಯಂಕಾಲ ಅಸ್ತಂಗತರಾಗಿರುತ್ತಾರೆ. ಸುಮಾರು 30 ವರ್ಷಗಳಿಂದ ಬಂಜಾರ ಧರ್ಮ ಪ್ರಚಾರಕರಾಗಿ ತಮ್ಮನ್ನು ತೊಡಗಿಸಿಕೊಂಡು ಮಠದಲ್ಲಿ…

ಜಾನಪದ ಸಂಗೀತ ಕರ್ನಾಟಕದ ಶ್ರೀಮಂತ ಕಲೆ: ದಳವಾಯಿ ಅಭಿಮತ

ನಾಯಕನಹಟ್ಟಿ ಹೋಬಳಿ ಸಮೀಪದ ರೇಖಲಗೆರೆ ಲಂಬಾಣಿ ಹಟ್ಟಿ ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಲ್ಲೂರ ಹಳ್ಳಿಯ ಶಿವಕುಮಾರ್ ಟಿ ತಂಡದ ವತಿಯಿಂದ ಜಾನಪದ ಸಂಗೀತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಮಲ್ಲೂರ ಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಎ.ದಳವಾಯಿ ಇವರು…

ಎಲೆಕ್ಟ್ರಾನಿಕ್ ಹಾಗೂ ಡಿಜಿಟಲ್ ಮಾಧ್ಯಮ ಸ್ಥಾಪನೆಗೆ ಸಹಾಯ ಧನ

ಎಲೆಕ್ಟ್ರಾನಿಕ್ ಹಾಗೂ ಡಿಜಿಟಲ್ ಮಾಧ್ಯಮ ಸ್ಥಾಪನೆಗೆ ಸಹಾಯ ಧನ ಚಿತ್ರದುರ್ಗ : 2023-24ನೇ ಸಾಲಿಗೆ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದು ನಿರುದ್ಯೋಗಿಗಳಾಗಿರುವ ಪರಿಶಿಷ್ಟ ಪಂಗಡದ ಯುವಕ ಯುವತಿಯರು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಎಲೆಕ್ಟ್ರಾನಿಕ್ ಹಾಗೂ ಡಿಜಿಟಲ್ ಮಾಧ್ಯಮ ಉದ್ದಿಮೆ ಸ್ಥಾಪಿಸಲು…

ರೈತರು ಎಫ್ ಐ ಡಿ ಮಾಡಿಸಿಕೊಳ್ಳಲು ಹೋಬಳಿ ರೈತರಲ್ಲಿ ಮನವಿ ಕೃಷಿ ಅಧಿಕಾರಿ ಎನ್ ಹೇಮಂತ್ ನಾಯ್ಕ

ರೈತರು ಎಫ್ ಐ ಡಿ ಮಾಡಿಸಿಕೊಳ್ಳಲು ಹೋಬಳಿ ರೈತರಲ್ಲಿ ಮನವಿ ಕೃಷಿ ಅಧಿಕಾರಿ ಎನ್ ಹೇಮಂತ್ ನಾಯ್ಕ ಬರ ಪರಿಹಾರ ಇತರೆ ಸರ್ಕಾರಿ ಯೋಜನೆಗಳನ್ನು ಸೌಲಭ್ಯಗಳನ್ನು ಪಡೆಯಬೇಕೆಂದರೆ ಎಫ್ ಐಡಿ ಕಡ್ಡಾಯವಾಗಿರುತ್ತದೆ ಎಂದು ನಾಯಕನಹಟ್ಟಿ ಕೃಷಿ ಇಲಾಖೆ ಅಧಿಕಾರಿ ಎನ್ ಹೇಮಂತ್…

ಅನ್ನಭಾಗ್ಯ ಯೋಜನೆಗೆ ಕತ್ತರಿ –ವರದಿ ಬಿತ್ತರಿಸಿದ ಹಿನ್ನೆಲೆಯಲ್ಲಿ ತಾಪ.ಇಓ ಶಶಿಧರ್ ದಿಡೀರ್ ಬೇಟಿ.

ಚಳ್ಳಕೆರೆ : ಅನ್ನಭಾಗ್ಯ ಯೋಜನೆಗೆ ಕತ್ತರಿ ಎಂಬ ತಲೆಬರಹದಡಿಯಲ್ಲಿ ನಮ್ಮ ಚಳ್ಳಕೆರೆ ಟಿವಿ ವರದಿ ಬಿತ್ತರಿಸಿದ ಹಿನ್ನಲೆಯಲ್ಲಿ ಇಂದು ಮುಂಜಾನೆ ತಾಲೂಕಿನ ನನ್ನಿವಾಳ ಗ್ರಾಮಕ್ಕೆ ಬೇಟಿ‌ ನೀಡಿದ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ‌ ಶಶಿಧರ್, ಸೊಸೈಟಿ ಮಾಲೀಕರಿಗೆ ತರಾಟೆ ತೆಗೆದುಕೊಂಡು ಅಕ್ಕಿ…

