ಸರ್ಕಾರ ಮಹತ್ವವಾದ ಕಲಿಕಾ ಹಬ್ಬ ಯೋಜನೆ ಜಾರಿಗೆ : ಮುಖ್ಯ ಶಿಕ್ಷಕ ಎಚ್ ಡಿ ವೆಂಕಟೇಶ್
ರೇಖಲಗೆರೆ ಲಂಬಾಣಿಹಟ್ಟಿ ಸರ್ಕಾರಿ ಪ್ರೌಢಶಾಲೆಯಲ್ಲಿ ಕಲಿಕಾ ಹಬ್ಬ ಮುಖ್ಯ ಶಿಕ್ಷಕ ಎಚ್ ಡಿ ವೆಂಕಟೇಶ್ ನಾಯಕನಹಟ್ಟಿ:: ಸರ್ಕಾರ ಮಹತ್ವವಾದ ಕಲಿಕಾ ಹಬ್ಬ ಎಂಬ ಯೋಜನೆಯನ್ನು ಜಾರಿಗೆ ತಂದಿದೆ ಎಂದು ಮುಖ್ಯ ಶಿಕ್ಷಕ ಎಚ್ ಡಿ ವೆಂಕಟೇಶ್ ಹೇಳಿದ್ದಾರೆ. ಹೋಬಳಿಯ ಸಮೀಪದಮಲ್ಲೂರಹಳ್ಳಿ ಕ್ಲಸ್ಟರ್…