Month: December 2022

ದೀನ ದಲಿತರ ಹೇಳಿಗೆಗೆ ಅಂಬೇಡ್ಕರ್ ಸ್ವಾಭಿಮಾನಿ ಬಣ ಸದಾಸಿದ್ದ

ಚಳ್ಳಕೆರೆ : ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಚಳ್ಳಕೆರೆ ತಾಲ್ಲೂಕು ಸಮಿತಿ ವತಿಯಿಂದ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ.ಕೋದಂಡರಾಮ್, ಮಾರ್ಗದರ್ಶನದಲ್ಲಿ ಚಳ್ಳಕೆರೆ ತಾಲ್ಲೂಕು ಅಧ್ಯಕ್ಷರಾದ ವಿನೋದ್‌ಕುಮಾರ್ ರವರ ಅಧ್ಯಕ್ಷತೆಯಲ್ಲಿ ಡಿ.18 ರಂದು ಹೆಗ್ಗೆರೆ ಗ್ರಾಮ ಶಾಖೆ ಉದ್ಘಾಟನೆ ಮಾಡಲಾಯಿತುಈ ಸಂದರ್ಭದಲ್ಲಿ ಜಿಲ್ಲಾಕಾರ್ಯಧ್ಯಕ್ಷರಾದ ವೃಷಬೆಂದ್ರ ಬಾಬು…

ಗ್ರಾಮೀಣ ಕಲಾವಿದರಿಗೆ ಪ್ರೋತ್ಸಾಹ ಧನ

ಚಳ್ಳಕೆರೆ : ಜಾನಪದ ಕಲೆ ಅಳಿವಿನಂಚಿನಲ್ಲಿವೆ ಅವುಗಳನ್ನು ಸಂರಕ್ಷಿಸುವ ಕೆಲಸ ಪ್ರತಿಯೊಬ್ಬರು ಮಾಡಬೇಕು ಎಂದು ಗ್ರಾಮ ಪಂಚಾಯತಿ ಅಧ್ಯಕ್ಷ ಈರಣ್ಣ ಹೇಳಿದ್ದಾರೆ.ಅವರು ನಾಯಕನಹಟ್ಟಿ ವ್ಯಾಪ್ತಿಯ ನೇರಲಗುಂಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಾಟವ್ವನಹಳ್ಳಿ ಗ್ರಾಮದಲ್ಲಿ ವಾಲ್ಮೀಕಿ ಭಜನಾ ತಂಡ (ರಿ) ಭತ್ತಯ್ಯನಹಟ್ಟಿ ಇವರು…

ಅದ್ದೂರಿಯಾಗಿ ಜರುಗಿದ ವಲಸೆ ಗ್ರಾಮದ ನೂತನ ರಥೋತ್ಸವ

ಚಳ್ಳಕೆರೆ : ತಾಲೂಕಿನ ತಳಕು ಹೋಬಳಿಯ ವಲಸೆ ಗ್ರಾಮದಲ್ಲಿ ಇಂದು ಶ್ರೀ ವೀರಭದ್ರಸ್ವಾಮಿ ಕಾರ್ತಿಕೋತ್ಸವ ಹಾಗೂ ನೂತನ ರಥೋತ್ಸವ ಅದ್ದೂರಿಯಾಗಿ ಸಾವರಾರು ಭಕ್ತಾಧಿಗಳ ಸಮ್ಮುಖದಲ್ಲಿ ಜರುಗಿತು. ನೂತನ ರಥೋತ್ಸವಕ್ಕೆ ಗ್ರಾಮದ ಹಿರಿಯರು ಪೂಜೆ ಸಲ್ಲಿಸುವುದರ ಮೂಲಕ ಚಾಲನೆ ನೀಡಿದರು,ಇನ್ನೂ ವಿವಿಧ ಬಣ್ಣ…

ಅಧಿಕಾರಿಗಳ ವಿರುದ್ಧ ದೈರ್ಯವಾಗಿ ದೂರು ನೀಡಿ : ಲೋಕಾಯುಕ್ತ ಪಿಐ ಬಿಕೆ.ಲತಾ

ಚಳ್ಳಕೆರೆ: ಅಧಿಕಾರಿಗಳು ಸಾರ್ವಜನಿಕರನ್ನು ಪದೇ ಪದೇ ಕಚೇರಿಗೆ ಅಲೆದಾಡಿಸುವುದು, ಸುಖಾ ಸುಮ್ಮನೆ ಕಾರಣವಿಲ್ಲದೆ ಕಡತಗಳನ್ನು ವಿಲೆ ಮಾಡದೆ ಇರುವುದು ಪ್ರಕರಣಗಳು ಕಂಡು ಬಂದರೆ ಲೊಕಾಯುಕ್ತ ಇಲಾಕೆ ತಿಳಿಸಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಲೋಕಾಯುಕ್ತ ಪಿಐ ಬಿಕೆ.ಲತಾ ಹೇಳಿದ್ದಾರೆ.ಅವರು ನಗರದ…

