Month: December 2022

ಮಹಿಳೆಯರು ಆರ್ಥಿಕವಾಗಿ, ಸಾಮಾಜಿಕವಾಗಿ ಸದೃಢರಾಗಲು ಸಂಘ ಸಂಸ್ಥೆಗಳು ಮುಖ್ಯವಾದವು..!

ಶ್ರೀ ಗೌರಿ ಮಹಿಳಾ ಜ್ಞಾನವಿಕಾಸ ಕೇಂದ್ರ ಉದ್ಘಾಟನೆ ಪಿ ಗೌರಿಪುರಪರಶುರಾಂಪುರ:: ಹೋಬಳಿಯ ಪಿ ಗೌರಿಪುರ ಗ್ರಾಮದಲ್ಲಿ ಶ್ರೀ ಕ್ಷೇತ್ರ ರ‍್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಡಿಯಲ್ಲಿ ಶ್ರೀ ಗೌರಿ ಮಹಿಳಾ ಜ್ಞಾನ ವಿಕಾಸ ಕೇಂದ್ರದ ಉದ್ಘಾಟನೆ ಕರ‍್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಇದೆ ವೇಳೆ ಗ್ರಾಮ…

ಎನ್.ದೇವರಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಳ್ಳಿಗಳನ್ನು ಸಮಸ್ಯೆ ಮುಕ್ತ ಗ್ರಾಮಗಳನ್ನಾಗಿಸಲು ತಹಸಿಲ್ದಾರ್ ಎನ್ ರಘುಮೂರ್ತಿ ಕರೆ

ನಾಯಕನಹಟ್ಟಿ::ಹೋಬಳಿಯ ಎನ್ ದೇವನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆರು ಗ್ರಾಮಗಳು ಕಂದಾಯ ಇಲಾಖೆಯ ಸಮಸ್ಯೆ ಮುಕ್ತ ಗ್ರಾಮಗಳನ್ನಾಗಿ ಘೋಷಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ತಹಸಿಲ್ದಾರ್ ಎನ್ ರಘುಮೂರ್ತಿ ಹೇಳಿದರು. ಅವರು ಶುಕ್ರವಾರ ಎನ್ ದೇವರಹಳ್ಳಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ…

ವಿಕಲಚೇತನ ಮಕ್ಕಳನ್ನು ಸಾಮನ್ಯ ಮಕ್ಕಳಂತೆ ಸ್ವಾವಲಂಬಿಗಳಾಗಿ ಬೆಳೆಸಿ : ಬಿಇಒ ಕೆ.ಎಸ್.ಸುರೇಶ್

ಚಳ್ಳಕೆರೆ : ತಮ್ಮ ಮಕ್ಕಳು ವಿಕಲಚೇತನರು ಎಂದು ಮನೆಯಲ್ಲಿಯೇ ಉಳಿಸಿಕೊಳ್ಳದೆ ಅವರ ನ್ಯೂನ್ಯತೆ ಸರಿಪಡಿಸಿ ಸಾಮಾನ್ಯ ಮಕ್ಕಳಂತೆ ಸ್ವಾಲಂಬಗಳಾಗಿ ಬೆಳೆಯಲು ಪೋಷಕರು ಸಹಕರಿಸಿಸಬೇಕು ಎಂದು ಜಿಲ್ಲಾ ಉಪಯೋಜನೆ ಸಮನ್ವಯಾಧಿಕಾರಿ ಸಿ.ಎಂ. ತಿಪ್ಪೇಸ್ವಾಮಿ ಕಿವಿಮಾತು ಹೇಳಿದರು.ನಗರದ ಸರ್ಕಾರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆ…

ರಸ್ತೆ‌ ಕಾಮಗಾರಿ ವಿಳಂಭ : ಪ್ರತಿಭಟನಕಾರರ ಪರ ಬ್ಯಾಟ್ ಮಾಡಿದ ತಹಶಿಲ್ದಾರ್ ಎನ್. ರಘುಮೂರ್ತಿ !!..ಗುತ್ತಿಗೆದಾರರಿಗೆ ಪುಲ್ ಕ್ಲಾಸ್

