Month: December 2022

ಚುನಾವಣೆ ಗಡಿರೇಖೆಗೆ ಸಂಬAಧಿಸಿದ ಆರು ತಾಲೂಕುಗಳ ತಹಶೀಲ್ದಾರ್ ಒಳಗೊಂಡ ಮಹತ್ವದ ಸಭೆ : ಚಳ್ಳಕೆರೆ

ಚಳ್ಳಕೆರೆ : 2023ರ ವಿಧಾನ ಸಭಾ ಚುನಾವಣೆ ಸುಸುತ್ರವಾಗಿ ನಡೆಯಬೇಕಾದರೆ ಅದರ ಪೂರ್ವಭಾವಿಯಾಗಿ ಮತದಾರರ ಪಟ್ಟಿ ಸಂಪೂರ್ಣವಾಗಿ ಪರಿಪಕ್ವವಾಗಿರಬೇಕು ಎಂದು ತಹಶೀಲ್ದಾರ್ ಎನ್.ರಘುಮೂರ್ತಿ ಹೇಳಿದ್ದಾರೆ.ಅವರು ನಗರದ ತಾಲೂಕು ಕಚೇರಿಯಲ್ಲಿ ತಾಲೂಕು ಗಡಿ ಗ್ರಾಮಗಳ ವ್ಯಾಪ್ತಿಯ ತಹಶೀಲ್ದಾರ್‌ಗಳ ಸಭೆಯಲ್ಲಿ ಮಾತನಾಡಿದರು. ಆಂದ್ರ ಪ್ರದೇಶದ…

ತಾಲ್ಲೂಕು ಅಡಳಿತ ವತಿಯಿಂದ ಡಿ.29ರಂದು ಅರ್ಥಗರ್ಭಿತವಾಗಿ ವಿಶ್ವ ಮಾನವ ಕುವೆಂಪು ದಿನಾಚರಣೆ

ಚಳ್ಳಕೆರೆ : ಈಡೀ ವಿಶ್ವಕ್ಕೆ ವಿಶ್ವಮಾನವರಾದ ರಾಷ್ಟçಕವಿ ಕುವೆಂಪುರವರ ನೆನಪು ಅಮರ, ಅವರು ಬರೆದ ಹಲವು ಲೇಖನಗಳು ಇಂದು ಜನಮಾಸದಲ್ಲಿ ಸಾಕ್ಷಿಕರಿಸುತ್ತವೆ ಆದ್ದರಿಂದ ಅವರ ದಿನಾಚರಣೆ ಅರ್ಥಗರ್ಭಿತವಾಗಿ ಆಚರಿಸಬೇಕು ಎಂದು ತಹಶೀಲ್ದಾರ್ ಎನ್.ರಘುಮೂರ್ತಿ ಹೇಳಿದರು.ಅವರು ನಗರದ ತಾಲ್ಲೂಕು ಕಚೇರಿಯಲ್ಲಿ ತಾಲ್ಲೂಕು ಅಡಳಿತ…

ಅದ್ದೂರಿಯಾಗಿ ಜರುಗಿದ ಕಾಲುವೆಹಳ್ಳಿ ಬಂಡೆ ಬಸವೇಶ್ವರಸ್ವಾಮಿ ಕಾರ್ತಿಕೋತ್ಸವ

ಚಳ್ಳಕೆರೆ ತಾಲೂಕಿನ ಕಾಲುವೆಹಳ್ಳಿ ಗ್ರಾಮದಲ್ಲಿ ಬಂಡೆ ಬಸವೇಶ್ವರಸ್ವಾಮಿ ಕಾರ್ತಿಕ ಹಾಗೂ ರಥೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು.ಪ್ರತಿವರ್ಷದಂತೆ ಈ ವರ್ಷವೂ ಸಹ ಈ ಜಾತ್ರ ಮಹೋತ್ಸವ ಕಾರ್ಯಕ್ರಮವನ್ನು ಸಾವಿರಾರು ಭಕ್ತರ ನಡುವೆ ಅದ್ದೂರಿಯಾಗಿ ಆಚರಣೆ ಮಾಡಲಾಯಿತು.ಊರಿನ ಹೊರ ಭಾಗದಲ್ಲಿ ನೆಲೆಸಿರುವಂತಹ ಬಂಡೆ ಬಸವೇಶ್ವರಸ್ವಾಮಿಯ…