ತೆಲಂಗಾಣದ ಆಲಂಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರಲು ಹ್ಯಾಟ್ರಿಕ್ ಗೆಲುವು ಸಾಧಿಸಿದ ಬಯಲು ಸೀಮೆ ಶಾಸಕ ಟಿ.ರಘುಮೂರ್ತಿ ಪುಲ್ ರೌಂಡ್ಸ್

ಚಳ್ಳಕೆರೆ : ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದೇ ನಮ್ಮ ಗುರಿ ಎಂದು ಪಣತೊಟ್ಟ ಕರ್ನಾಟಕ ರಾಜ್ಯದ ವರಿಷ್ಟರು ಇಂದು ತೆಲಂಗಾಣದ ಆಲಂಪುರ ವಿಧಾನಸಭಾ ಕ್ಷೇತ್ರದಲ್ಲಿ ಆಯೋಜಿಸಿದ್ದ ಪ್ರಜಾ ಗರ್ಜನ ಸಭೆಯಲ್ಲಿ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಆಗಮಿಸಿ ಮಾತನಾಡಿದರು. ಇನ್ಮೂ…

ಬಾಪೂಜಿ ಆರ್ಯುವೇದ ಕಾಲೇಜ್ ನಲ್ಲಿ ಅನೀಮಿಯ ಮುಕ್ತ ಪೌಷ್ಟಿಕ ಕರ್ನಾಟಕ ಕಾರ್ಯಕ್ರಮ : ತಾಪಂ.ಇಓ ಶಶಿಧರ್ ಬಾಗಿ

ಚಳ್ಳಕೆರೆ : ಚಳ್ಳಕೆರೆ ನಗರದ ಬಾಪೂಜಿ ಆರ್ಯುವೇದ ಕಾಲೇಜ್ ನಲ್ಲಿ ಆರೋಗ್ಯ ಇಲಾಖೆಯಿಂದ ಆಯೋಜಿಸಿದ್ದ ಅನೀಮಿಯ ಮುಕ್ತ ಪೌಷ್ಟಿಕ ಕರ್ನಾಟಕ ಕಾರ್ಯಕ್ರಮದಲ್ಲಿ ತಾಲೂಕು ಕಾರ್ಯ ನಿರ್ವಾಹಕ ಅಧಿಕಾರಿ ಶಶಿಧರ್ ಭಾಗವಹಿಸಿ ಮಾತನಾಡಿದರು. ಪ್ರತಿಯೊಬ್ಬರಿಗೂ ಪೌಷ್ಠಿಕ ಆಹಾರ ಅತ್ಯಗತ್ಯವಾಗಿದ್ದು, ಕಬ್ಬಿಣಾಂಶ ಹೆಚ್ಚಾಗಿರುವ ಆಹಾರ…

ಚಳ್ಳಕೆರೆ : ಹಾಡಹಗಲೆ ಹೆಂಡತಿ ಕೊಲೆಗೆ ಮಚ್ಚಿನಿಂದ ಯತ್ನ

ಚಳ್ಳಕೆರೆ : ಹಾಡಹಗಲೆ ಕೊಲೆಗೆ ಯತ್ನ ಚಳ್ಳಕೆರೆ ನಗರದ ಕೆಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಇಂದು ಸಮಯ 11 ಗಂಟೆ ಸುಮಾರಿಗೆ ಬಸ್ ಇಳಿದು ಬರುವ ಆಶಾ ಎಂಬುವವರಿಗೆ ಗಂಡನಾದ ಕುಮಾರ್ ರವರು ಮಚ್ಚಿನಿಂದ ಅಲ್ಲೆ ನಡೆಸಿದ್ದಾರೆ. ತಾಲೂಕಿನ…

ಚಳ್ಳಕೆರೆಯಲ್ಲಿ ನ.21ರಿಂದ 25 ರವೆರೆಗೆ ವಿದ್ಯುತ್ ಅಡಚಣೆ : ಅಡಚಣೆಯಾಗುವ ಸ್ಥಳಗಳು..!

ಚಳ್ಳಕೆರೆ :ಚಳ್ಳಕೆರೆ ಉಪವಿಭಾಗದ ವ್ಯಾಪ್ತಿಯಲ್ಲಿ ಬರುವ 66/11ಕೆವಿ ವಿದ್ಯುತ್ ವಿತರಣಾ ಕೇಂದ್ರ ಸಾಣಿಕೆರೆಯಲ್ಲಿ ಹಾಲಿ ಇರುವ6.3 ಎಂ.ವಿ.ಎ ಪರಿವರ್ತಕದಿಂದ 12.5 ಎಂ.ವಿ.ಎ ಪರಿವರ್ತಕದ ಸಾಮರ್ಥ್ಯ ಹೆಚ್ಚಿಸುವ ಕಾಮಗಾರಿ ಇರುವುದರಿಂದ66/11ಕೆವಿ ವಿದ್ಯುತ್ ವಿತರಣಾ ಕೇಂದ್ರ ಸಾಣಿಕೆರೆಯಿಂದ ವಿದ್ಯುತ್ ಸರಬರಾಜಾಗುವ 11ಕೆಪಿ ಮಾರ್ಗಗಳಾದ ಎಫ್-01ಹುಲಿಕುಂಟೆ,…

error: Content is protected !!