Month: January 2023

ಮೊಬೈಲ್ ಗೀಳಿನಿಂದ ಹೊರ ಬನ್ನಿ : ಮುಖ್ಯ ಶಿಕ್ಷಕ ಮಾಧವ

ಚಳ್ಳಕೆರೆ: ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬAತೆ ವಿದ್ಯಾರ್ಥಿ ದೆಸೆಯಲ್ಲಿ ಕಲಿತ ಚಟುವಟಿಕೆಗಳು ಜೀವನದುದ್ದಕ್ಕೂ ದಾರಿ ದೀಪವಾಗುವುದು ಎಂದು ಹೆಗ್ಗೆರೆ ತಾಯಮ್ಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಮಾಧವ ಹೇಳಿದ್ದಾರೆ.ಅವರು ನಗರದ ಹೆಗ್ಗೆರೆ ತಾಯಮ್ಮ ಪ್ರೌಢಶಾಲೆಯಲ್ಲಿ ಮಕ್ಕಳಿಗೆ ಕರಕುಶಲ ತರಬೇತಿ ವೇಳೆಯಲ್ಲಿ ಮಾತನಾಡಿದ ಅವರು ಇಂದಿನ…

ಮಕ್ಕಳ ಆಸಕ್ತಿಗೆ ಅನುಗುಣವಾಗಿ ಕಲಿಕಾ ಹಬ್ಬ : ಗ್ರಾಪಂ.ಅಧ್ಯಕ್ಷೆ ಉಮಾದೇವಿ

ಚಳ್ಳಕೆರೆ : ಮಕ್ಕಳ ಕಲಿಕಾ ಆಸಕ್ತಿಗೆ ಅನುಗುಣವಾಗಿ ಇಂದು ನಾವು ಕಲಿಕಾ ಹಬ್ಬವನ್ನು ಆಚರಿಸುತ್ತಿರುವುದು ಸಂತಸ ತಂದಿದೆ ಎಂದು ಗ್ರಾಪಂ.ಅಧ್ಯಕ್ಷೆ ಉಮಾದೇವಿ ಹೇಳಿದ್ದಾರೆ.ಅವರು ತಾಲೂಕಿನ ಘಟಪರ್ತಿ ಶಾಲೆಯಲ್ಲಿ ಎರಡು ದಿನಗಳ ಕಾಲ ಆಯೋಜಿಸಿದ್ದ ಕಲಿಕಾ ಹಬ್ಬದ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು,…

ಮನುಷ್ಯನ ಜೀವ ಅತ್ಯಮೂಲ್ಯವಾದದ್ದು, ಕಳೆದುಕೊಂಡರೆ ಮತ್ತೆ ಸಿಗಲಾರದು..! ಶ್ರೀಮಾದರ ಚೆನ್ನಯ್ಯ ಸ್ವಾಮೀಜಿ

ಮನುಷ್ಯನ ಜೀವ ಅತ್ಯಮೂಲ್ಯವಾದದ್ದು, ಕಳೆದುಕೊಂಡರೆ ಮತ್ತೆ ಸಿಗಲಾರದು..! ಶ್ರೀಮಾದರ ಚೆನ್ನಯ್ಯ ಸ್ವಾಮೀಜಿ ಚಳ್ಳಕೆರೆ : ಮನುಷ್ಯನ ಜೀವ ಅತ್ಯಮೂಲ್ಯವಾದದ್ದು ಒಂದು ವೇಳೆ ಕಳೆದುಕೊಂಡರೆ ಮತ್ತೆ ಸಿಗಲಾರದು ಇರುವಷ್ಟು ದಿನ ಜಾಗ್ರತೆಯಿಂದ ಕಾಪಾಡಿಕೊಳ್ಳಬೇಕು ಎಂದು ಶ್ರೀ ಮಾದರ ಗುರು ಪೀಠದ ಶ್ರೀಬಸವಮೂರ್ತಿ ಮಾದರ…

ವಿದ್ಯುತ್ ತೊಂದರೆಗೆ ರೈತರು ಆಕ್ರೋಶ : ಸೋಮಗುದ್ದು ರಂಗಸ್ವಾಮಿ ಗರಂ.

