Month: November 2022

ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸುವಂತೆ ಬೃಹತ್ ಪ್ರತಿಭಟನೆ

ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸುವಂತೆ ಬೃಹತ್ ಪ್ರತಿಭಟನೆ ಚಳ್ಳಕೆರೆ : ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿ (ಎಸ್.ಸಿ) ಗೆ ಸೇರಿಸುವ ಬಗ್ಗೆ ತಾಲೂಕಿನಲ್ಲಿ ಬೃಹತ್ ಪ್ರತಿಭಟನೆಯ ಮೂಲಕ ನಗರದ ಪ್ರವಾಸಿ ಮಂದಿರದಿAದ ಪ್ರಾರಂಭವಾದ ಪ್ರತಿಭಟನೆ ವಾಲ್ಮೀಕಿ ವೃತ್ತ ಹಾಗೂ ಅಂಬೇಡ್ಕರ್…

ಕನ್ನಡ ರಾಜ್ಯೋತ್ಸವದ ಹಂಗವಾಗಿ ಚಳ್ಳಕೆರೆ ಜಿಟಿಟಿಸಿ ಕೇಂದ್ರದ ಸ್ವಚ್ಚತಾ ಕಾರ್ಯ : ತಹಶೀಲ್ದಾರ್ ಎನ್.ರಘುಮೂರ್ತಿಯಿಂದ ಚಾಲನೆ

ಕನ್ನಡ ರಾಜ್ಯೋತ್ಸವದ ಹಂಗವಾಗಿ ಚಳ್ಳಕೆರೆ ಜಿಟಿಟಿಸಿ ಕೇಂದ್ರದ ಸ್ವಚ್ಚತಾ ಕಾರ್ಯ : ತಹಶೀಲ್ದಾರ್ ಎನ್.ರಘುಮೂರ್ತಿಯಿಂದ ಚಾಲನೆ ಚಳ್ಳಕೆರೆ : ಕನ್ನಡ ರಾಜ್ಯೋತ್ಸವದ ಹಂಗವಾಗಿ ಚಳ್ಳಕೆರೆ ಜಿಟಿಟಿಸಿ ಕೇಂದ್ರದ ವಿದ್ಯಾರ್ಥಿಗಳು ಹಮ್ಮಿಕೊಂಡ ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ಸ್ವಚ್ಚತಾ ಕಾರ್ಯಕ್ರಮಕ್ಕೆ ತಹಶೀಲ್ದಾರ್ ಎನ್.ರಘುಮೂರ್ತಿ…

ತಾಲೂಕು ಪಂಚಾಯಿತಿ ಕಚೇರಿ, ಶಾಸಕರ ಭವನಕ್ಕೆ ಶೌಚಾಲಯದ ಭಾಗ್ಯ ಕಲ್ಪಿಸುವರೋ..?

ತಾಲೂಕು ಪಂಚಾಯಿತಿ ಕಚೇರಿ, ಶಾಸಕರ ಭವನಕ್ಕೆ ಶೌಚಾಲಯದ ಭಾಗ್ಯ ಕಲ್ಪಿಸುವರೋ..? ಚಳ್ಳಕೆರೆ : ತಾಲೂಕಿನ ಜನತೆಗೆ ಒಂದೇ ಸೂರಿನಡಿ ವಿವಿಧ ಸೌಲಭ್ಯ ಕಲ್ಪಿಸಲು ಈಡೀ ತಾಲೂಕಿನ ಸಾರ್ವಜನಿಕರ ಹಿತ ದೃಷ್ಠಿಯಿಂದ ಒಂದೇ ಸ್ಥಳದಲ್ಲಿ ವ್ಯವಸ್ಥೆ ಕಲ್ಪಿಸಲು ತಾಲೂಕು ಪಂಚಾಯಿತಿ ಕಛೇರಿ, ಗ್ರಾಮ…

ಮತದಾರರ ಪಟ್ಟಿ ಪರಿಷ್ಕರಣೆ ಜಾಗೃತಿ ಜಾಥಕ್ಕೆ ಚಾಲನೆ ನೀಡಿದ : ತಹಶೀಲ್ದಾರ್ ಎನ್.ರಘುಮೂರ್ತಿ, ತಾಪಂ ಇಒ ಹೊನ್ನಯ್ಯ

