Month: March 2023

ಸಂತ್ರಸ್ಥರಿಗೆ ವಸತಿ ನಿವೇಶನದ ಹಕ್ಕು ಪತ್ರ ವಿತರಣೆ : ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ : ಕ್ಷೇತ್ರದಲ್ಲಿ ಸೂರು ಇಲ್ಲದವರಿಗೆ ಸೂರು ಕಲ್ಪಿಸುವ ಮಹತ್ವದ ಕಾರ್ಯಗಳು ನಿರಂತರವಾಗಿ ನಡೆಯುತ್ತಿವೆ ಆದರಂತೆ ಬೂದಿಹಳ್ಳಿ ಸಂತ್ರಸ್ತರ ನೆರವಿಗೆ ಕಳೆದ ಹತ್ತು ವರ್ಷಗಳಿಂದ ಸದಾ ಜೋತೆಯಲ್ಲಿದ್ದು ಅವರಿಗೆ ಸೂರು ಕಲ್ಪಿಸಲಾಗಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.ಅವರು ನಗರದ ಬಳ್ಳಾರಿ ರಸ್ತೆಯಲ್ಲಿರುವ…

ಇಸ್ಪೀಟು ಜೂಜು ಅಡ್ಡೆ ಮೇಲೆ ಪೊಲೀಸ್ ದಾಳಿ..!! 30 ಜನ ಜೂಜುಕೊರರ ವಶ ,50ಸಾ.ನಗದು ಜಪ್ತಿ

ಚಳ್ಳಕೆರೆ : ಪ್ರತಿ ಯುಗಾದಿ ಹಬ್ಬದ ಮರುದಿನ ಪಗಡೆ, ಕವಳಿ, ಚೌಕಬಾರ ಇನ್ನೂ ಇಸ್ಪೀಟು ಈಗೇ ವಿವಿಧ ಹಣವನ್ನು ಪಣಕ್ಕಿಟ್ಟು ಜೂಜು ಆಡುವ ಮಂದಿ ಹೆಚ್ಚು. ಅದರಂತೆ 2023 ರ ಇಂತಹ ಆಧುನಿಕ ಕಾಲ ಘಟ್ಟದಲ್ಲಿ ಕೂಡ ಗ್ರಾಮೀಣ ಸೊಗಡು ಎಂಬಂತೆ…

ಎಸ್.ಜೆ.ಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ : ವಿದ್ಯಾರ್ಥಿಗಳಿಂದ ದೇಸಿಯ ಉಡುಗೆÀ ಪ್ರದರ್ಶನ

ಚಿತ್ರದುರ್ಗ : ನಗರದ ಎಸ್.ಜೆ.ಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ದಿನಾಂಕ:24.03.2023ರಿAದ 26.03.2023ರವರೆಗೆ ಮೂರು ದಿನಗಳ ಕಾಲ ಸ್ಫೂರ್ತಿ-2023 ಕ್ರೀಡಾ ಮತ್ತು ಸಾಂಸ್ಕೃತಿಕ ಉತ್ಸವವನ್ನು ಆಯೋಜಿಸಲಾಗಿದೆ. ದಿನಾಂಕ:24.03.2023ರ ಬೆಳಿಗ್ಗೆ 10.00 ಗಂಟೆಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ವಿದ್ಯಾರ್ಥಿಗಳಿಂದ ದೇಸಿಯ ಉಡುಗೆÀ ಪ್ರದರ್ಶನ ಹಾಗೂ ನೃತ್ಯ…

ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಹೊರಬಿದ್ದ ಬಣ ರಾಜಕೀಯ..! ಮೊಳಕಾಲ್ಮುರು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಿಸಲು ಪಣತೊಡಬೇಕು

ನಾಯಕನಹಟ್ಟಿ : ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ಪಕ್ಷವು ಅಧಿಕಾರ ಕಳೆದುಕೊಂಡು 10ವರ್ಷಗಳಾಗಿವೆ. ಈಗಾಗಲೇ ಹಲವರು ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದು ಮುಖಂಡ ಬಂಡೆಕಪಿಲೆ ಓಬಣ್ಣ ಹೇಳಿದರು.ಪಟ್ಟಣದ ಯಾತ್ರಿ ನಿವಾಸದಲ್ಲಿ ಗುರುವಾರ ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಅವರು…

