ಚಳ್ಳಕೆರೆ : ಟೆಂಪೋ ವಾಹನಗಳ ನಡುವೆ ರಸ್ತೆ ಅಪಘಾತ ವಾಹನ ಚಾಲಕನ ಕಾಲು ಮುರಿದು ಆಸ್ಪತ್ರೆಗೆ ದಾಖಲು ಪರಶುರಾಂಪುರ ಠಾಣೆ ವ್ಯಾಪ್ತಿಯಲ್ಲಿ ಘಟನೆ.
ಚಳ್ಳಕೆರೆ ತಾಲೂಕಿನ ಪರಶುರಾಂಪುರ ಸಮೀಪದ ಅಲ್ಲಾಪುರದ ಗೇಟ್ ಬಳಿ ಸಂಭವಿಸಿದ ಮೆಕ್ಕೆಜೋಳ ತುಂಬಿಕೊಂಡು ಚಳ್ಳಕೆರೆಗೆ ಹೊರಟಿದ್ದ ಸೂರನಹಳ್ಳಿ ಗ್ರಾಮದ ಚಾಲಕ ತಿಮ್ಮಣ್ಣ ವಾಹನಕ್ಕೆ ಚಳ್ಳಕೆರೆಯಿಂದ ಬರುತ್ತಿದ್ದ ಬುಲೆರೋ ವಾಹನ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸೂರನಹಳ್ಳಿ ತಿಮ್ಮಣ್ಣನಿಗೆ ಕಾಲು ಮುರಿದಿದ್ಧು ಚಳ್ಳಕೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ಅಪಘಾತ ಮಾಡಿದ ಬುಲೆರೋ ವಾಹನ ಚಾಲಕ ಅಪಘಾತ ಮಾಡಿ ವಾಹನ ಅಲ್ಲೇ ಬಿಟ್ಟು ಅಲ್ಲಿಂದ ಪರಾರಿಯಾಗಿದ್ದಾನೆ .