ಚಳ್ಳಕೆರೆ :
ಚಳ್ಳಕೆರೆ ಉಪವಿಭಾಗದ ವ್ಯಾಪ್ತಿಯಲ್ಲಿ ಬರುವ 66/11ಕೆವಿ ವಿದ್ಯುತ್ ವಿತರಣಾ ಕೇಂದ್ರ ಸಾಣಿಕೆರೆಯಲ್ಲಿ ಹಾಲಿ ಇರುವ
6.3 ಎಂ.ವಿ.ಎ ಪರಿವರ್ತಕದಿಂದ 12.5 ಎಂ.ವಿ.ಎ ಪರಿವರ್ತಕದ ಸಾಮರ್ಥ್ಯ ಹೆಚ್ಚಿಸುವ ಕಾಮಗಾರಿ ಇರುವುದರಿಂದ
66/11ಕೆವಿ ವಿದ್ಯುತ್ ವಿತರಣಾ ಕೇಂದ್ರ ಸಾಣಿಕೆರೆಯಿಂದ ವಿದ್ಯುತ್ ಸರಬರಾಜಾಗುವ 11ಕೆಪಿ ಮಾರ್ಗಗಳಾದ ಎಫ್-01
ಹುಲಿಕುಂಟೆ, ಎಫ್-02 ಕಮ್ಮತ್ ಮರಿಕುಂಟೆ, ಎಫ್-03 ಚಿಕ್ಕೇನಹಳ್ಳಿ, ಎಫ್-04 ಸಾಣಿಕೆರೆ, ಎಫ್-05 ಸೊಂಡೆಕೆರೆ, ಎಫ್-
06 ಹೆಗ್ಗರೆ, ಎಫ್-07 ಗೋಪನಹಳ್ಳಿ, ಆಗ್ರಿ ಮಾರ್ಗಗಳಿಗೆ ದಿನಾಂಕ : 21.11.2023 ರಿಂದ 25.11.2023 ವರೆಗೆ ದಿನದಲ್ಲಿ
7 ಗಂಟೆ 3 ಫೇಸ್ ಬದಲಾಗಿ 5 ಗಂಟೆ 3 ಫೇಸ್ ವಿದ್ಯುತ್ ಸರಬರಾಜು ಮಾಡಲಾಗುವುದು. ಆದ್ದರಿಂದ ಸಾಣಿಕೆರೆ ಶಾಖೆಯ
ಸಾಣಿಕೆರೆ ವಿ.ವಿ. ಕೇಂದ್ರದ ವ್ಯಾಪ್ತಿಗೆ ಒಳಪಡುವ ಎಲ್ಲ ನೀರಾವರಿ ಪಂಪ್ ಸೆಟ್ ಗ್ರಾಹಕರು ಸಹಕರಿಸಬೇಕೆಂದು ಈ ಮೂಲಕ
ಕೋರಲಾಗಿದೆ ಎಂದು
ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್
ವಾಣಿಜ್ಯ ಕಾರ್ಯ &ಪಾಲನ ಉಪವಿಭಾಗ
ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.