ಮತದಾರರ ಪಟ್ಟಿ ಪರಿಷ್ಕರಣೆ ಜಾಗೃತಿ ಜಾಥಕ್ಕೆ ಚಾಲನೆ ನೀಡಿದ : ತಹಶೀಲ್ದಾರ್ ಎನ್.ರಘುಮೂರ್ತಿ, ತಾಪಂ ಇಒ ಹೊನ್ನಯ್ಯ ಚಳ್ಳಕೆರೆ : ಸ್ವೀಪ್ ಸಮಿತಿ, ಕಂದಾಯ ಇಲಾಕೆ, ಚುನಾವಣೆ ಶಾಖೆ, ಹಾಗೂ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಮ್ಮಿಕೊಂಡಿದ್ದ ಮತದಾರರ ಪಟ್ಟಿ ಪರಿಷ್ಕರಣೆ ಜಾಗೃತಿ…

ಉಪ್ಪಾರ ಸಮುದಾಯದ ಬೃಹತ್ ಪ್ರತಿಭಟನೆಗೆ ಕರೆ ನೀಡಿದ : ಜಿ.ಹೆಚ್.ಹನುಮಂತಪ್ಪ

ಉಪ್ಪಾರ ಸಮುದಾಯದ ಬೃಹತ್ ಪ್ರತಿಭಟನೆಗೆ ಕರೆ ನೀಡಿದ : ಜಿ.ಹೆಚ್.ಹನುಮಂತಪ್ಪ ಚಳ್ಳಕೆರೆ : ಉಪ್ಪಾರ ಸಮುದಾಯದಿಂದ ನಾಳೆ ನಡೆಯುವ ಬೃಹತ್ ಪ್ರತಿಭಟನೆಗೆ ಪರಮ ಪೂಜ್ಯ ಗುರುಗಳಾದ ಡಾ. ಪುರುಷೋತ್ತಮಾನಂದಪುರಿ ಸ್ವಾಮೀಜಿಗಳ ಸಾರತ್ಯದಲ್ಲಿ ಬೃಹತ್ ಪ್ರತಿಭಟನೆಗೆ ತಾಲ್ಲೂಕು ಸಮುದಾದ ಬಾಂಧವರು ಪಾಲ್ಗೊಳ್ಳುವಂತೆ ತಾಲೂಕು…

ಸ್ನೇಹದಿಂದ ಬಿಜೆಪಿಗೆ ಬಲಿಯಾದ ಗೋವಿಂದರೆಡ್ಡಿ : ಒಂದೇ ದಿನದಲ್ಲಿ ಯೂಟರ್ನ್ ಒಡೆದು ಕಾಂಗ್ರೇಸ್‌ಗೆ ಸೆರ್ಪಡೆ

ಸ್ನೇಹದಿಂದ ಬಿಜೆಪಿಗೆ ಬಲಿಯಾದÀ ಗೋವಿಂದರೆಡ್ಡಿ :ಒಂದೇ ದಿನದಲ್ಲಿ ಯೂಟರ್ನ್ ಒಡೆದು ಕಾಂಗ್ರೇಸ್‌ಗೆ ಸೆರ್ಪಡೆಚಳ್ಳಕೆರೆ : ಕಳೆದ ಹಲವು ವರ್ಷಗಳಿಂದ ಸುನಿತಾ ಗೋವಿಂದ ರೆಡ್ಡಿ ರಂಗವನಹಳ್ಳಿ ಇವರು ಕಾಂಗ್ರೆಸ್ಸಿನ ನಿಷ್ಠವಂತ ಕಾರ್ಯಕರ್ತರಾಗಿದ್ದು ಇವರಿಗೆ ವಿನಾಕಾರಣ ಚಳ್ಳಕೆರೆ ತಾಲೂಕಿನ ಬಿಜೆಪಿ ಮಂಡಲ ಅಧ್ಯಕ್ಷರಾದ ಸೂರನಹಳ್ಳಿ…

ಮತದಾರರ ಕರಡು ಪ್ರತಿ ಜಾಗೃತಿಗೆ ನಾಳೆ ಕಾಲ್ನಡಿಗೆ ಜಾಥ : ತಹಶಿಲ್ದಾರ್ ಎನ್ ರಘುಮೂರ್ತಿ ಕರೆ

ಮತದಾರರ ಕರಡು ಪ್ರತಿ ಜಾಗೃತಿಗೆ ನಾಳೆ ಕಾಲ್ನಡಿಗೆ ಜಾಥ : ತಹಶಿಲ್ದಾರ್ ಎನ್ ರಘುಮೂರ್ತಿ ಕರೆ ಚಳ್ಳಕೆರೆ : ತಾಲ್ಲೂಕು ಹಂತದಲ್ಲಿ ಮತದಾರರ ಪಟ್ಟಿಯ ಕರಡು ಪ್ರತಿಯಲ್ಲಿತಮ್ಮ ಹೆಸರು ಇದೆ ಎಂಬುದನ್ನು ಸಾರ್ವಜನಿಕರಿಗೆ ತಿಳಿಸಲುಕಾಲ್ನಡಿಗೆ ಮತ್ತು ರ್ಯಾಲಿಗಳ ಮ‌ೂಲಕ ಜಾಗೃತಿ ಮೂಡಿಸಲಾಗುವುದು…