ಚಳ್ಳಕೆರೆ : ಸರ್ಕಾರದ ನಿರ್ದೇಶನದಂತೆ ಹಗಲು ವೇಳೆಯಲ್ಲಿ ರೈತರಿಗೆ ತೊಂದರೆಯಾಗದAತೆ ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪೂರೈಸಲಾಗುವುದು ಎಂದು ಬೆಸ್ಕಾಂನ ಹಿರಿಯೂರು ಕಾರ್ಯನಿರ್ವಾಹಕ ಅಭಿಯಂತರ ಲಿಂಗರಾಜು ಹೇಳಿದರುಗ್ರಾಮದಲ್ಲಿ ಅಖಂಡ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಪಿಆರ್‌ಪುರ ಹೋಬಳಿಯ ವಿವಿಧ ಗ್ರಾಮಘಟಕಗಳ ವತಿಯಿಂದ…

ಸಾರಿಗೆ ಸಚಿವರ ತವರಲ್ಲಿ ಸಾರಿಗೆ ಗಾಗಿ ಪರದಾಟ : ಅಧಿಕಾರಿಗಳ ದಿವ್ಯ ನಿರ್ಲಕ್ಷ..! ಜಿಲ್ಲಾಧಿಕಾರಿ ಕ್ರಮ ವಹಿಸುವರಾ..??

ರಾಮಾಂಜನೇಯ ಕೆ.ಚನ್ನಗಾನಹಳ್ಳಿಚಳ್ಳಕೆರೆ : ದಿನ ನಿತ್ಯ ಗ್ರಾಮೀಣ ಪ್ರದೇಶದಿಂದ ನೂರಾರು ವಿದ್ಯಾರ್ಥಿಗಳು ನಗರದ ಶಾಲಾ ಕಾಲೇಜಿಗೆ ತೆರಳಬೇಕು ಆದರೆ ಸಮಯಕ್ಕೆ ಸರಿಯಾಗಿ ಬಾರದ ಸಾರಿಗೆಗೆ ನಿತ್ಯವೂ ಶಾಲಾ, ಕಾಲೇಜು ಮಕ್ಕಳ ಗೈರಾಗುವ ಸಾಧ್ಯತೆಗಳಿವೆ.ಆದರೆ ಕಳೆದ ಹಲವು ದಿನಗಳಿಂದ ಸಾರಿಗೆಗಾಗಿ ಪ್ರತಿಭಟನೆಗಳನ್ನು ಮಾಡಿದರೂ…

ಶ್ರೀ ಮುರುಘಾಮಠದ ಅನುಭವ ಮಂಟಪದಲ್ಲಿ32ನೇ ಪದವಿ ಪ್ರದಾನ ಸಮಾರಂಭ

ಚಿತ್ರದುರ್ಗ, ಜ. 17 – ಇದೇ 19ರಂದು ಸಂಜೆ 5.30ಗಂಟೆಗೆ ಶ್ರೀ ಮುರುಘಾಮಠದ ಅನುಭವ ಮಂಟಪದಲ್ಲಿ ನಗರದ ಎಸ್.ಜೆ.ಎಂ. ದಂತ ಮಹಾವಿದ್ಯಾಲಯ ವತಿಯಿಂದ 32ನೇ ಪದವಿ ಪ್ರದಾನ ಸಮಾರಂಭ ನಡೆಯಲಿದೆ.ಬೆಂಗಳೂರು ಸರ್ಕಾರಿ ದಂತ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಡೀನ್ ಡಾ.…

ದೊರೆಗಳಹಟ್ಟಿಯಲ್ಲಿ ನೂರಾರು ಭಕ್ತರ ಸಮ್ಮುಖದಲ್ಲಿ ಜರುಗಿದ ಚೌಡೇಶ್ವರಿ ಜಾತ್ರೋತ್ಸವ

ನಾಯಕನಹಟ್ಟಿ:: ಹೋಬಳಿಯ ಸಮೀಪದ ನಲಗೇತನಹಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯ ದೊರೆಗಳಹಟ್ಟಿಯಲ್ಲಿ ಚೌಡೇಶ್ವರಿ ಜಾತ್ರೋತ್ಸವ ಸಂಭ್ರಮ ಸಡಗರದಿಂದ ಪ್ರತಿವರ್ಷವೂ ಬುಡಕಟ್ಟು ಸಂಸ್ಕೃತಿಯ ಸಂಪ್ರದಾಯದಂತೆ ಚೌಡೇಶ್ವರಿಯ ಜಾತ್ರೋತ್ಸವವನ್ನು ಗ್ರಾಮಸ್ಥರು ಆಚರಿಸುತ್ತಾ ಬಂದಿದ್ದಾರೆ. ಎಂದು ಪೂಜಾರಿ ಮಲ್ಲಿಕಾರ್ಜುನ್ ರವರು ಹೇಳಿದ್ದಾರೆ.ಅವರು ಮಂಗಳವಾರ ಗ್ರಾಮದ ವರವಲಯದಲ್ಲಿ ಶ್ರೀ…

