ಚಳ್ಳಕೆರೆ ತಾಲೂಕಿನ ಗೌರಸಮುದ್ರ ಗ್ರಾಮ ಪಂಚಾಯತಿ ವ್ಯಾಪ್ತಿಯ ಓಬನಹಳ್ಳಿ ಯಲ್ಲಿ ಇಂದು ಸ್ವಚ್ಛ ಅಭಿಯಾನನ್ನು ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಅಧ್ಯಕ್ಷ ರಾದ ಎಂ ಓಬಣ್ಣ ರವರು ಸಹ ಚರಂಡಿಯ ಸ್ವಚ್ಛತೆಯನ್ನು ಮಾಡುತ್ತಾ ಮಾತನಾಡಿ ನಮ್ಮ ಆರೋಗ್ಯದ ಮೂಲ ಸ್ವಚತೆಯಾಗಿರುತ್ತದೆ ಶೌಚಾಲಯವನ್ನು ಬಳಸಿ ಶುದ್ಧ ಕುಡಿಯನ್ನು ನೀರನ್ನು ಉಪಯೋಗಿಸಿ ಸ್ವಚ್ಛತೆಯನ್ನು ಕಾಪಾಡಿ ನಮ್ಮ ಮನೆಯ ಸುತ್ತಮುತ್ತ ಸ್ವಚ್ಛತೆ ಕಾಪಾಡುತ್ತ ಆರೋಗ್ಯವನ್ನು ಸದೃಢವಾಗಿ ಇಟ್ಟುಕೊಂಡು ಮುಂದಿನ ಯುವಪೀಳಿಗೆಗೆ ಅರಿವು ಮೂಡಿ ಸುತ್ತ ಜಾದನ್ನು ಮಾಡಲಾಯಿತು
ಈ ಸಂದರ್ಭದಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಯದ ಹನುಮಂತರಾಯ ಸದಸ್ಯರಾದ ಜಯಮ್ಮ, ಗೋಪಾಲಪ್ಪ, ಸಂಜಯ್ ಗೌಡ, ತುಳಸಿ, ವಿರುದ್ರಪ್ಪ , ಗುರುಸ್ವಾಮಿ, ಶಶಿಕುಮಾರ, ಮಲ್ಲಯ್ಯ, ಇತರರು ಇದ್ದರು.