ತೆಂಗು ಪ್ರದೇಶ ವಿಸ್ತರಣೆಗೆ ಅರ್ಜಿ ಆಹ್ವಾನ : ತೋಟಗಾರಿಕೆ ಅಧಿಕಾರಿ ಆರ್.ವಿರೂಪಾಕ್ಷ ಮನವಿ

ತೆಂಗು ಪ್ರದೇಶ ವಿಸ್ತರಣೆಗೆ ಅರ್ಜಿ ಆಹ್ವಾನ : ತೋಟಗಾರಿಕೆ ಅಧಿಕಾರಿ ಆರ್.ವಿರೂಪಾಕ್ಷ ಮನವಿ ಚಳ್ಳಕೆರೆ : 2022-23ನೇ ಸಾಲಿನಲ್ಲಿ ತೋಟಗಾರಿಕೆ ಇಲಾಖೆಯ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗಖಾತರಿ ಯೋಜನೆಯಡಿ ನೀರಾವರಿ ಹೊಂದಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಸಣ್ಣ, ಅತಿಸಣ್ಣ…

ಬೀಡಾಡಿ ದನಗಳ ನಿಯಂತ್ರಣಕ್ಕೆ ನಗರಸಭೆ ಮುಂದಾಗುವುದೇ..? : ಚರ್ಮಗಂಟು ರೋಗಕ್ಕೆ ಬ್ರೇಕ್ ಬಿಳುವುದಾ..!!

ಚಳ್ಳಕೆರೆ : ಜಾನು​ವಾರು​ಗ​ಳಿಗೆ ಚರ್ಮ ಗಂಟು ರೋಗ ವ್ಯಾಪ​ಕ​ವಾಗಿ ಹರ​ಡು​ತ್ತಿದ್ದು, ಮುಂಜಾ​ಗೃತ ಕ್ರಮ​ವಾಗಿ ಜಾನು​ವಾರು​ಗ​ಳಿಗೆ ಲಸಿಕೆ ನೀಡಲಾಗುತ್ತದೆ ಆದ್ದರಿಂದ ಜಾನುವಾರು ಇರುವ ಪ್ರತಿಯೊಬ್ಬ ರೈತರು ಕೂಡ ತಪ್ಪದೆ ಲಸಿಕೆ ಹಾಕಿಸಿ ಎಂದು ಪಶು ಸಂಗೋಪನೆ ಇಲಾಖೆ ತಾಲೂಕು ಸಹಯಾಕ ನಿರ್ದೇಶಕ ಡಾ.ರೇವಣ್ಣ…

ನೇರಲಗುಂಟೆ ಗ್ರಾಮ ಪಂಚಾಯಿತಿ ಕಾಂಗ್ರೆಸ್ ತೆಕ್ಕೆಗೆ : ಅವಿರೋಧವಾಗಿ ನೂತನ ಅಧ್ಯಕ್ಷರಾಗಿ ಪಿ. ಈರಣ್ಣ ಆಯ್ಕೆ

ನೇರಲಗುಂಟೆ ಗ್ರಾಮ ಪಂಚಾಯಿತಿ ಕಾಂಗ್ರೆಸ್ ತೆಕ್ಕೆಗೆ ಅವಿರೋಧವಾಗಿ ನೂತನ ಅಧ್ಯಕ್ಷರಾಗಿ ಪಿ ಈರಣ್ಣ ಆಯ್ಕೆಯಾಗಿದ್ದಾರೆ ಇ ಒ ಜಿ ಕೆ ಹೋನಯ್ಯ ನಾಯಕನಹಟ್ಟಿ:: ಹೋಬಳಿಯ ನೇರಲಗುಂಟೆ ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷರಾಗಿ ಪಿ ಈರಣ್ಣ ಆಯ್ಕೆಯಾಗಿದ್ದಾರೆಂದು ಇ ಒ ಹೊನ್ನಯ್ಯ ಹೇಳಿದ್ದಾರೆ.…

error: Content is protected !!