ಚಳ್ಳಕೆರೆ : ಎಗ್ಗಿಲ್ಲದೆ ಮರಳು ಸಾಗಟಕ್ಕೆ ರೋಸಿ ಹೋದ ಜನತೆ ರಸ್ತೆಗೆ ಅಡ್ಡಲಾಗಿ ಕುಳಿತು ಓಬಳಾಪುರ ಹಾಗೂ ಚಳ್ಳಕೆರೆ ಮಾರ್ಗದ ರಸ್ತೆಯನ್ನು ಬಂದ್ ಮಾಡಿದ್ದಂತಹ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಎನ್.ರಘುಮೂರ್ತಿ, ಗ್ರಾಮಸ್ಥರನ್ನು ಮನವೊಲಿಸಿ ಸಂಚಾರ ವ್ಯವಸ್ಥೆಗೆ ಅನುವು ಮಾಡಿಕೊಟ್ಟಿದ್ದಾರೆ‌. ಈ ಓಬಳಾಪುರ,ಮೈಲನಹಳ್ಳಿ,…

ಮರಳು ಸಾಗಟಕ್ಕೆ‌ : ಗ್ರಾಮಸ್ಥರ ಪ್ರತಿಭಟನೆ : ಕಿತ್ತುಹೋದ ರಸ್ತೆಗಳು

ಚಳ್ಳಕೆರೆ : ನಿಜಕ್ಕೂ ಗ್ರಾಮೀಣ ಭಾಗದ ಜನರ ಗೋಳು ಕೇಳುವವರಿಲ್ಲವಾಗಿದೆ, ಸರಕಾರದ ಅದೀನ‌ ಅಧಿಕಾರಿಗಳು ಮಾತ್ರ ಮೌನವಾಗಿದ್ದಾರೆ. ಹೌದು ಚಳ್ಳಕೆರೆ ತಾಲೂಕಿನ ಹಲವು ಗ್ರಾಮೀಣ ಭಾಗದಲ್ಲಿ ದಿನ ನಿತ್ಯ ಸಂಚರಿಸುವ ಮರಳು ತುಂಬಿದ ಲಾರಿಗಳ ಓಡಾಟದಿಂದ ಜನರ ಮೇಲೆ ದುಷ್ಪಪರಿಣಾಮ ಬೀರಲಿದೆ.…

ಪ್ರಶಸ್ತಿ ಮತ್ತು ಪದಕಗಳಿಗಿಂತ ಸಮಾಜ ಸೇವೆಯೇ ಅತಿ ಮುಖ್ಯ

ಚಳ್ಳಕೆರೆ : ಪ್ರಶಸ್ತಿ ಮತ್ತು ಪದಕಗಳಿಗಿಂತ ಸಮಾಜ ಸೇವೆಯೇ ಅತಿ ಮುಖ್ಯವಾದದ್ದು ಒಬ್ಬ ಅಧಿಕಾರಿ ಮತ್ತು ನೌಕರನಾದವನು ಸರ್ಕಾರಿ ಮತ್ತು ಸಮಾಜಸೇವೆ ಎರಡನ್ನು ಕೂಡ ಸಮಚಿತ್ತದಿಂದ ಮಾಡಬಹುದು ಈ ಸೇವೆಗಳೆರಡನ್ನು ಕೂಡ ಪರಿಣಾಮಕಾರಿಯಾಗಿ ಮೈಗೂಡಿಸಿಕೊಂಡರೆ ಪ್ರಶಸ್ತಿಗಳು ಮತ್ತು ಪದಕಗಳು ನಿಮ್ಮನ್ನು ಹುಡುಕಿಕೊಂಡು…

ಕ್ರಿಸ್ಮಸ್ ಹಬ್ಬದ ಮೂಲಕ ಸರ್ವಜನರ ಆರೋಗ್ಯ ಕ್ಷೇಮಕ್ಕೆ ಪ್ರಾರ್ಥಿಸೋಣ : ತಹಶೀಲ್ದಾರ್ ಎನ್.ರಘುಮೂರ್ತಿ

ಚಳ್ಳಕೆರೆ : ಕುರಾನ್ ಬೈಬಲ್ ಮತ್ತು ಭಗವದ್ಗೀತೆಗಳಲ್ಲಿ ಹೇಳಿರುವುದು ಒಂದೇ ಅಸಹಾಯಕರ ಶೋಷಿತರ ಮತ್ತು ಧ್ವನಿ ಇಲ್ಲದವರಿಗೆ ನೆರವಾಗುವುದು ಸತ್ಯ ನ್ಯಾಯ ಮತ್ತು ಕರ್ಮಗಳು ಸರ್ವಕಾಲಿಕವಾದವು ಎಂದು ತಹಶೀಲ್ದಾರ್ ಎನ್.ರಘುಮೂರ್ತಿ ಹೇಳಿದರು.ಅವರು ನಗರದ ಚರ್ಚ್ ಆವರಣದಲ್ಲಿ ಕ್ರಿಸ್ಮಸ್‌ಗೆ ಪೂರ್ವಭಾವಿಯಾಗಿ ಸೌಹಾರ್ದ ಸಭೆಯಲ್ಲಿ…

