Month: August 2023

ಮಾದಿಗ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ,ನಿವೃತ್ತ ನೌಕರರ ಸನ್ಮಾನಹಾಗೂ ಚುನಾಯಿತ ಸಚಿವರು ಹಾಗೂ ಶಾಸಕರಿಗೆ ಅಭಿನಂದನಾ ಕಾರ್ಯಕ್ರಮ

ಕಳೆದ ಹದಿನೈದು ವರ್ಷಗಳಿಂದ ನಿರಂತರವಾಗಿ ಮಾದಿಗ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ,ಹಾಗೂ ನಿವೃತ್ತ ನೌಕರರ ಸನ್ಮಾನಹಾಗೂ ಚುನಾಯಿತ ಸಚಿವರು ಹಾಗೂ ಶಾಸಕರಿಗೆ ಅಭಿನಂದನಾ ಕಾರ್ಯಕ್ರಮಹಮ್ಮಿಕೊಳ್ಳುವ ಮೂಲಕ ಈ ಸಮುದಾಯದ ಪ್ರಗತಿಗೆ ಪ್ರಾಮಾಣಿಕ ಯತ್ನ ನಡೆಸುತ್ತಿದೆ ಎಂದು ತಾಲೂಕು ಮಾದಿಗನೌಕರರ ಸಾಂಸ್ಕೃತಿಕ ಸಂಘದ…

ದೇಶಕ್ಕೆ ಅನ್ನ ನೀಡುವ ರೈತನಿಗೆ ದಿನದ ಇಪ್ಪತ್ತುನಾಲ್ಕು ಗಂಟೆ ವಿದ್ಯುತ್ ನೀಡುವ ಗ್ಯಾರಂಟಿ ಯೋಜನೆ ಘೋಷಣೆ ಮಾಡಬೇಕು : ಕೆ.ಪಿ.ಭೂತಯ್ಯ ರಾಜ್ಯ ಸರಕಾರಕ್ಕೆ ಟಾಂಗ್

ಚಳ್ಳಕೆರೆ: ದೇಶಕ್ಕೆ ಅನ್ನ ನೀಡುವ ರೈತನಿಗೆ ದಿನದ ಇಪ್ಪತ್ತುನಾಲ್ಕು ಗಂಟೆ ವಿದ್ಯುತ್ ನೀಡುವ ಗ್ಯಾರಂಟಿ ಯೋಜನೆ ರಾಜ್ಯ ಸರಕಾರ ಘೋಷಣೆ ಮಾಡಬೇಕು ಎಂದು ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ರಾಜ್ಯ ಸರಕಾರಕ್ಕೆ ಟಾಂಗ್ ನೀಡಿದ್ದಾರೆ. ಅವರು ಚಳ್ಳಕೆರೆ ತಾಲೂಕು…

ಕವಾಡಿಗರ ಹಟ್ಟಿಯಲ್ಲಿ ಕಲುಷಿತ ನೀರು ಕುಡಿದು ಸಾವನ್ನಪ್ಪಿರುವ ಘಟನೆಗೆ..!? ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಶುದ್ದ ಕುಡಿಯುವ ನೀರು,ಸ್ವಚ್ಚತೆ ನೈರ್ಮಲ್ಯೀಕರಣ ಬಗ್ಗೆ ಅರಿವು

ಚಳ್ಳಕೆರೆ : ಚಿತ್ರದುರ್ಗ ಜಿಲ್ಲೆಯ ಕವಾಡಿಗರ ಹಟ್ಟಿಯಲ್ಲಿ ಕಲುಷಿತ ನೀರು ಕುಡಿದು ಸಾವನ್ನಪ್ಪಿರುವ ಘಟನೆಗೆ ಸಂಬAಧಿಸಿದAತೆ ಎಚ್ಚೆತ್ತುಕೊಂಡ ಜಿಲ್ಲಾ ಮಟ್ಟದ ಅಧಿಕಾರಿಗಳ ತಂಡ ಈಡೀ ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಮುಂಜಾಗ್ರತ ಕ್ರಮವಾಗಿ ಜಾಗೃತಿ ಜಾಥಗಳನ್ನು ಮಾಡುತ್ತಿದ್ದಾರೆ.ಇನ್ನೂ ಕಲುಷಿತ ನೀರು ಸೇವನೆ ಪ್ರಕರಣಗಳು…

