Month: January 2023

ದೊಡ್ಡೇರಿ ಗ್ರಾಮದ ಶ್ರೀಕನ್ನೇಶ್ವರ ಸ್ವಾಮೀಜಿ ಮಠದ ಶ್ರೀ ಮಲ್ಲಪ್ಪ ಸ್ವಾಮೀಜೀಯ ಆರ್ಶೀವಾದ ಪಡೆದ ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ : ತಾಲೂಕಿನ ದೊಡ್ಡೇರಿ ಗ್ರಾಮದ ಶ್ರೀ ಕನ್ನೇಶ್ವರ ಸ್ವಾಮೀಜಿ ಮಠಕ್ಕೆ ಸ್ಥಳೀಯ ಶಾಸಕ ಟಿ.ರಘುಮೂರ್ತಿ ಭೇಟಿ ನೀಡಿ ಶ್ರೀ ಮಲ್ಲಪ್ಪ ಅಪ್ಪಾಜಿಯ ಆರ್ಶೀವಾದ ಪಡೆದರು.ನಂತರ ಮಠದ ಆಡಳಿತ ಕಚೇರಿಯ ನೂತನ ಕಟ್ಟಡದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.ಈ ಸಂದರ್ಭದಲ್ಲಿ ನಗರಸಭೆ ಸದಸ್ಯ…

ಸ್ವಯಂ ಉದ್ಯೋಗ ಯೋಜನೆಗೆ ಕುರಿ/ಮೇಕೆ ವಿತರಣೆ : ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ : ಜಿಲ್ಲಾ ಮತ್ತು ತಾಲೂಕು ಆಡಳಿತ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಚಿತ್ರದುರ್ಗ ಹಾಗೂ ಚಳ್ಳಕೆರೆ ಇವರ ವತಿಯಿಂದ 2020-21ನೇ ಸಾಲಿನ ಕೇಂದ್ರ ಪುರಸ್ಕೃತ ಯೋಜನೆಯ ಸ್ವಯಂ ಉದ್ಯೋಗ ಯೋಜನೆ ಅಡಿ ಆಯ್ಕೆಯಾದ ಪರಿಶಿಷ್ಟ ವರ್ಗಗಳ ಫಲಾನುಭವಿಗಳಿಗೆ ಕುರಿ/ಮೇಕೆ ವಿತರಣ…

ಸರ್ವ ಜನಾಂಗAದ ಏಳಿಗೆಗೆ ಶ್ರಮಿಸಿದ ವೇಮನ : ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ : ದುಶ್ಚಟಗಳನ್ನು ತ್ಯಜಿಸಿ ಸಮಾಜದಲ್ಲಿ ತನ್ನದೆಯಾದಂತೆ ಚಾಪು ಮೂಡಿಸಿದ ಮಹಾನ್ ವ್ಯಕ್ತಿ ವೇಮರೆಡ್ಡಿ ಮಲ್ಲಮ್ಮ ಅವರ ಮೈದುನಾ ಪರಿರ್ವತನೆಯಲ್ಲಿ ಜಗತ್ತೆ ನಿಬ್ಬೆರುಗಾಗುವಂತೆ ಅವರು ಮಾಡಿದ್ದಾರೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು…ನಗರದ ತಾಲೂಕು ಕಚೇರಿಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವೇಮನ ಜಯಂತಿ ಕಾರ್ಯಕ್ರಮದಲ್ಲಿ…