ಬಿಜೆಪಿ ಹಾಗೂ ಕಾಂಗ್ರೇಸ್ ತೊರೆದು ಜೆಡಿಎಸ್ ಪಕ್ಷದ ಕಡೆ ಮತದಾರರ ಒಲವು : ಅಧ್ಯಕ್ಷ ಎಸ್.ಯರಗುಂಟಪ್ಪ ಹೇಳಿಕೆ

ಚಳ್ಳಕೆರೆ : ಈಗಾಗಲೇ ರಾಜ್ಯದಲ್ಲಿ ದುರಾಡಳಿತದಿಂದ ಕೂಡಿದ ಸರಕಾರಗಳ ವೈಪಲ್ಯಗಳಿಂದ ರಾಜ್ಯದ ಜನತೆ ನಮ್ಮ ಜೆಡಿಎಸ್ ಪಕ್ಷಕ್ಕೆ ಒಲವು ತೋರುತ್ತಿರುವುದು ಸಂತಸ ತಂದಿದೆ ಎಂದು ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ತಾಲೂಕ ಅಧ್ಯಕ್ಷ ಎಸ್.ಯರಗುಂಟಪ್ಪ ಹೇಳಿದ್ದಾರೆ.ಅವರು ತಾಲೂಕಿನ ತಳಕು ಹೋಬಳಿಯಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ…

ಸಮುದಾಯದ ಏಳಿಗೆಗೆ ಕರ್ನಾಟಕ ಮಹರ್ಷಿ ವಾಲ್ಮೀಕಿ ನಾಯಕರ ಮಹಾ ವೇಧಿಕೆ ಸಾದ ಸಿದ್ಧ

ಚಳ್ಳಕೆರೆ : ಸಮುದಾಯದ ಏಳಿಗೆಗೆ ಸಂಘ ಸಂಸ್ಥೆಗಳು ಅನಿವಾರ್ಯ, ಆದ್ದರಿಂದ ಒಂದು ಸಮಾಜದ ಇತ ದೃಷ್ಠಿಯಿಂದ ಈ ಮಹಾವೇದಿಕೆ ಸಜ್ಜಾಗಿರುವುರುದು ಶ್ಲಾಘನೀಯ ಎಂದು ರಾಜ್ಯಾದ್ಯಾಕ್ಷ ರಾಜಣ್ಣ ಲಕ್ಷ್ಮೀಸಾಗರ ಹೇಳಿದರು.ಅವರು ನಗರದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಕರ್ನಾಟಕ…

ಶ್ರೀರಾಮ್ ಪೌನಾನ್ಸ್ನಿಂದ ಪ್ರತಿಭಾವಂತ ಮಕ್ಕಳಿಗೆ ಸನ್ಮಾನ ಶಾಘ್ಲನೀಯ : ತಹಶೀಲ್ದಾರ್ ಎನ್.ರಘುಮೂರ್ತಿ

ಚಳ್ಳಕೆರೆ : ಮಕ್ಕಳಿಗೆ ಪ್ರತಿಭಾ ಪುರಸ್ಕಾರದಿಂದ ಅವರ ಮುಂದಿನ ವ್ಯಾಸಂಗಕ್ಕೆ ಸ್ಪೂರ್ತಿ ನೀಡಿದಂತಾಗುತ್ತದೆ, ಅದರಂತೆ ಚಾಲಕ ಮಕ್ಕಳಿಗೆ ಪ್ರತಿಭೆಯನ್ನು ಮತ್ತು ಅವರಿಗೆ ಸಿಗಬೇಕಾದ ಗೌರವವನ್ನು ಇಂತಹ ವೇದಿಕೆಗಳಿಂದ ಮಾತ್ರ ಸಾಧ್ಯವೆಂದು ತಹಶೀಲ್ದಾರ್ ಎನ್.ರಘುಮೂರ್ತಿ ಹೇಳಿದರು.ನಗರದ ಛೇಂಬರ್ ಆಪ್‌ಕಾಮರ್ಸ್ನಲ್ಲಿ ಶ್ರೀರಾಮ್ ಪೌಂಡೆಷನ್‌ವತಿಯಿAದ ಆಯೋಜಿಸಿದ್ದ…

error: Content is protected !!