ಸೇವೆ ನೀಡದ ಗ್ಯಾಸ್ ಏಜಿನ್ಸಿಗಳ ವಿರುದ್ಧ ಗ್ರಾಹಕರ ಆಕ್ರೋಶ
ಸೇವೆ ನೀಡದ ಗ್ಯಾಸ್ ಏಜಿನ್ಸಿಗಳ ವಿರುದ್ಧ ಗ್ರಾಹಕರ ಆಕ್ರೋಶಚಳ್ಳಕೆರೆ : ವಿದ್ಯುತ್ ಇಲ್ಲ, ಸರ್ವರ್ ಇಲ್ಲ ಎಂದು ನಿತ್ಯವೂ ಸಬೂಬು ಹೇಳುತ್ತಾ ಸಾರ್ವಜನಿಕರನ್ನು ಕಚೇರಿಗಳತ್ತ ಅಲೆದಾಡಿಸುವುದು ಕೆಲವು ಏಜಿನ್ಸಿಗಳ ಕಾರ್ಯವೈಖರಿ ಮಾಮೂಲಾಗಿದೆ, ದಿನದ ಇಪ್ಪತ್ತುನಾಲ್ಕು ಗಂಟೆಗಳ ಕಾಲ ಸೇವೆ ಲಭ್ಯ ಎನ್ನುವ…