ಗ್ರಾಮದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಸನ್ನದರಾಗಿ : ಜಿಲ್ಲಾಧಿಕಾರಿ ಜಿ.ಆರ್.ಜೆ.ದಿವ್ಯಪ್ರಭು

ಚಳ್ಳಕೆರೆ : ಸರ್ಕಾರದ ಆಶಯದಂತೆ ಗ್ರಾಮಗಳ ಸರ್ವತೋಮುಖ ಅಭಿವೃದ್ದಿಗೆ ಗ್ರಾಮವಾಸ್ತವ್ಯ ಮಾಡಲಾಗುತ್ತಿದ್ದು ಗ್ರಾಮದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಜವಾಬ್ದಾರಿಯುವತವಾಗಿ ಕೆಲಸ ಪೂರೈಸಬೇಕು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಹೇಳಿದ್ದಾರೆ.ಅವರು ತಾಲೂಕಿನ ಎನ್.ಮಹದೇವಪುರ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಕಡೆ…

ಬೋವಿ ಸಮಾಜದ ಸ್ವಾಮೀಜಿ ಮೇಲೆ ಅಬೆಟ್ ಕಲಂ ಪ್ರಕಾರ, ಪ್ರಕರಣ ದಾಖಲು ಮಾಡಲು : ದಲಿತ ಸಂಘಟನೆಗಳ ಒತ್ತಾಯ

ಬೋವಿ ಸಮಾಜದ ಸ್ವಾಮೀಜಿ ಮೇಲೆ ಅಬೆಟ್ ಕಲಂ ಪ್ರಕಾರ, ಪ್ರಕರಣ ದಾಖಲು ಮಾಡಲು : ದಲಿತ ಸಂಘಟನೆಗಳ ಒತ್ತಾಯ ಚಳ್ಳಕೆರೆ : ನ್ಯಾ.ಸದಾಶಿವ ಆಯೋಗದ ಒಳಮೀಸಲಾತಿ ಜಾರಿ ಮಾಡದಂತೆ ಬೋವಿ ಜನಾಂಗದ ಸ್ವಾಮಿಜೀ ಮುಖ್ಯ ಮಂತ್ರಿಗಳಿಗೆ ಮನವಿ ನೀಡಿರುವುದು ಖಂಡನೀಯ ಎಂದು…

ಬೋವಿ ಸಮಾಜದ ಸ್ವಾಮೀಜಿ ಮೇಲೆ ಅಬೆಟ್ ಕಲಂ ಪ್ರಕಾರ, ಪ್ರಕರಣ ದಾಖಲು ಮಾಡಲು : ದಲಿತ ಸಂಘಟನೆಗಳ ಒತ್ತಾಯ

ಬೋವಿ ಸಮಾಜದ ಸ್ವಾಮೀಜಿ ಮೇಲೆ ಅಬೆಟ್ ಕಲಂ ಪ್ರಕಾರ, ಪ್ರಕರಣ ದಾಖಲು ಮಾಡಲು : ದಲಿತ ಸಂಘಟನೆಗಳ ಒತ್ತಾಯ ಚಳ್ಳಕೆರೆ : ನ್ಯಾ.ಸದಾಶಿವ ಆಯೋಗದ ಒಳಮೀಸಲಾತಿ ಜಾರಿ ಮಾಡದಂತೆ ಬೋವಿ ಜನಾಂಗದ ಸ್ವಾಮಿಜೀ ಮುಖ್ಯ ಮಂತ್ರಿಗಳಿಗೆ ಮನವಿ ನೀಡಿರುವುದು ಖಂಡನೀಯ ಎಂದು…

ಚಳ್ಳಕೆರೆ : ಜಿಲ್ಲಾಧಿಕಾರಿಗಳ ಗ್ರಾಮವಾಸ್ತವ್ಯ..,ಜೋಡೆತ್ತು ಬಂಡಿಯಲ್ಲಿ ಪೂರ್ಣಕುಂಭದೊAದಿಗೆ ಭರಮಾಡಿಕೊಂಡ ಗ್ರಾಮಸ್ಥರು.