ಚಳ್ಳಕೆರೆ : ನರೇಗಾ ಪೌಷ್ಠಿಕ ಕೈತೋಟದ ಪ್ರಗತಿ ಪರಿಶೀಲನಾ ಸಭೆ

ಚಳ್ಳಕೆರೆ : ಕುಟುಂಬದ ಪೌಷ್ಟಿಕ ಭದ್ರತೆಗಾಗಿ, ಗ್ರಾಮೀಣ ಪ್ರದೇಶಗಳಲ್ಲಿ ಜೀವಿಸುವ ಕುಟುಂಬಗಳು ಮನೆಯ ಹಿತ್ತಲಿನಲ್ಲಿ, ಹೊಲಗಳಲ್ಲಿ ಸಾವಯವ ಪದ್ಧತಿ ಅನುಸರಿಸಿ ಪೌಷ್ಟಿಕ ಕೈತೋಟ ನಿರ್ಮಾಣ ಮಾಡಿಕೊಳ್ಳಲು ಉತ್ತೇಜನ ನೀಡುವಂತೆ ಜಿಪಂ ಯೋಜನಾಧಿರಿ ಮಹಂತೇಶ್ ಹೇಳಿದರು. ನಗರದ ತಾಲೂಕು ಪಂಚಾಯತ್ ಸಭಾಂಗದಲ್ಲಿ ತೋಟಗಾರಿಕೆ…

ಚಳ್ಳಕೆರೆ : ಬೆಂಗಳೂರು ರಸ್ತೆ ಅಗಲೀಕರಣಕ್ಕೆ‌ ಶಾಸಕ ಟಿ.ರಘುಮೂರ್ತಿ ಯಿಂದ ಭೂಮಿ ಪೂಜೆ

ಇಂದು ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ಟಿ ರಘುಮೂರ್ತಿ ರವರು ಚಳ್ಳಕೆರೆ ನಗರದಲ್ಲಿ ನಡೆದ ನೆಹರು ವೃತ್ತದಿಂದ ಬೆಂಗಳೂರು ರಸ್ತೆಯ ರೈಲ್ವೆ ಮೇಲ್ ಸೇತುವೆಯವರೆಗೆ ರಸ್ತೆ ಅಗಲೀಕರಣದ ಭೂಮಿ ಪೂಜ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಚಳ್ಳಕೆರೆ ನಗರದ ನೆಹರು…

ಚಳ್ಳಕೆರೆ : ಜ.30ರಂದು ಹೊಲೆಮಾದಿಗರ ಐಕ್ಯತಾ ಸಮಾವೇಶ

ಚಳ್ಳಕೆರೆ : ಸದಾಶಿವ ಆಯೋಗದ ವರದಿ ಜಾರಿಗಾಗಿ ಹೊಲೆಮಾದಿಗರ ಬೃಹತ್ ಐಕ್ಯತಾ ಸಮಾವೇಶವನ್ನು ಜ.30 ರಂದು ಆಮ್ಮಿಕೊಳ್ಳಲಾಗಿದೆ ಎಂದು ನಗರಸಭಾ ನಾಮ ನಿದೇರ್ಶನ ಸದಸ್ಯ ಎಂ.ಇAದ್ರೇಶ್ ಹೇಳಿದ್ದಾರೆ.ಅವರು ನಾಯಕನಹಟ್ಟಿ, ತಳಕು ಹೊಬಳಿ ವಿಭಾಗದ ಐಕ್ಯತಾ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು,…

16ನೇ ಕಸಾಪ ಕನ್ನಡದ ರಥ ಎಳೆಯಲು ಕರೆ ನೀಡಿದ : ಕಸಾಪ ಜಿಲ್ಲಾಧ್ಯಕ್ಷ ಕೆಎಂ.ಶಿವಸ್ವಾಮಿ.

ಚಳ್ಳಕೆರೆ : ಕನ್ನಡವೇ ಸತ್ಯ ಕನ್ನಡವೇ ನಿತ್ಯ ಪ್ರತಿಯೊಬ್ಬ ಮನುಷ್ಯನ ಹೃದಯದಲ್ಲಿ ಕನ್ನಡವನ್ನು ಉಳಿಸಿ ಬೆಳೆಸಲು ಕಂಕಣಭದ್ಧರಾಗಬೇಕು ಎಂದು ಕೆಎಂ.ಶಿವಸ್ವಾಮಿ ಹೇಳಿದ್ದಾರೆ.ಇದೇ ಜನವರಿ 21 – 22 ರಂದು ನಡೆಯಲಿರುವ 16ನೇ ಜಿಲ್ಲಾ ಸಮ್ಮೇಳನಕ್ಕೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿಯಲ್ಲಿ…