ನಾಗರಿಕ ಸೇವಾ ಕೇಂದ್ರ ಉದ್ಘಾಟಿಸಿದ : ತಹಶೀಲ್ದಾರ್ ಎನ್.ರಘುಮೂರ್ತಿ

ಚಳ್ಳಕೆರೆ : ಸರ್ಕಾರಿ ಸ್ವಾಮ್ಯದ ಗ್ರಾಹಕರ ಸೇವ ಕೇಂದ್ರಗಳಲ್ಲಿ ಸಾರ್ವಜನಿಕರಿಗೆ ನೀಡುತ್ತಿರುವಂತಹ ಸೌಲಭ್ಯಗಳು ಪಾರದರ್ಶಕವಾಗಿ ಯಾವುದೇ ದೂರುಗಳು ಬಾರದಂತೆ ಮತ್ತು ಯಾವುದೇ ಅವ್ಯವಹಾರಗಳಿಗೆ ಎಡೆ ಮಾಡಿದಂತೆ ಕಾರ್ಯನಿರ್ವಹಿಸಬೇಕೆಂದು ತಹಸಿಲ್ದಾರ್ ಎನ್.ರಘುಮೂರ್ತಿ ಹೇಳಿದರು.ಅವರು ಚಳ್ಳಕೆರೆ ಮುಖ್ಯ ರಸ್ತೆಯಲ್ಲಿ ಕುಮಾರ್ ನಾಗರಿಕ ಸೇವಾ ಕೇಂದ್ರದ…

ಶ್ರೀಮುರುಘಾಮಠಕ್ಕೆ ಆಡಳಿತಾಧಿಕಾರಿ ನೇಮಕ ಮಾಡಿರುವುದು ಖಂಡನೀಯ : ಶ್ರೀಬಸವಪ್ರಭುಸ್ವಾಮಿ ಕಿಡಿ

ಚಳ್ಳಕೆರೆ : ಕರ್ನಾಟಕ ರಾಜ್ಯ ಸರ್ಕಾರವು ಬೆಳಗಾವಿಯ ಸುವರ್ಣಸೌಧ ಅಧಿವೇಶನದಲ್ಲಿ ಬಸವಣ್ಣನವರ ಭಾವಚಿತ್ರವನ್ನು ಅನಾವರಣಗೊಳಿಸಿರುವ ಮುಖ್ಯಮಂತ್ರಿಗಳ ಕಾರ್ಯಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಆದರೆ ಚಿತ್ರದುರ್ಗ ಶ್ರೀ ಮುರುಘಾಮಠಕ್ಕೆ ಆಡಳಿತಾಧಿಕಾರಿ ನೇಮಕ ಮಾಡಿರುವುದನ್ನು ಖಂಡಿಸುತ್ತೇನೆAದು ಶ್ರೀ ಬಸವಪ್ರಭು ಸ್ವಾಮಿಗಳು ಹೇಳಿದರು.ಶ್ರೀ ಮುರುಘಾಮಠದ ಶಿರಸಂಗಿ ಮಹಾಲಿಂಗಸ್ವಾಮಿ…

ಉದ್ಯೋಗ ಗಿಟ್ಟಿಸಿಕೊಳ್ಳಲು ಹೋಗಿ ಪೊಲೀಸರ ಅತಿಥಿಯಾದ ದಶಮಿತ್ರರು

ಚಳ್ಳಕೆರೆ : ನಕಲಿ ದಾಖಲೆ ಸೃಷ್ಟಿಸಿ ಅನುಕಂಪ ಆಧಾರಿತ ನೌಕರಿ ಪಡೆಯಲು ಹೋಗಿ ಇಂದು ಪೊಲೀಸರ ಅತಿಥಿಯಾಗಿದ್ದಾರೆ.ಇನ್ನೂ ಈ ಪ್ರಕರಣಕ್ಕೆ ಸಹಕರಿಸಿದ ಆರೋಪಿಗಳ ಬಂಧನವು ಕೂಡ ಮಾಡಿದೆ.ಹೌದು ಚಿತ್ರದುರ್ಗ ನಗರ ವಾಸಿಯಾದ ಫೈಜಾನ್ ಮುಜಾಹಿದ್.ಸಿ.ಕೆ ಎಂಬ ವ್ಯಕ್ತಿಯು ಬೆಸ್ಕಾ ಇಲಾಖೆಯಲ್ಲಿ ತನ್ನ…

ಅದ್ದೂರಿಯಾಗಿ ತೆರೆಕಂಡ ಕೋಡಿಹಳ್ಳಿ ಚೌಡೇಶ್ವರಿಯ ರಥೋತ್ಸವ

ಚಳ್ಳಕೆರೆ : ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ತಳಕು ಹೋಬಳಿಯ ಕೋಡಿಹಳ್ಳಿ ಗ್ರಾಮದಲ್ಲಿ ಗ್ರಾಮದೇವತೆ ಶ್ರೀ ಚೌಡೇಶ್ವರಿ ದೇವಿಯ ಕಾರ್ತಿಕೋತ್ಸವ ಅಂಗವಾಗಿ ಸಾವಿರಾರ ಭಕ್ತರ ಸಮ್ಮುಖದಲ್ಲಿ ಸಂಪನ್ನಗೊAಡ ರಥೋತ್ಸವ.ಹೌದು ಬಯಲು ಸೀಮೆ ಚಳ್ಳಕೆರೆ ತಾಲೂಕಿನಲ್ಲಿ ಡಿಸೆಂಬರ್ ತಿಂಗಳಲ್ಲಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ…