ಚಳ್ಳಕೆರೆ : ಪ್ರತಿ ತಿಂಗಳ ಮೂರನೇ ಶನಿವಾರ ರಾಜಾದ್ಯಾಂತ ನಡೆಯುವ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಗ್ರಾಮವಾಸ್ತವ್ಯಕ್ಕೆ ಗ್ರಾಮೀಣ ಸೊಗಡಿನ ಮೂಲಕ ಜಿಲ್ಲಾಧಿಕಾರಿಗಳನ್ನು ಆತ್ಮೀಯವಾಗಿ ಗ್ರಾಮದ ಸಾರ್ವಜನಿಕರು ಭರಮಾಡಿಕೊಡಿಕೊಂಡರು.ತಾಲೂಕಿನ ಎನ್.ಮಹದೇವಪುರ ಗ್ರಾಮದಲ್ಲಿ ಆಯೋಜಿಸಿದ್ದ ಗ್ರಾಮ ವಾಸ್ತವ್ಯಕ್ಕೆ ತಾಲೂಕಿನ ತಹಶೀಲ್ದಾರ್ ಎನ್.ರಘುಮೂರ್ತಿ, ಕಂದಾಯ…

ಜಿಲ್ಲಾ ಯುವಮೋರ್ಚ ಜಿಲ್ಲಾಧ್ಯಕ್ಷರಾಗಿ ಪಾಲಯ್ಯ ಆಯ್ಕೆ : ಚಳ್ಳಕೆರೆ ಮಂಡಲ ಕಾರ್ಯದರ್ಶಿ ಪಟೇಲ್‌ಕೆಬಿ ಕೃಷ್ಣೇಗೌಡರಿಂದ ಅಭಿನಂದನೆ

ಚಿತ್ರದುರ್ಗ ಜಿಲ್ಲಾ ಯುವ ಮೋರ್ಚ ಜಿಲ್ಲಾಧ್ಯಕ್ಷರಾಗಿ ನೂತನವಾಗಿ ಆಯ್ಕೆಯಾಗಿರುವ ಬಿಜೆಪಿ ಪ್ರಭಾವಿ ಯುವ ನಾಯಕ ಪಾಲಯ್ಯನವರಿಗೆ ಅಭಿನಂದನೆಗಳುಆ ದೇವರು ಇನ್ನೂ ಹೆಚ್ಚಿನ ಆರೋಗ್ಯ ಆಯಸ್ಸು ಯಶಸ್ಸು ಹಾಗೂ ಇನ್ನೂ ಹೆಚ್ಚಿನ ರಾಜಕೀಯ ಶಕ್ತಿಯನ್ನು ನೀಡಲಿ ಎಂದು ಆ ದೇವರಲ್ಲಿ ಬೇಡಿಕೊಳ್ಳುತ್ತೇನೆ ಎಂದು…

ಮನುಷ್ಯ ಬದುಕುವುದು ಕಡಿಮೆ ದಿನವಾದರೂ ಆದರ್ಶವಾಗಿ ಬದುಕಬೇಕು : ತಹಶೀಲ್ದಾರ್ ಎನ್.ರಘುಮೂರ್ತಿ ಅಭಿಪ್ರಾಯ

ಚಳ್ಳಕೆರೆ : ಮನುಷ್ಯನ ಕೊನೆಯ ದಿನಗಳಲ್ಲಿ ಅವನ ಸದ್ಗತಿಗೆ ಅವಶ್ಯವಾಗಿ ಸ್ಮಶಾನಕ್ಕೆ ಜಾಗ ಬೇಕಾಗುತ್ತದೆ ಇಂತಹ ಜಮೀನನ್ನು ಕೂಡ ಒತ್ತುವರಿ ಮಾಡಿ ಮನುಷ್ಯರು ಸ್ವಾರ್ಥಿಗಳಾಗುವುದು ತುಂಬಾ ವಿಷಾದದ ಸಂಗತಿ, ಬದುಕುವುದು ಮೂರೇ ದಿನ ಆದರೂ ಕೂಡ ಆದರ್ಶವಾಗಿ ಬದುಕಬೇಕು ಎಂದು ತಹಶೀಲ್ದಾರ್…

error: Content is protected !!