Month: October 2022

ವಿದ್ಯಾರ್ಥಿನಿಗೆ-ಶಿಕ್ಷಕನಿಂದ ಹತ್ಯಚಾರ, ಕೊಲೆ : ಸಾಮಾಜಿಕ ಸಂಘರ್ಷ ಸಮಿತಿಯಿಂದ ಪ್ರತಿಭಟನೆ

ವಿದ್ಯಾರ್ಥಿನಿಗೆ-ಶಿಕ್ಷಕನಿಂದ ಹತ್ಯಚಾರ, ಕೊಲೆ : ಸಾಮಾಜಿಕ ಸಂಘರ್ಷ ಸಮಿತಿಯಿಂದ ಪ್ರತಿಭಟನೆಚಳ್ಳಕೆರೆ : ಮಂಡ್ಯ ಜಿಲ್ಲೆಯ ಮಳವಳ್ಳಿ ನಗರದಲ್ಲಿ ದಿವ್ಯ ಎಂಬಾ ಬಾಲಕಿಯ ಮೇಲೆ ಹತ್ಯಚಾರ ಎಸಗಿ ಕೊಲೆ ಮಾಡಿರುವುದು ವಿಷಾಧನೀಯ ಸಂಗತಿ, ಆರೋಪಿಯನ್ನು ಕೂಡಲೇ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಸಾಮಾಜಿಕ…

ಅಕ್ರಮ ಒತ್ತುವರಿದಾರರಿಗೆ ಎಡೆಮುರೆ ಕಟ್ಟುತ್ತಿರುವ : ಚಳ್ಳಕೆರೆ ಕಂದಾಯ ಇಲಾಖೆ

ಅಕ್ರಮ ಒತ್ತುವರಿದಾರರಿಗೆ ಎಡೆಮುರೆ ಕಟ್ಟುತ್ತಿರುವ ಕಂದಾಯ ಇಲಾಖೆಚಳ್ಳಕೆರೆ : ತಾಲೂಕಿನಾದ್ಯಾಂತ ಅಕ್ರಮ ಒತ್ತುವಾರಿದಾರರಿಗೆ ಎಡೆಮುರಿ ಕಟ್ಟುತ್ತಿರುವ ಕಂದಾಯ ಇಲಾಕೆ ಪ್ರತಿ ನಿತ್ಯವೂ ಒಂದಿಲ್ಲೊAದು ವಿಷಯದಲ್ಲಿ ಮಹತ್ತರ ಸಾಧನೆ ಮಾಡುತ್ತಿದೆ.ತಾಲೂಕಿನಲ್ಲಿ ಸುಮಾರು 120 ದಾರಿ ಸಮಸ್ಯೆಗಳಿಗೆ ತಿಲಾಂಜಲಿ ಹಾಡಿದ ಚಳ್ಳಕೆರೆ ಕಂದಾಯ ಇಲಾಖೆ…

ಮೂಲಭೂತ ಸೌಲಭ್ಯಗಳಿಂದ ವಂಚಿತವಾದಕುದಾಪುರ ಲಂಬಾಣಿ ಹಟ್ಟಿ,

ಮೂಲಭೂತ ಸೌಲಭ್ಯಗಳಿಂದ ವಂಚಿತವಾದಕುದಾಪುರ ಲಂಬಾಣಿ ಹಟ್ಟಿ,ಬಿ.ಓಬಣ್ಣ ಆರೋಪಚಳ್ಳಕೆರೆ : ನಾಯಕನಹಟ್ಟಿ ಸಮೀಪದ ಎನ್ ಮಹದೇವಪುರ ಗ್ರಾಮ ಪಂಚಾಯತಿ ವ್ಯಾಪ್ತಿ ಹಳ್ಳಿಗಳಾದ ಕುದಾಪುರ, ಮನಮೈನಹಟ್ಟಿ, ಕುದಾಪುರಲಂಬಾಣಿಹಟ್ಟಿ ಸೇರಿದಂತೆ ಹಲವು ಗ್ರಾಮಗಳು ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿವೆ,ಚರAಡಿ ವ್ಯವಸ್ಥೆ, ಕುಡಿಯುವ ನೀರು, ಸಿಸಿ ರಸ್ತೆ ಇವುಗಳಿಂದ…