ನಾಗರಪಂಚಮಿ ಹಾಲು ಚೆಲ್ಲುವ ಹಬ್ಬವಾಗದೆ..! ಪ್ರಸ್ತುತ ಹಾಲು ಕುಡಿಸುವ ಹಬ್ಬವಾಗಬೇಕಿದೆ

ಚಿತ್ರದುರ್ಗದ ಗೋನೂರು ನಿರಾಶ್ರಿತರ ಕೇಂದ್ರದಲ್ಲಿ ಶ್ರೀ ಮುರುಘರಾಜೇಂದ್ರ ಬೃಹನ್ಮಠ, ಚಿನ್ಮೂಲಾದ್ರಿ ರೋಟರಿ ಸಂಸ್ಥೆ ಹಾಗು ಎಸ್.ಜೆ.ಎಂ. ಬ್ಯಾಂಕ್ನ ಸಹಯೋಗದಲ್ಲಿ ನಡೆದ ನಿರಾಶ್ರಿತರ ಕೇಂದ್ರದಲ್ಲಿ ಹಾಲು ವಿತರಣಾ ಕಾರ್ಯಕ್ರಮದಲ್ಲಿ ನಿರಾಶ್ರಿತರಿಗೆ ಹಾಲು-ಹಣ್ಣುಗಳನ್ನು ವಿತರಿಸಿ, ಬಸವಪ್ರಭು ಶ್ರೀಗಳು ಮಾತನಾಡಿದರು.ನಾಗರಪಂಚಮಿ ಹಾಲು ಚೆಲ್ಲುವ ಹಬ್ಬವಾಗದೆ ಆದರೆ…

ಪೈಲಟ್​ ರಹಿತ ಡ್ರೋನ್ ಮಾದರಿ ವಿಮಾನ ಪತನ ನೋಡಲು ದೌಡಾಯಿಸಿದ ಜನರು.

ಚಿತ್ರದುರ್ಗ ಜಿಲ್ಲೆ ಹಿರಿಯೂರು. ತಾಲೂಕಿನ ವದ್ದಿಕೆರೆ ಗ್ರಾಮದ ಬಳಿ ಪರೀಕ್ಷಾರ್ಥ ಹಾರಾಟ ನಡೆಸುತ್ತಿದ್ದ ಮಾನವ ರಹಿತ ಡ್ರೋನ್ ವಿಮಾನ ರವಿವಾರ ಬೆಳಗ್ಗೆ ಪತನಗೊಂಡಿರುವುದುವರದಿಯಾಗಿದೆ ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ ಡಿಒ) ಸಿದ್ಧಪಡಿಸಿದ್ಧ ಯುದ್ಧ ವಿಮಾನ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ…

ಅಬ್ಬೇನಹಳ್ಳಿ ಗ್ರಾಮ ಪಂಚಾಯತಿಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವದಾಗಿ ಅಧ್ಯಕ್ಷೆ ಪಾಪಮ್ಮ ಆನಂದಪ್ಪ ಭರವಸೆ

ಅಬ್ಬೇನಹಳ್ಳಿ ಗ್ರಾಮ ಪಂಚಾಯತಿಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವದಾಗಿ ಅಧ್ಯಕ್ಷೆ ಪಾಪಮ್ಮ ಆನಂದಪ್ಪ ಭರವಸೆ ನಾಯಕನಹಟ್ಟಿ: :ನಮ್ಮ ಅಬ್ಬೇನಹಳ್ಳಿ ಗ್ರಾಮ ಪಂಚಾಯತಿಯನ್ನು ಮಾದರಿಯ ಪಂಚಾಯತಿಯನ್ನಾಗಿ ಮಾಡಲು ಶ್ರಮ ಪಡುತ್ತೇನೆ ಎಂದು ನೂತನ ಅಧ್ಯಕ್ಷ ಪಾಪಮ್ಮ ಆನಂದಪ್ಪ ಭರವಸೆ ನೀಡಿದ್ದಾರೆ.ಅವರು ಸೋಮವಾರ ಅಬ್ಬೆನಹಳ್ಳಿ ಗ್ರಾಮ…

ನೇರಲಗುಂಟೆ ಗ್ರಾಪಂಯಲ್ಲಿ ನೈರ್ಮಲ್ಯ ಕಾಪಾಡಿಕೊಳ್ಳಲು ಜನರಲ್ಲಿ ಜಾಗೃತಿ ಜಾಥಾ ಗ್ರಾಮ ಪಂಚಾಯತಿ ಅಧ್ಯಕ್ಷ ಎ.ಒ ಗೋಪಾಲನಾಯಕ ಚಾಲನೆ ನೀಡಿದರು

ನಾಯಕನಹಟ್ಟಿ:: ಗ್ರಾಮದ ಪ್ರತಿಯೊಬ್ಬರು ಶುದ್ಧ ನೀರನ್ನು ಬೆಳಿಸಿ ನೈರ್ಮಲ್ಯವನ್ನು ಕಾಪಾಡಿಕೊಳ್ಳುವಂತೆ ಗ್ರಾಮ ಪಂಚಾಯತಿ ಅಧ್ಯಕ್ಷ ಎ ಒ ಗೋಪಾಲನಾಯಕ ತಿಳಿಸಿದ್ದಾರೆ ,ಉತ್ತಮವಾದ ಅವರು ಶನಿವಾರ ಹೋಬಳಿ ನೇರಲಗುಂಟೆ ಗ್ರಾಮದಲ್ಲಿ ಗ್ರಾಮ ಪಂಚಾಯತಿ ವತಿಯಿಂದ ಸ್ವಚ್ಛ ಭಾರತ್ ಮಿಷನ್ ಗ್ರಾಮ ಪಂಚಾಯತಿ ಯೋಜನೆ…

