Month: November 2022

ಚಳ್ಳಕೆರೆ ಪ್ರವಾಸಿ ಮಂದಿರ ಪಕ್ಕದ ರಸ್ತೆಗೆ ವಿಷ್ಣುವರ್ಧನ್ ರಸ್ತೆ” ನಾಮಕರಣಕ್ಕೆ ಮನವಿ

ಚಳ್ಳಕೆರೆ ಪ್ರವಾಸಿ ಮಂದಿರ ಪಕ್ಕದ ರಸ್ತೆಗೆ ವಿಷ್ಣುವರ್ಧನ್ ರಸ್ತೆ” ನಾಮಕರಣಕ್ಕೆ ಮನವಿ ಚಳ್ಳಕೆರೆ : ನಗರದ ಚಿತ್ರದುರ್ಗ ರಸ್ತೆಯಲ್ಲಿ ಐ.ಬಿ.ಮುಂಭಾಗದಿAದ ಸೋಮಗುದ್ದು ರಸ್ತೆಗೆ ವಿಷ್ಣುವರ್ಧನ್ ರಸ್ತೆ” ಎಂದು ನಾಮಕರಣ ಮಾಡುವುದು ಹಾಗೂ ರಸ್ತೆಗೆ “ಡಾ||ವಿಷ್ಣುವರ್ಧನ್ ಮಹಾದ್ವಾರ” ಎಂದು ನಾಮಕರಣ ಮಾಡುವ ಕುರಿತು…

ಕನಕದಾಸರ ಜಯಂತಿ ಹಾಗೂ ವೀರ ವನಿತೆ ಓಬವ್ವ ಈ ಇಬ್ಬರು ಮಹನೀಯರ ಜಯಂತೋತ್ಸವಜೊತೆ ಜೊತೆಗೆ ಆಚರಿಸುವುದು ಸಂತಸ ತಂದಿದೆ : ಶಾಸಕ ಟಿ.ರಘುಮೂರ್ತಿ ಅಭಿಪ್ರಾಯ

ಕನಕದಾಸರ ಜಯಂತಿ ಹಾಗೂ ವೀರ ವನಿತೆ ಓಬವ್ವ ಈ ಇಬ್ಬರು ಮಹನೀಯರ ಜಯಂತೋತ್ಸವಜೊತೆ ಜೊತೆಗೆ ಆಚರಿಸುವುದು ಸಂತಸ ತಂದಿದೆ : ಶಾಸಕ ಟಿ.ರಘುಮೂರ್ತಿ ಅಭಿಪ್ರಾಯ ಚಳ್ಳಕೆರೆ : 535ನೇ ಕನಕದಾಸರ ಜಯಂತಿ ಹಾಗೂ ಪ್ರಥಮ ವರ್ಷದ ವೀರ ವನಿತೆ ಓಬವ್ವ ಈ…

ದೊಡ್ಡೆರಿ ಗ್ರಾಮದಲ್ಲಿ ಎನ್‌ಎಸ್‌ಎಸ್ ಶಿಬಿರ, ವಿದ್ಯಾರ್ಥಿ ಜೀವನ ಸಾರ್ಥಕತೆ ಮೆರೆಯಲು ಶಿಬಿರ ಅಗತ್ಯ : ಪ್ರಾಶುಂಪಾಲ ಎಂ.ರವೀಶ್ ಕುಮಾರ್ ಹೇಳಿಕೆ

ಚಳ್ಳಕೆರೆ : ಯಾವ ವಿದ್ಯಾರ್ಥಿ ರಾಷ್ಟಿçÃಯ ಸೇವಾ ಯೋಜನೆ ಘಟಕದಲ್ಲಿ ಕಾರ್ಯನಿರ್ವಹಿಸುವವನೇ ಅವನು ಉತ್ತಮವಾಗಿ ಬದುಕು ರೂಪಿಸಿಕೊಳ್ಳವ ಸಾಮರ್ಥ್ಯ ಪಡೆಯುತ್ತಾನೆ ಎಂದು ಕಾಲೇಜು ಪ್ರಾಶುಂಪಾಲ ಎಂ.ರವೀಶ್ ಕುಮಾರ್ ಹೇಳಿದ್ದಾರೆ.ಅವರು ತಾಲೂಕಿನ ದೊಡ್ಡೇರಿ ಗ್ರಾಮದಲ್ಲಿ ಸಪಪೂ.ಕಾಲೇಜಿನ ರಾಷ್ಟ್ರೀಯ ಸ್ವಯಂ ಸೇವಾಯೋಜನೆಯ ಘಟಕದಿಂದ ಆಮ್ಮಿಕೊಂಡ…