ಚಳ್ಳಕೆರೆ : ಬಿಜೆಪಿ ಪಕ್ಷದಿಂದ ಸ್ವರ್ಧೆ : ಚಿತ್ರನಟ ಶಶಿಕುಮಾರ್

ಚಳ್ಳಕೆರೆ : ನಾನು ಕೂಡ ಬಿಜೆಪಿ ಪಕ್ಷದಿಂದ ಸ್ವರ್ಧೆ ಮಾಡುತ್ತೆನೆ, ನಾನು ಕಳೆದ ಬಾರಿ ಅತೀ ಕಡಿಮೆ ಅಂತರದಿAದ ಪರಾಜಿತಗೊಂಡಿದ್ದೆನೆ ಈ ಬಾರಿ ಮತದಾರರ ಆಹ್ವಾನದ ಮೇರೆಗೆ ಚಳ್ಳಕೆರೆ ಕ್ಷೇತ್ರದಲ್ಲಿ ಸ್ಪರ್ಧಿಸಲು ಇಚ್ಚಿಸಿದ್ದೆನೆ ಎಂದು ಚಿತ್ರನಟ ಮಾಜಿ ಲೋಕಸಬಾ ಸದಸ್ಯರಾದ ಶಶಿಕುಮಾರ್…

ಇಂದಿನ ದಿನಗಳಲ್ಲಿ ತಂತ್ರಜ್ಞಾನ ಅಳವಡಿಸಿಕೊಳ್ಳುವುದರ‌ ಮೂಲಕ ಸಾಮಾಜದ ಮುಖ್ಯವಾಹಿನಿಗೆ ಬನ್ನಿ : ತಹಶಿಲ್ದಾರ್ ಎನ್ ರಘುಮೂರ್ತಿ ಕಿವಿಮಾತು

ಇಂದಿನ ದಿನಗಳಲ್ಲಿ ತಂತ್ರಜ್ಞಾನ ಅಳವಡಿಸಿಕೊಳ್ಳುವುದರ‌ ಮೂಲಕ ಸಾಮಾಜದ ಮುಖ್ಯವಾಹಿನಿಗೆ ಬನ್ನಿ : ತಹಶಿಲ್ದಾರ್ ಎನ್ ರಘುಮೂರ್ತಿ ಕಿವಿಮಾತು ಚಳ್ಳಕೆರೆ : ಇಂದಿನ ದಿನಗಳಲ್ಲಿ ಮಾಹಿತಿ ಮತ್ತು ತಂತ್ರಜ್ಞಾನದ ಅವಶ್ಯಕತೆ ಸಮಾಜಕ್ಕೆ ಅಗತ್ಯವಾಗಿದೆ ಸರ್ಕಾರದ ಅಂಗವಾಗಿ ಕೆಲಸ ಮಾಡುತ್ತಿರುವಂತಹ ಖಾಸಗಿ ವ್ಯಕ್ತಿಗಳು ಕೂಡ…

ಜನಸೇವೆ ಮಾಡಲು ದೇವರ ಕೃಪೆ ಇರಬೇಕು ಸಚಿವರ ಆಪ್ತ ಸಹಾಯಕ ಪಾಪೇಶ್ ನಾಯಕ ಅಭಿಪ್ರಾಯ

ತಳಕು :: ಶ್ರೀ ವೀರಭದ್ರೇಶ್ವರ ರಥಕ್ಕೆ ಸಚಿವ ಬಿ ಶ್ರೀರಾಮುಲು ರವರು ವೈಯಕ್ತಿಕವಾಗಿ 2 ಲಕ್ಷ ರೂಪಾಯಿ ರಥಕ್ಕೆ ನೀಡಿದ್ದಾರೆ ಎಂದು ಸಚಿವರ ಆಪ್ತ ಸಹಾಯಕ ಪಾಪೇಶ್ ನಾಯಕ ಹೇಳಿದ್ದಾರೆ . ಅವರು ಸೋಮವಾರ ತಳಕು ವ್ಯಾಪ್ತಿಯ ವಲಸೆ ಗ್ರಾಮದ ಶ್ರೀ…

error: Content is protected !!