ಸು.30ವರ್ಷಗಳ ಹೋರಾಟ ಎಸ್ಟಿ ಮೀಸಲಾತಿ ಪಡೆಯಲು ಸಾಧ್ಯ : ಶ್ರೀ ಪ್ರಸನ್ನ ನಂದಪುರಿ ಮಹಾಸ್ವಾಮಿಗಳು

ನಾಯಕನಹಟ್ಟಿ:: ರಾಜ್ಯದ ಅತಿ ದೊಡ್ಡ ವಾಲ್ಮೀಕಿ ಸಮಾಜದ ಸಂಘಟಿತ ಹೋರಾಟ ಮತ್ತು ನಿರಂತರ ಪರಿಶ್ರಮದ ಫಲದಿಂದ ಸರ್ಕಾರದ ಮೇಲೆ ಒತ್ತಡ ಏರಿದ್ದರಿಂದ 30 ವರ್ಷಗಳ ಹೋರಾಟದ ಫಲವಾಗಿ ಪರಿಶಿಷ್ಟ ಪಂಗಡದ ವರೆಗೆ ಶೇಕಡ ಏಳರಷ್ಟು ಮೀಸಲಾತಿಯನ್ನು ಪಡೆಯಲು ಸಾಧ್ಯವಾಯಿತು ಎಂದು ರಾಜನಹಳ್ಳಿ…

ಕಾಡುಗೊಲ್ಲರನ್ನು ಎಸ್ಟಿಗೆ ಸೇರಿಸಿ ತಾಲೂಕು ಅಧ್ಯಕ್ಷ ಬೂದಿಹಳ್ಳಿ ರಾಜಣ್ಣ

ನಾಯಕನಹಟ್ಟಿ:: ನಮ್ಮ ಕಾಡುಗೊಲ್ಲ ಸಮುದಾಯವು ಎಸ್ ಟಿ ಮೀಸಲಾತಿಗೆ ಅರ್ಹರಿದ್ದೇವೆ ಎಂದು ತಾಲೂಕು ಅಧ್ಯಕ್ಷ ಬೂದಿಹಳ್ಳಿ ರಾಜಣ್ಣ ಹೇಳಿದ್ದಾರೆ,ಪಟ್ಟಣದ ಪ್ರವಾಸ ಮಂದಿರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಬುಡಕಟ್ಟು ಸಂಸ್ಕೃತಿಯ ಆಚರಣೆಯಂತೆ ನಮ್ಮ ಕಾಡುಗೊಲ್ಲ ಸಮುದಾಯದವರು ತಾಲೂಕಿನಲ್ಲಿ ಕುರಿ ಮೇಕೆ ದನ ಸೇರಿದಂತೆ…

ಮಹಾತ್ಮ ಗಾಂಧಿ ವೃತ್ತ ಸ್ಥೀರಿಕರಣ : ಪುನೀತ್ ಅಭಿಮಾನಿಗಳಲ್ಲಿ ಒಡಂಬಡಿಕೆ..! ರಾಜಾಕೀಯ ಎಂಟ್ರೀ ಹಾದಿತೇ..?

ಚಳ್ಳಕೆರೆ : ನಗರಸಭಾ ಸಭಾಂಗಣದಲ್ಲಿ ಅಧ್ಯಕ್ಷೆ ಸುಮಕ್ಕ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸುಮಾರು 63 ವಿಷಯಗಳನ್ನು ಪ್ರಸ್ತಾಪ ಮಾಡಿದರು, ಅದರಲ್ಲಿ ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರ ನಡುವೆ ಕೆಲವು ವಿಷಯಗಳಿಗೆ ಮಾತಿನ ಚಕಮಕಿ ಕೂಡ ನಡೆಯಿತು,ಇನ್ನೂ ಹೊಯ್ಸಳ ಬ್ಯಾಂಕ್…

error: Content is protected !!