ಪೌರಕಾರ್ಮಿಕರೊಟ್ಟಿಗೆ ಚರಂಡಿ ಸ್ವಚ್ಚತೆ ಮಾಡುವ ಮೂಲಕ ಮಾದರಿಯಾದ ಗೌರಸಮುದ್ರ ಗ್ರಾಪಂ.ಅಧ್ಯಕ್ಷ ಎಂ.ಓಬಣ್ಣ

ಚಳ್ಳಕೆರೆ ತಾಲೂಕಿನ ಗೌರಸಮುದ್ರ ಗ್ರಾಮ ಪಂಚಾಯತಿ ವ್ಯಾಪ್ತಿಯ ಓಬನಹಳ್ಳಿ ಯಲ್ಲಿ ಇಂದು ಸ್ವಚ್ಛ ಅಭಿಯಾನನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಅಧ್ಯಕ್ಷ ರಾದ ಎಂ ಓಬಣ್ಣ ರವರು ಸಹ ಚರಂಡಿಯ ಸ್ವಚ್ಛತೆಯನ್ನು ಮಾಡುತ್ತಾ ಮಾತನಾಡಿ ನಮ್ಮ ಆರೋಗ್ಯದ ಮೂಲ ಸ್ವಚತೆಯಾಗಿರುತ್ತದೆ ಶೌಚಾಲಯವನ್ನು ಬಳಸಿ…

ಸಾಣಿಕೆರೆ : ಸ್ವಚ್ಚತೆ ನೈರ್ಮಲ್ಯ ಕಾಪಾಡಿಕೊಳ್ಳುವ ವಿಶೇಷ ಆಂದಲೋನದಡಿ ಜಾಥ ಹಾಗೂ ಪಂಜಿನ ಮೆರವಣಿಗೆ

ಚಿತ್ರದುರ್ಗ ಜಿಲ್ಲಾದ್ಯಾಂತ ಏಕ ಕಾಲಕ್ಕೆ ಹಮ್ಮಿಕೊಂಡ ಸ್ವಚ್ಚ ಭಾರತ್ ಅಭಿಯಾನ ಕಾರ್ಯಕ್ರಮದಡಿಯಲ್ಲಿ ಸ್ವಚ್ಚತೆ ನೈರ್ಮಲ್ಯ ಕಾಪಾಡಿಕೊಳ್ಳುವ ವಿಶೇಷ ಆಂದಲೋನದಡಿ ಜಾಥ ಹಾಗೂ ಪಂಜಿನ ಮೆರವಣಿಗೆವನ್ನು ಚಳ್ಳಕೆರೆ ತಾಲೂಕಿನ ಸಾಣಿಕೆರೆ ಗ್ರಾಮದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಪಂಜಿನ ಮೆರವಣಿಗೆ ಹಾಗೂ ಜಾಥದಲ್ಲಿ…

ಪ್ರಕಾಶ್ ಸ್ಟೀಲ್ ಫ್ಯಾಕ್ಟರಿ ಪ್ರೈವೇಟ್ ಲಿಮಿಟೆಡ್,ವತಿಯಿಂದ : ಹೆಣ್ಣು ಮಕ್ಕಳಿಗೆ ಉಚಿತ ಸ್ಯಾನಿಟರಿ ನ್ಯಾಪ್ಕಿನ್ಸ್ ಕೊಡುವ ಕಾರ್ಯಕ್ರಮ

ಚಳ್ಳಕೆರೆ ತಾಲೂಕಿನ ಪ್ರಕಾಶ್ ಸ್ಟೀಲ್ ಫ್ಯಾಕ್ಟರಿ ಪ್ರೈವೇಟ್ ಲಿಮಿಟೆಡ್,ವತಿಯಿಂದ ಸಾಣಿಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಮಾರುತಿ ಪ್ರೌಢಶಾಲೆ, ಸಾಣಿಕೆರೆ- ಇವರ ಸಂಯುಕ್ತ ಆಶ್ರಯದಲ್ಲಿ ಮಾರುತಿ ಪ್ರೌಢಶಾಲೆಯ ಶಾಲೆಯ ಹೆಣ್ಣು ಮಕ್ಕಳಿಗೆ ಉಚಿತ ಸ್ಯಾನಿಟರಿ ನ್ಯಾಪ್ಕಿನ್ಸ್ ಕೊಡುವ ಕಾರ್ಯಕ್ರಮ ವನ್ನು ಆಯೋಜಿಸಲಾಗಿತ್ತು.…

error: Content is protected !!