ಚಳ್ಳಕೆರೆ ತಾಲೂಕಿನ ಪ್ರಕಾಶ್ ಸ್ಟೀಲ್ ಫ್ಯಾಕ್ಟರಿ ಪ್ರೈವೇಟ್ ಲಿಮಿಟೆಡ್,ವತಿಯಿಂದ ಸಾಣಿಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಮಾರುತಿ ಪ್ರೌಢಶಾಲೆ, ಸಾಣಿಕೆರೆ- ಇವರ ಸಂಯುಕ್ತ ಆಶ್ರಯದಲ್ಲಿ

ಮಾರುತಿ ಪ್ರೌಢಶಾಲೆಯ ಶಾಲೆಯ ಹೆಣ್ಣು ಮಕ್ಕಳಿಗೆ ಉಚಿತ ಸ್ಯಾನಿಟರಿ ನ್ಯಾಪ್ಕಿನ್ಸ್ ಕೊಡುವ ಕಾರ್ಯಕ್ರಮ ವನ್ನು ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮದಲ್ಲಿ
ಸಾಣಿಕೆರೆ ಆಡಳಿತ ವೈದ್ಯಾಧಿಕಾರಿಗಳಾದ ಡಾ.ನಾಗರಾಜ್ , ಭೀಮರೆಡ್ಡಿ, ಕವಿತಾ, ರಾಧಾ, ಪ್ರಿಯಾಂಕ,
ಪ್ರಕಾಶ್ ಸ್ಟೀಲ್ ಫ್ಯಾಕ್ಟರಿಯ ಸಿಎಸ್ಆರ್ ಪ್ರಮುಖರಾದ ಮಂಜು, ರುದ್ರಪ್ಪ, ನಾಗರಾಜ್ ಇತರೆ ಸಿಬ್ಬಂದಿಯವರು ಹಾಜರಿದ್ದರು ಹಾಗೂ ಶಾಲೆಯ ಮುಖ್ಯೋಪಾಧ್ಯಾಯರಾದ ಕಾವ್ಯ ಮತ್ತು ಸಿಆರ್ಪಿ ಮಹಾಂತೇಶ್ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.

About The Author

Namma Challakere Local News
error: Content is protected !!