ರಾಣಿ ಚೆನ್ನಮ್ಮ ಜಯಂತಿಯನ್ನು ಅರ್ಥವತ್ತಾಗಿ ಆಚರಿಸೋಣ : ತಹಶೀಲ್ದಾರ್ ಎನ್.ರಘುಮೂರ್ತಿ

ರಾಣಿ ಚೆನ್ನಮ್ಮ ಜಯಂತಿಯನ್ನು ಅರ್ಥವತ್ತಾಗಿ ಆಚರಿಸೋಣ : ತಹಶೀಲ್ದಾರ್ ಎನ್.ರಘುಮೂರ್ತಿ ಚಳ್ಳಕೆರೆ : ವೀರ ಹೋರಾಟಗಾರ್ತಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯನ್ನು ಅರ್ಥಗರ್ಭಿತವಾಗಿ ಸಮುದಾಯದ ಜನರು ಸೇರಿಕೊಂಡು ಆಚರಿಸೊಣ ಎಂದು ತಹಶೀಲ್ದಾರ್ ಎನ್.ರಘುಮೂರ್ತಿ ಹೇಳಿದ್ದಾರೆ.ಅವರು ನಗರದ ತಾಲೂಕು ಕಚೇರಿಯಲ್ಲಿ ಆಯೋಜಿಸಿದ್ದ ಕಿತ್ತೂರು…

ಮಂಡ್ಯ : ಹತ್ಯಚಾರ ಎಸಗಿ ಕೊಲೆಮಾಡಿದ ಆರೋಪಿಗೆ ಗಲ್ಲುಶಿಕ್ಷೆಗೆ ಒತ್ತಾಯಿಸಿ : ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ

ಮಂಡ್ಯ : ಹತ್ಯಚಾರ ಎಸಗಿ ಕೊಲೆಮಾಡಿದ ಆರೋಪಿಗೆ ಗಲ್ಲುಶಿಕ್ಷೆಗೆ ಒತ್ತಾಯಿಸಿ : ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ ಮಂಡ್ಯ : ರಾಜ್ಯದಲ್ಲಿ ಸರಕಾರದ ವೈಪಲ್ಯವೋ, ಅಥಾವಾ ಪೊಲೀಸ್ ಇಲಾಖೆಯ ನಿರ್ಲ್ಯಕ್ಷವೋ ಗೊತ್ತಿಲ್ಲ… ಹೆಣ್ಣು ಮಕ್ಕಳ ಮೇಲೆ ನಿರಂತರವಾಗಿ ಹತ್ಯಚಾರಗಳು ನಡೆಯುತ್ತಿವೆ ಇದಕ್ಕೆ…

ವಿದ್ಯುತ್ ತಗಲಿ 27 ವರ್ಷದ ಯುವಕ ಸಾವು

ವಿದ್ಯುತ್ ತಗಲಿ 27 ವರ್ಷದ ಯುವಕ ಸಾವುಮುಗಿಲುಮಟ್ಟಿದ ಕುಟುಂಬಸ್ಥರ ಆಕ್ರಂದನಚಳ್ಳಕೆರೆ ತಾಲೂಕಿನ ಎನ್ ಮಹದೇವಪುರ ಗ್ರಾಮದ ಈಶ್ವರ್‌ಪ್ರಸಾದ್ ಎಂಬುವವರು ತೋಟದಲ್ಲಿ ಮೋಟಾರ್ ಸ್ಟಾರ್ಟ ಮಾಡುವ ವೇಳೆ ವಿದ್ಯುತ್ ತಗಲಿ ಯುವಕ ಸಾವನ್ನಪ್ಪಿರುವ ಘಟನೆ ಜರುಗಿದೆ.ತೋಟದಲ್ಲಿ ಇತ್ತಲಿನಲ್ಲಿ ವಿದ್ಯುತ್ ವೈರ್‌ಗಳು ಡಾಮೆಜ್ ನಿಂದ…

