Month: November 2023

ಏಳು ದಿನಗಳ ಎನ್ ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಶ್ರೀ ಕರಿಬಸವೇಶ್ವರ ಸ್ವಾಮೀಜಿಗಳು ದಿವ್ಯ ಸಾನಿಧ್ಯ

ಚಳ್ಳಕೆರೆ : ಸರಕಾರಿ ಪದವಿ ಪೂರ್ವ ಕಾಲೇಜಿನ ವತಿಯಿಂದ ದೊಡ್ಡೇರಿ ಗ್ರಾಮಪಂಚಾಯತಿ ವತಿಯಿಂದ ಡಿ.ಉಪ್ಪಾರಹಟ್ಟಿ ಗ್ರಾಮಪಂಚಾಯತಿಯಲ್ಲಿ ಆಯೋಜಿಸಿದ್ದ, ಏಳು ದಿನಗಳ ಎನ್ ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಶ್ರೀ ಕರಿಬಸವೇಶ್ವರ ಸ್ವಾಮೀಜಿಗಳು ದಿವ್ಯ ಸಾನಿಧ್ಯ ವಹಿಸಿದ್ದರು.ವಿಶೇಷ ಆಹ್ವಾನಿತರಾಗಿ ನಿವೃತ್ತ…

68 ನೇಯ ಕನ್ನಡ ರಾಜ್ಯೋತ್ಸವದ ಪ್ರಯಕ್ತ ಪರಿಶ್ರಮ ಪ್ರೇರಣಾ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವತಿಯಿಂದ ಬ್ರೆಡ್ ಮತ್ತು ಸಿಹಿ ತಿನಿಸು ಹಂಚಿಕೆ

ಚಿತ್ರದುರ್ಗ : ಜಿಲ್ಲೆಯ ಹೊರ ಹೊಲಯದ ಅನಾಥ ಆಶ್ರಮ (ರಾಜಲಕ್ಷ್ಮಿ) ಹಿರಿಯ ನಾಗರಿಕರ ಆಶ್ರಮ, ವೃದ್ಧಾಶ್ರಮ ಹಾಗೂ ಮಾಳಪ್ಪನ ಹಟ್ಟಿಯ ತೀಕ್ಷ್ಣ ಅಂದರ ಪುನಶ್ಚೇತನ ಆಶ್ರಮಗಳಿಗೆ 68 ನೇಯ ಕನ್ನಡ ರಾಜ್ಯೋತ್ಸವದ ಪ್ರಯಕ್ತ ಪರಿಶ್ರಮ ಪ್ರೇರಣಾ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವತಿಯಿಂದ ಬ್ರೆಡ್…

ಹೆಸರಾಯಿತು ಕರ್ನಾಟಕ ಹೂಸಿರಾಗಲಿ ಕನ್ನಡ” ಧ್ಯೇಯ ವಾಕ್ಯದದೊಂದಿಗೆ ಅದ್ದೂರಿ ಕನ್ನಡ ರಾಜ್ಯೋತ್ಸವ

ಚಿತ್ರದುರ್ಗ : ಡಾನ್ ಬೋಸ್ಕೋ ಬಾಲಕರ ವಾಸತಿ ನಿಲಯ ಸಾವಿಯೋ ಭವನ್ ಚಿತ್ರದುರ್ಗದ ವಿದ್ಯಾರ್ಥಿಗಳು ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಹಾಗೂ ಅರ್ಥಗರ್ಭಿತವಾಗಿ ಆಚರಿಸಿದ್ದಾರೆ.ಕರ್ನಾಟಕ ಸರ್ಕಾರಿದ ನಿರ್ದೇಶನದಂತ ಕರ್ನಾಟಕ ಸಂಭ್ರಮ – 50 “ಹೆಸರಾಯಿತು ಕರ್ನಾಟಕ ಹೂಸಿರಾಗಲಿ ಕನ್ನಡ” ಎಂಬ ಧ್ಯೇಯ ವಾಕ್ಯದ…