ತೋಡ್ಲರಹಟ್ಟಿ ಶೂನ್ಯದ ಮಾರಮ್ಮ ಜಾತ್ರೆಗೆ ಶಾಸಕ ಟಿ.ರಘುಮೂರ್ತಿ ಬಾಗಿ

ಚಳ್ಳಕೆರೆ : ನನ್ನಿವಾಳ ವ್ಯಾಪ್ತಿಯ ಸುಮಾರು 35 ಹಟ್ಟಿಗಳನ್ನು ಒಳಗೊಂಡ ಭಕ್ತರ ಸಮ್ಮುಖದಲ್ಲಿ ಈ ಬಾರಿ ಭರ್ಜರಿಯಾಗಿ ಶೂನ್ಯದ ಮಾರಮ್ಮ ದೇವಿಯ ಜಾತ್ರೆ ಜರುಗಿತು,ಗಡಿ ಭಾಗದ ಬುಡಕಟ್ಟು ಇತಿಹಾಸಕ್ಕೆ ಸಾಕ್ಷಿಯಾದ ಚಳ್ಳಕೆರೆ ತಾಲೂಕಿನ ನನ್ನಿವಾಳ ವ್ಯಾಪ್ತಿಯ 35 ಹಟ್ಟಿಗಳಲ್ಲಿ ಗೋವುಗಳ ಆರಾಧಕರಾದ…

ಸು20.ಲಕ್ಷ ವೆಚ್ಚದಲ್ಲಿ ವಾಲ್ಮೀಕಿ ಭವನ : ಶಾಸಕ ಟಿ.ರಘುಮೂರ್ತಿ ಉದ್ಘಾಟನೆ

ಚಳ್ಳಕೆರೆ : ಗ್ರಾಮದ ಅಭಿವೃದ್ದಿಗೆ ಪ್ರತಿಯೊಬ್ಬರು ಶ್ರಮಿಸಬೇಕು, ಆದರಂತೆ ಗ್ರಾಮದ ಮಕ್ಕಳಿಗೆ ಸಾಂಸ್ಕೃತಿಕ ಚಟುವಟಿಕೆಗಳಿಗೆ ಅನುಕೂಲವಾಗಲೆಂದು ಸಮುದಾಯ ಭವನ ನಿರ್ಮಾಣ ಮಾಡಲಾಗಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.ಅವರು ತಮ್ಮ ಮತಕ್ಷೇತ್ರವಾದ ತುರುವನೂರು ಹೋಬಳಿಯ ಕೂನಬೇವು ಗ್ರಾಮದಲ್ಲಿ ನಡೆದ ವಾಲ್ಮೀಕಿ ಭವನದ ಉದ್ಘಾಟನಾ…

ಬಂಡೆಹಟ್ಟಿ ಗ್ರಾಮದಲ್ಲಿ ಶೂನ್ಯ ಮಾರಮ್ಮ ದೇವಿ ಆರ್ಶಿವಾದ ಪಡೆದ : ಜೆಡಿಎಸ್ ಪಕ್ಷದ ಅಭ್ಯರ್ಥಿ ಎಂ.ರವೀಶ್‌ಕುಮಾರ್

ಚಳ್ಳಕೆರೆ : ಬುಡಕಟ್ಟು ಸಾಂಪ್ರಾದಾಯ ಹಾಸು ಹೊದ್ದ ಬಯಲು ಸೀಮೆ ಚಳ್ಳಕೆರೆಯಲ್ಲಿ ಶೂನ್ಯದ ಮಾರಮ್ಮ ಜಾತ್ರೆಗಳು ಅದ್ದೂರಿಯಾಗಿ ಕಳೆದ ಐವತ್ತು ವರ್ಷಗಳಿಂದ ಸ್ಥಗಿತವಾದ ದೇವರ ಕಾರ್ಯಗಳು ಈ ಭಾರಿ ಭರ್ಜರಿಯಾಗಿ ಜಾತ್ರೆಯ ಮೂಲಕ ದೇವರ ಕಾರ್ಯಗಳು ನಡೆಯುತ್ತಿವೆಅದರಂತೆ ತಾಲೂಕಿನ ನನ್ನಿವಾಳ ವ್ಯಾಪ್ತಿಯ…

error: Content is protected !!