ಯುವ ಪೀಳಿಗೆ ಗ್ರಾಮೀಣ ಪ್ರದೇಶದ ಕಲೆಯನ್ನು ಉಳಿಸುವಲ್ಲಿ ಪ್ರತಿಯೊಬ್ಬರು ಮುಂಚೂಣಿಯಲ್ಲಿರಬೇಕು : ಮಾಜಿ ಶಾಸಕ, ಹಾಲಿ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಎಸ್ ತಿಪ್ಪೇಸ್ವಾಮಿ

ನಾಯಕನಹಟ್ಟಿ:: ಮತ್ತೊಮ್ಮೆ ನನಗೆ ಆಶೀರ್ವದಿಸಿ ಮತ ನೀಡಿ ಎಂದು ಮಾಜಿ ಶಾಸಕ ತಿಪ್ಪೇಸ್ವಾಮಿ ಹೇಳಿದ್ದಾರೆ. ಸಮೀಪದ ಗಜ್ಜುಗಾನಹಳ್ಳಿ ಗ್ರಾಮದಲ್ಲಿ ಶ್ರೀ ಶಂಕರ ಸ್ವಾಮಿ ಧ್ವಜಾರೋಹಣ ಯುಗಾದಿ ಹಬ್ಬ ಪ್ರಯುಕ್ತ ಶ್ರೀ ಶಂಕರ್ ಸ್ವಾಮಿ ನಾಟ್ಯ ಯುವ ಕಲಾಸಂಘ ವತಿಯಿಂದ ಪ್ರೀತಿಗಾಗಿ ಪ್ರಾಣ…

ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ನೂರಕ್ಕೆ ನೂರರಷ್ಟು ಅಧಿಕಾರಕ್ಕೆ ಬರುವುದು ಖಚಿತ : ಜೆಡಿಎಸ್ ಪ್ರಬಲ ಟಿಕೆಟ್ ಆಕಾಂಕ್ಷಿ ಟಿ.ವೀರಭದ್ರಪ್ಪ ಹೇಳಿಕೆ

.ನಾಯಕನಹಟ್ಟಿ:: 2023ರ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾರರು ಆಶೀರ್ವಾದ ಮಾಡುವಂತೆ ಮತದಾರರಲ್ಲಿ ಮನವಿ ಮಾಡಿದರು.ಬುಧವಾರ ರಾತ್ರಿ ಎನ್ ದೇವರಹಳ್ಳಿ ಗ್ರಾಮ ದೇವತೆ ಶ್ರೀ ದೊಡ್ಲ ಮಾರಿಕಾಂಬ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ತಿಳಿಸಿ ಶ್ರೀದೇವಿಯ ಆಶೀರ್ವಾದ ಪಡೆದು ನಂತರ ಗ್ರಾಮದ ಕಲಾವಿದರು…

ಎನ್ ದೇವರಹಳ್ಳಿ ದಡ್ಲ ಮಾರಿಕಾಂಬ ಜಾತ್ರಾ ಮಹೋತ್ಸವದ ನಂತರವೇ ಬೇವುಬೆಲ್ಲ ತಿನ್ನುವುದು ಗ್ರಾಮ ಪಂಚಾಯತಿ ಅಧ್ಯಕ್ಷ ಡಾ. ಕಾಟಂಲಿಂಗಯ್ಯ ಹೇಳಿಕೆ

ನಾಯಕನಹಟ್ಟಿ:: ಯುಗಾದಿ ಹಬ್ಬವು ಪ್ರತಿಯೊಬ್ಬರಿಗೂ ಹರ್ಷವನ್ನು ತರಲಿ ಎಂದು ಗ್ರಾಮ ಪಂಚಾಯತಿ ಅಧ್ಯಕ್ಷ ಡಾ.ಕಾಟಂಲಿಂಗಯ್ಯ ಹೇಳಿದ್ದಾರೆ.ಅವರು ಬುಧವಾರ ಸಮೀಪದ ಎನ್ ದೇವರಹಳ್ಳಿ ಗ್ರಾಮದ ಆರಾಧ್ಯದೇವತೆ ಶ್ರೀ ಶ್ರೀ ದಡ್ಲ ಮಾರಿಕಾಂಬ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ್ದಾರೆ. ಪ್ರತಿ ವರ್ಷವೂ ಸಂಪ್ರದಾಯದಂತೆ ಗ್ರಾಮದಲ್ಲಿ…