ಸಾವಿರಾರು ವರ್ಷಗಳ ಸುದೀರ್ಘ ಇತಿಹಾಸ, ಪರಂಪರೆಯನ್ನು ಹೊಂದಿರುವ ಕನ್ನಡ ಭಾಷೆ

ಚಿತ್ರದುರ್ಗ, ನ.1 : ಸಾವಿರಾರು ವರ್ಷಗಳ ಸುದೀರ್ಘ ಇತಿಹಾಸ, ಪರಂಪರೆಯನ್ನು ಹೊಂದಿರುವ ಕನ್ನಡ ಭಾಷೆಯು ತುಂಬಾ ಸಂಪದ್ಭರಿತವಾದುದು ಎಂದು ಪ್ರಾಚಾರ್ಯರಾದ ಡಾ. ಎಸ್.ಹೆಚ್. ಪಂಚಾಕ್ಷರಿ ಹೇಳಿದರು.ನಗರದ ಚಂದ್ರವಳ್ಳಿಯ ಎಸ್.ಜೆ.ಎಂ. ಕಾಲೇಜಿನ ಕನ್ನಡ ವಿಭಾಗವು 68ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ…

ಶಿಕ್ಷಾದೀಪ ವಿದ್ಯಾರ್ಥಿ ವೇತನ ಪಡೆಯುವ ಮೂಲಕ ಉನ್ನತ ಶಿಕ್ಷಣ ಪಡೆದು ಶೈಕ್ಷಣಿಕವಾಗಿ ಮುಂದೆ ಬನ್ನಿ : ಪಿ.ಶಿಂಗ್ವಿ ಚಾರಿಟೇಬಲ್ ಟ್ರಸ್ಟ್ನ ಸಂಯೋಜಕ ಈರಪ್ಪ

ಚಳ್ಳಕೆರೆ : ಶಿಕ್ಷಾ ದೀಪ ವಿದ್ಯಾರ್ಥಿ ವೇತನ ಪಡೆಯುವ ಮೂಲಕ ಉನ್ನತ ಶಿಕ್ಷಣ ಪಡೆದು ಶೈಕ್ಷಣಿಕವಾಗಿ ಮುಂದೆ ಬನ್ನಿ ಎಂದು ಪಿ.ಶಿಂಗ್ವಿ ಚಾರಿಟೇಬಲ್ ಟ್ರಸ್ಟ್ ನ ಸಂಯೋಜಕ ಈರಪ್ಪ ಹೇಳಿದರು.ಅವರು ನಗರದ ಎಪಿಎಂಸಿ ಮಾರುಕಟ್ಟೆಯ ಶ್ರಮಿಕರ ಭವನದಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ವಿದ್ಯಾರ್ಥಿಗಳು…

ಲೋಡ್ ಸ್ವೀಕರ್‌ನಲ್ಲಿ ಜಿಲ್ಲಾಧಿಕಾರಿಯಿಂದ ಉತ್ತರ ಪಡೆದ ಶಾಸಕ ಟಿ.ರಘುಮೂರ್ತಿ..! ಸಾರ್ವಜನಿಕರನ್ನು ಅಲೆದಾಡಿಸದೆ ಕೆಲಸ ಮಾಡಿಕೊಡಿ : ಇಲ್ಲ ಬೇರೆಡೆ ಹೋಗಿ

ಚಳ್ಳಕೆರೆ : ಸರಕಾರ ಹೊಸ ಸುತ್ತೋಲೆಯನ್ನು ಹೊರಡಿಸಿದೆ ರೈತರ ಜಮೀನುಗಳಿಗೆ ಹೋಗಲು ಕಾಲು ದಾರಿ, ಬಂಡಿ ದಾರಿ, ನಕಾಷೆ ಕಂಡ ದಾರಿಗಳನ್ನು ಮುಲಾಜಿಲ್ಲದೆ ಪೊಲೀಸ್ ಇಲಾಖೆ ಸಹಕಾರದೊಂದಿಗೆ ಬಿಡಿಸಿಕೊಡ ಬೇಕು ಅಡ್ಡಿ ಪಡಿಸಿದವರು ಮೇಲೆ ಕಾನೂನು ಕ್ರಮ ಜರುಗಿಸುವಂತೆ ಶಾಸಕ ಟಿ.ರಘುಮೂರ್ತಿ…