ಕನ್ನಡ ನಾಡು ನುಡಿ ನೆಲ ಜಲ ಕುರಿತು ಎಲ್ಲರೂ ಅಭಿಮಾನ ರೂಢಿಸಿಕೊಳ್ಳಬೇಕು

ಪರಶುರಾಮಪುರಕನ್ನಡ ನಾಡು ನುಡಿ ನೆಲ ಜಲ ಕುರಿತು ಎಲ್ಲರೂ ಅಭಿಮಾನ ರೂಢಿಸಿಕೊಳ್ಳಬೇಕು ಎಂದು ಪಿಆರ್‌ಪುರ ಆರಕ್ಷಕ ಠಾಣೆ ಪಿಎಸ್‌ಐ ಎಸ್ ಕಾಂತರಾಜು ಹೇಳಿದರುಸಮೀಪದ ಕ್ಯಾದಿಗುಂಟೆ ಗ್ರಾಮದ ಮುಖ್ಯವೃತ್ತದಲ್ಲಿ ಗ್ರಾಮದ ಗಡಿನಾಡು ಕನ್ನಡ ಗೆಳೆಯರ ಬಳಗ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ನಾಡ ಧ್ವಜಾರೋಹಣ…

ಜಿಟಿಟಿಸಿ ಕೇಂದ್ರದಲ್ಲಿ ಕನ್ನಡ ರಾಜ್ಯೋತ್ಸವ :ಶಾಸಕ ಟಿ.ರಘುಮೂರ್ತಿಯನ್ನುಹಳ್ಳಿ ಸೊಗಡಿನ ಮೂಲಕ ಸ್ವಾಗತಿಸಿದ ವಿದ್ಯಾರ್ಥಿ ವೃಂಧ

ಜಿಟಿಟಿಸಿ ಕೇಂದ್ರದಲ್ಲಿ ಕನ್ನಡ ರಾಜ್ಯೋತ್ಸವ :ಶಾಸಕ ಟಿ.ರಘುಮೂರ್ತಿಯನ್ನುಹಳ್ಳಿ ಸೊಗಡಿನ ಮೂಲಕ ಸ್ವಾಗತಿಸಿದ ವಿದ್ಯಾರ್ಥಿ ವೃಂಧ ಚಳ್ಳಕೆರೆ : ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದಲ್ಲಿ ಅದ್ದೂರಿಯಾಗಿ ಹಮ್ಮಿಕೊಂಡ ಕನ್ನಡ ರಾಜೋತ್ಸವ ಕಾರ್ಯಕ್ರಮಕ್ಕೆ ಕ್ಷೇತ್ರದ ಶಾಸಕ ಟಿ ರಘಮೂರ್ತಿ ಬಾಗಿಯಾಗಿ ಶುಭಾ ಕೊರಿದ್ದಾರೆ.ವಿವಿಧ…

ಎಸ್‌ಟಿ ವಿರಾಟ್ ಸಮಾವೇಶಕ್ಕೆ ಭಾಗವಹಿಸುವಂತೆ ಸಚಿವರ ಆಪ್ತ ಸಹಾಯಕ ಪಾಪೇಶ್ ನಾಯಕ ಕರೆ

ಎಸ್‌ಟಿ ವಿರಾಟ್ ಸಮಾವೇಶಕ್ಕೆ ಭಾಗವಹಿಸುವಂತೆ ಸಚಿವರ ಆಪ್ತ ಸಹಾಯಕ ಪಾಪೇಶ್ ನಾಯಕ ಕರೆ ಚಳ್ಳಕೆರೆ : ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದ ಸಚಿವ ಬಿ.ಶ್ರೀರಾಮುಲು ರವರು ನವೆಂಬರ್ 20 ರಂದು ಭಾನುವಾರದಂದು ಬಳ್ಳಾರಿಯಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಎಸ್ ಟಿ ವಿರಾಟ್ ಸಮಾವೇಶಕ್ಕ ಹೆಚ್ಚಿನ…

