ರೈತರು ಎಫ್ ಐ ಡಿ ಮಾಡಿಸಿಕೊಳ್ಳಲು ಹೋಬಳಿ ರೈತರಲ್ಲಿ ಮನವಿ ಕೃಷಿ ಅಧಿಕಾರಿ ಎನ್ ಹೇಮಂತ್ ನಾಯ್ಕ
ಬರ ಪರಿಹಾರ ಇತರೆ ಸರ್ಕಾರಿ ಯೋಜನೆಗಳನ್ನು ಸೌಲಭ್ಯಗಳನ್ನು ಪಡೆಯಬೇಕೆಂದರೆ ಎಫ್ ಐಡಿ ಕಡ್ಡಾಯವಾಗಿರುತ್ತದೆ ಎಂದು ನಾಯಕನಹಟ್ಟಿ ಕೃಷಿ ಇಲಾಖೆ ಅಧಿಕಾರಿ ಎನ್ ಹೇಮಂತ್ ನಾಯ್ಕ ವಿನಂತಿಸಿಕೊಂಡಿದ್ದಾರೆ.
ಅವರು ಗುರುವಾರ ನಾಯಕನಹಟ್ಟಿ ಪಟ್ಟಣದ ಕೃಷಿ ಇಲಾಖೆ ಅಧಿಕಾರಿ ಹೇಮಂತ್ ನಾಯ್ಕ ಸುದ್ದಿಗಾರರೊಂದಿಗೆ ಮಾತನಾಡಿ ಇದೇ ತಿಂಗಳ ನವೆಂಬರ್ 30ನೇ ತಾರೀಕು ಕೊನೆಯ ದಿನವಾಗಿರುತ್ತದೆ ಆದ್ದರಿಂದ ರೈತರು ನಿರ್ಲಕ್ಷ ವಹಿಸದೆ ಕಡ್ಡಾಯವಾಗಿ ಎಫ್ ಐ ಡಿ ಮಾಡಿಸಿಕೊಳ್ಳಬೇಕೆಂದು ಮನವಿ ಮಾಡಿಕೊಂಡಿದ್ದಾರೆ
ನಮ್ಮನಾಯಕನಹಟ್ಟಿ ಹೋಬಳಿಯಲ್ಲಿ ಒಟ್ಟು ಸರ್ವೇ ನಂಬರ್ ಗಳು 21.725 ಸರ್ವೇ ನಂಬರ್ ಬಾಕಿಗಳಿವೆ ಸೇರಿರುವ ಸರ್ವೆ ನಂಬರುಗಳು 15161 ಬಾಕಿ ಇರುವ ಹಾಕಿರುವ ಸರ್ವೆ ನಂಬರುಗಳು 6564 ಸರ್ವೆ ನಂಬರ್ ಗಳು ಬಾಕಿ ಇವೆ ಎಂದು ಇವರು ಪತ್ರಿಕೆಯೊಂದಿಗೆ ಮಾತನಾಡಿದರು
ನಾಯಕನಹಟ್ಟಿ ಹೋಬಳಿಯ ರೈತರು ಕೃಷಿ ಮತ್ತು ಸಂಬಂಧಪಟ್ಟ ಇಲಾಖೆಯಿಂದ ಸರ್ಕಾರದ ಸೌಲಭ್ಯಗಳು ಪಡೆದುಕೊಳ್ಳಲು ಎಫ್ ಐ ಡಿ ಮಾಡಿಸಬೇಕು ರೈತರಲ್ಲಿ ಮನವಿ ಮಾಡಿಕೊಂಡಿದ್ದಾರೆ.