ಬರಗಾಲದಿಂದ ತತ್ತರಿಸಿದ ರೈತರಿಗೆ ಬ್ಯಾಂಕ್ ನಿಂದ ನೋಟಿಸ್..! ರೈತ ಸಂಘದಿಂದ ಪ್ರತಿಭಟನೆ : ಬರಗಾಲ ಘೋಷಣೆಯಾದರೂ ಸಾಲ ವಸೂಲಾತಿ ನಿಂತಿಲ್ಲ : ಬೇಡರೆಡ್ಡಿಹಳ್ಳಿ ಬಸವರೆಡ್ಡಿ ಸರಕಾರದ ವಿರುದ್ಧ ಕಿಡಿ.
ಬರಗಾಲದಿಂದ ತತ್ತರಿಸಿದ ರೈತರಿಗೆ ಬ್ಯಾಂಕ್ ನಿಂದ ನೋಟಿಸ್..!ರೈತ ಸಂಘದಿAದ ಪ್ರತಿಭಟನೆ : ಬರಗಾಲ ಘೋಷಣೆಯಾದರೂ ಸಾಲ ವಸೂಲಾತಿ ನಿಂತಿಲ್ಲ : ಬೇಡರೆಡ್ಡಿಹಳ್ಳಿ ಬಸವರೆಡ್ಡಿ ಸರಕಾರದ ವಿರುದ್ಧ ಕಿಡಿ.ಚಳ್ಳಕೆರೆ : ಹಳ್ಳಿಗಳಲ್ಲಿ ಜನರು ಬರಗಾಲದಿಂದ ತತ್ತರಿಸಿ ಊರು ಖಾಲಿ ಮಾಡುತ್ತಿದ್ದಾರೆ, ಜೀವನಕ್ಕಾಗಿ ರೈತರು…