ಪಿಡಿಓಗಳಿಗೆ ಖಡಕ್ ವಾರ್ನಿಂಗ್ ನೀಡಿದ ನೂತನ ಜಿಪಂ. ಸಿಇಓ ಎಂ.ಎಸ್.ದಿವಾಕರ್

ಪಿಡಿಓಗಳಿಗೆ ಖಡಕ್ ವಾರ್ನಿಂಗ್ ನೀಡಿದ ನೂತನ ಜಿಪಂ. ಸಿಇಓ ಎಂ.ಎಸ್.ದಿವಾಕರ್ ಚಳ್ಳಕೆರೆ : ಎಲ್ಲಾ ಪಿಡಿಓಗಳು ಪ್ರತಿ ದಿನ ನಿಮ್ಮ ಮೂಲ ಸ್ಥಾಳದಲ್ಲಿ ಹಾಜರಿರÀಬೇಕು ಸುಖ ಸುಮ್ಮನೆ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಕಚೇರಿ ಅಲೆಯುವುದು ಬೇಡ ಅಂತಹ ಪಿಡಿಓಗಳು ಕಂಡು…

ಕನ್ನಡ ಉಳಿವಿಗೆ ಕೆಆರ್‌ಎಸ್ ಪಕ್ಷದಿಂದ ಜಾಗೃತಿ : ತಾಲೂಕು ಅಧ್ಯಕ್ಷ ಮಾರುತಿ ಹೇಳಿಕೆ

ಕನ್ನಡ ಉಳಿವಿಗೆ ಕೆಆರ್‌ಎಸ್ ಪಕ್ಷದಿಂದ ಜಾಗೃತಿ : ತಾಲೂಕು ಅಧ್ಯಕ್ಷ ಮಾರುತಿ ಹೇಳಿಕೆ ಚಳ್ಳಕೆರೆ : ಕನ್ನಡ ರಾಜೋತ್ಸವದ ಅಂಗವಾಗಿ ಕನ್ನಡ ಉಳಿಸು, ಬೆಳೆಸು ಎಂಬ ಪರಿಕ್ಷಲನೆಯಡಿಯಲ್ಲಿ ಈಡೀ ರಾಜ್ಯಾದ್ಯಾಂತ ಕರ್ನಾಟಕ ರಾಷ್ಟೀಯ ಪಕ್ಷ ಆಮ್ಮಿಕೊಂಡ ಕನ್ನಡ ಉಳಿವಿಗಾಗಿ ಜಾಥ ಕಟಿ…

ಸ್ವಚ್ಛತೆಗೆ ಮೊದಲ ಆದ್ಯತೆ ನೀಡಿ : ಟಿ ಲೀಲಾವತಿ ಹೇಳಿಕೆ

ಸ್ವಚ್ಛತೆಗೆ ಮೊದಲ ಆದ್ಯತೆ ನೀಡಿ : ಟಿ ಲೀಲಾವತಿ ಹೇಳಿಕೆಚಳ್ಳಕೆರೆ : ಸರಕಾರದ ಆಶಯದಂತೆ ಕಸದಿಂದ ರಸ ಮಾಡುವ ಉದ್ದೇಶದಿಂದ ಯೋಜನಾಧಿಕಾರಿಗಳ ನಿರ್ದೇಶನದಂತೆ ಕಾಯಕ ತಾನ ಎಂಬ ವಿನೂತ ಕಾರ್ಯಕ್ರಮದಡಿಯಲ್ಲಿ ಪಟ್ಟಣ ಪಂಚಾಯಿತಿ ಸಿಬ್ಬಂದಿಗಳು ಹಾಗೂ ಕಾರ್ಮಿಕರ ಜೊತೆಗೂಡಿ ಕಸದಿಂದ ರಸ…

ಕುದಾಪುರ ಗ್ರಾಮದಲ್ಲಿ ಅದ್ದೂರಿಯಾಗಿ ಜರುಗಿದ ಗೌರಿಹಬ್ಬ

ಕುದಾಪುರ ಗ್ರಾಮದಲ್ಲಿ ಅದ್ದೂರಿಯಾಗಿ ಜರುಗಿದ ಗೌರಿಹಬ್ಬ ಚಳ್ಳಕೆರೆ : ನಮ್ಮ ಪೂರ್ವಜರ ಕಾಲದಿಂದಲೂ ಪ್ರತಿ ವರ್ಷ ಗೌರಿ ಹಬ್ಬವನ್ನ ಆಚರಣೆ ಮಾಡುತ್ತಾ ಬಂದಿದ್ದೇವೆ, ಆದರಂತೆ ಈ ಬಾರಿಯೂ ವಿಶೇಷವಾಗಿ ಗೌರಿಹಬ್ಬವನ್ನು ಆಚರಿಸುವುದು ಸಂತಸ ತಂದಿದೆ ಎಂದು ಜಿ.ಪಾಪನಾಯಕ ಹೇಳಿದ್ದಾರೆ. ತಾಲೂಕಿನ ಕುದಾಪುರ…

error: Content is protected !!