ಶ್ರಾವಣದ ಮೊದಲ ಶನಿವಾರ ಶ್ರೀ ಕಾವಲು ಆಂಜನೇಯ ಸ್ವಾಮಿಗೆ ಅಭಿಷೇಕ ಪೂಜೆ
ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಹೋಬಳಿ ಗುಂತಕೋಲಮ್ಮನಹಳ್ಳಿ ಬಳಿ ಇರುವ ರೇಖಲಗೆರೆ ಕಾವಲಿನಲ್ಲಿ ನೆಲಸಿರುವ ಶ್ರೀ ಕಾವಲು ಆಂಜನೇಯ ಸ್ವಾಮಿಗೆ ಶ್ರಾವಣದ ಮೊದಲ ಶನಿವಾರ ಅಭಿಷೇಕ ಪೂಜೆ ಮಾಡಿ ವಿಶೇಷ ಅಲಂಕಾರ ಮಾಡಲಾಯಿತು. ಇದೇ ಸಂದರ್ಭದಲ್ಲಿ ಕ್ಷೇತ್ರ ಪಾಲಕ ಶ್ರೀ ನಾಗಸುಬ್ರಮಣ್ಯ ಸ್ವಾಮಿಗೆ…