ಚಳ್ಳಕೆರೆ : ಕುಡಿಯುವ ನೀರಿಗೆ ಗರ

ಚಳ್ಳಕೆರೆ : ತಾಲ್ಲೂಕು ಕಾಲುವೆಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ, ಯಾದಲಗಟ್ಟೆ ಗೊಲ್ಲರಹಟ್ಟಿ, ಎಸ್.ಟಿ. ಕಾಲೋನಿ ಹಾಗೂ ಉಪ್ಪಾರ ಸಮೂದಾಯದ ಕಾಲೋನಿಗೆ ಸೇರಿದಂತೆ, ಸುಮಾರು 300 ಕ್ಕೂ ಹೆಚ್ಚು ಕುಟುಂಬಗಳು ವಾಸ ಮಾಡುತ್ತಿದ್ದು, ಕಳೆದ ಎರಡು ವರ್ಷಗಳಿಂದ ಕುಡಿಯುವ ನೀರಿಗೆ ಇಲ್ಲಿನ…

ಚಳ್ಳಕೆರೆ‌ ನಗರಸಭೆ ಕೆಲವು ಅಧಿಕಾರಿಗಳು ವರ್ಗಾವಣೆ : ವರ್ಗಾವಣೆ ಖಂಡಿಸಿ ಬಂಗ್ಲೆ ಶ್ರೀನಿವಾಸ್ ಕಿಡಿ

ಚಳ್ಳಕೆರೆ‌ ನಗರಸಭೆ ಕೆಲವು ಅಧಿಕಾರಿಗಳು ವರ್ಗಾವಣೆ : ವರ್ಗಾವಣೆ ಖಂಡಿಸಿ ಬಂಗ್ಲೆ ಶ್ರೀನಿವಾಸ್ ಕಿಡಿ ಚಳ್ಳಕೆರೆ : ಕಳೆದ ಹಲವು ವರ್ಷಗಳಿಂದ ‌ಒಂದೇ ಸ್ಥಳದಲ್ಲಿ ಇರುವ ಅಧಿಕಾರಿಗಳನ್ನು ಬೇರೆಡೆ ವರ್ಗಾವಣೆ ಮಾಡುವ ಮೂಲಕ ಪಾರದರ್ಶಕ ಆಡಳಿತಕ್ಕೆ ಸರಕಾರ ಸನ್ನದ್ದು ಹಾಗಿದೆ. ಅದರಂತೆ…

ಕನ್ನಡ ಉಳಿವಿಗೆ ಪ್ರತಿಯೊಬ್ಬರೂ ಶ್ರಮಿಸಬೇಕು : ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ : ಕನ್ನಡ ಉಳಿವಿಗೆ ಪ್ರತಿಯೊಬ್ಬರೂ ಶ್ರಮಿಸಬೇಕು, ಇಂದಿನ ಆಧುನಿಕಯುಗದಲ್ಲಿ ತಂದೆ ತಾಯಿಗಳು ಆಂಗ್ಲ ಭಾಷೆ ವ್ಯಾಮೋಹಕ್ಕೆ ಸಿಲುಕಿ ಕನ್ನಡವನ್ನು ಮರೆಯುತ್ತಿದ್ದಾರೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದ್ದಾರೆ.ನಗರದ ಬಿಸಿನೀರು ಮುದ್ದಪ್ಪ ಸರಕಾರಿ ಪ್ರೌಢಶಾಲೆಯ ಆವರಣದ ಬಯಲು ರಂಗಮAದಿರದಲ್ಲಿ ರಾಷ್ಟಿçÃಯ ಹಬ್ಬಗಳ ಆಚರಣೆ…

error: Content is protected !!