ವೇತನ ಇಲ್ಲದೆ ಯುಗಾದಿ ಹಬ್ಬ ಹೇಗೆ ಮಾಡೋದು..? : ಚಳ್ಳಕೆರೆ ನಗರಸಭೆ ಪೌರಕಾರ್ಮಿಕರ ಗೋಳು ಕೇಳೋರ್ಯಾರು..!!

ಚಳ್ಳಕೆರೆ : ಯುಗಾದಿ ಹಬ್ಬಕ್ಕೆ ಬಂಪರ್ ಗಿಪ್ಟ್ ಕೋಡುವ ಕೆಲ ಇಲಾಖೆಗಳು, ಕಂಪನಿಗಳನ್ನು ನಾವು‌ ನೋಡಿದ್ದೆವೆ ಕಂಡಿದ್ದೆವೆ ಆದರೆ ಕಳೆದ ಎರಡರಿಂದ ಮೂರು ತಿಂಗಳು ಕಳೆದರು ಪೌರಕಾರ್ಮಿಕರಿಗೆ ದಿನ ನಿತ್ಯ‌ಮಾಡಿದ ಕೆಲಸದ ವೇತನ‌ ನೀಡದೆ ನಿರ್ಲಕ್ಷ್ಯ ವಹಿಸಿದೆ. ಇಂತಹ ನಿರ್ಲಕ್ಷ್ಯ ತೋರುವ…

ಎಣ್ಣೆ ನಗರಿಯಲ್ಲಿ ಕೈ ಶಾಸಕನ ತಿರುಗಾಟ

ಚಳ್ಳಕೆರೆ : ಎಣ್ಣೆ ನಗರಿ ಚಳ್ಳಕೆರೆಯಲ್ಲಿ ಚುನಾವಣೆ ಕಾವು ದಿನದಿಂದ ದಿನಕ್ಕೆ ಉರಿ ಬಿಸಿಲಿಗಿಂತ ಹೆಚ್ಚಾಗಿದೆ ಅದೇ ರೀತಿಯಲ್ಲಿ ಮೂರು ರಾಜಾಕೀಯ ಪಕ್ಷಗಳು ಭರ್ಜರಿ ತಾಲಿಮು ನಡೆಸುತ್ತಿವೆ ಅದರಂತೆ ಕ್ಷೇತ್ರದ ಹಾಲಿ ಶಾಸಕ ಟಿ.ರಘುಮೂರ್ತಿ ಈಗಾಗಲೇ ಎರಡು ಬಾರಿ ಗೆದ್ದು ಅಧಿಕಾರಿದ…

ಸೋಮಗುದ್ದು : ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ

ಚಳ್ಳಕೆರೆ : ಸಾರ್ವಜನಿಕರ ಸೇವೆಗೆ ಸರಕಾರ ಗ್ರಾಮ ವಾಸ್ತವ್ಯ ಎಂಬ ವಿನೂತನ ಕಲ್ಪನೆಯ ಮೂಲಕ ಸಾರ್ವಜನಿಕರ ಮನೆ ಬಾಗಿಲಿಗೆ ಯೋಜನೆ ತಲುಪಿಸುವುದಾಗಿದೆ ಎಂದು ತಹಶೀಲ್ದಾರ್ ರೇಹಾನ್ ಪಾಷಾಕಿವಿಮಾತು ಹೇಳಿದರು. ಅವರು ತಾಲೂಕಿನ ಸೋಮಗುದ್ದು ಗ್ರಾಪಂ ಕೇಂದ್ರ ಶ್ರೀಸೋಮೇಶ್ವರ ದೇವಸ್ಥಾನದ ಆವರಣದಲ್ಲಿ ತಾಲೂಕು…

error: Content is protected !!