ಶ್ರೀರಾಮಾಯಣ ಮಹಾಕಾವ್ಯ ಮನುಷ್ಯನ ಬದುಕಿನ ದಾರಿದೀಪ : ತಹಶಿಲ್ದಾರ್ ಎನ್.ರಘುಮೂರ್ತಿ

ಶ್ರೀರಾಮಾಯಣ ಮಹಾಕಾವ್ಯ ಮನುಷ್ಯನ ಬದುಕಿನ ದಾರಿದೀಪ : ತಹಶಿಲ್ದಾರ್ ಎನ್.ರಘುಮೂರ್ತಿ ಚಳ್ಳಕೆರೆ ತಾಲೂಕಿನ ಗಾಜ್ಜುಗಾನಹಳ್ಳಿ ಗ್ರಾಮದಲ್ಲಿ ನಾಯಕ ಸಮುದಾಯದಿಂದ ಆಮ್ಮಿಕೊಂಡ ಶ್ರಿ ವಾಲ್ಮೀಕಿ ಜಯಂತೋತ್ಸವದ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಎನ್.ರಘುಮೂರ್ತಿ ಮಾತನಾಡಿ, ಶ್ರೀ ರಾಮಾಯಣ ಮಹಾ ಕಾವ್ಯದಲ್ಲಿ ಅತ್ಯುನ್ನತವಾದಂತ ಮಾನವೀಯ ಪ್ರೀತಿ, ದ್ವೇಷ…

ಚಳ್ಳಕೆರೆ : ಬೆಳೆ ಪರಿಹಾರಕ್ಕಾಗಿ ರಸ್ತೆ ತಡೆದು ಪ್ರತಿಭಟನೆ

ಚಳ್ಳಕೆರೆ : ಬೆಳೆ ಪರಿಹಾರಕ್ಕಾಗಿ ರಸ್ತೆ ತಡೆದು ಪ್ರತಿಭಟನೆ ಚಳ್ಳಕೆರೆ : ಬೆಳೆಗಳು ಅತಿವೃಷ್ಠಿ-ಅನಾವೃಷ್ಠಿಗೆ ಸಿಲುಕಿ ಬೆಳೆ ನಷ್ಟದಿಂದ ಸಾಲದ ಸುಳಿಗೆ ಸಿಲುಕಿದ ಬೆನ್ನಲ್ಲೇ ಈ ಬಾರಿಯೂ ಕೂಡ ಬೆಳೆನಷ್ಟ ಪರಿಹಾರ ಘೊಷಣೆ ಮಾಡಬೇಕು ಎಂದು ಅಖಂಡ ಕರ್ನಾಟಕ ರಾಜ್ಯ ರೈತ…

ಗ್ರಾಮ ವಾಸ್ತವ್ಯ ನೆಪಮಾತ್ರಕ್ಕೆ ಆಗದಿರಲಿ : ಶಾಸಕ‌ ಟಿ. ರಘುಮೂರ್ತಿ

ಗ್ರಾಮವಾಸ್ತವ್ಯ ನೆಪಮಾತ್ರಕ್ಕೆ ಆಗದಿರಲಿ : ಶಾಸಕ‌ಟಿ.ರಘುಮೂರ್ತಿ ಚಳ್ಳಕೆರೆ : ತಾಲೂಕಿನಲ್ಲಿ‌ ಅಕಾಲಿಕ ಮಳೆಯಿಂದ ಜನ ಜೀವನ ಅಸ್ತವ್ಯಸ್ತವಾಗಿದೆ ಕೆಲವು ಗ್ರಾಮದಲ್ಲಿ ಮನೆಗಳಿಗೆ ನೀರು ನುಗ್ಗಿ ಜಾಲವೃತವಾಗಿ ಜನರು ಸಂತ್ರಸ್ತರಾಗಿದ್ದಾರೆ ಅವರಿಗೆ ಅಧಿಕಾರಿಗಳು ಸ್ಥಳದಲ್ಲಿದ್ದು ಆಶ್ರಯ ನೀಡಬೇಕು ಎಂದು ಶಾಸಕ ಟಿ.ರಘುಮೂರ್ತಿ ಹೇಳಿದ್ದಾರೆ.…

ಚಳ್ಳಕೆರೆ :ನೀರಿನಲ್ಲಿ ಕೊಚ್ಚಿ ಹೋಗುತ್ತಿರುವ ವೃದ್ದ : ಸ್ಥಳೀಯರಿಂದ ರಕ್ಷಣೆ

ಚಳ್ಳಕೆರೆ :ನೀರಿನಲ್ಲಿ ಕೊಚ್ಚಿ ಹೋಗುತ್ತಿರುವ ವೃದ್ದ : ಸ್ಥಳೀಯರಿಂದ ರಕ್ಷಣೆರಾಜಕಾಲುವೆ ದುರಸ್ಥಿ ಕಾರ್ಯ ಯಾವಾಗಅಜ್ಜನಗುಡಿ ಕೆರೆಕೊಡಿ ನೀರು ನಗರದೊಳಗೆರಸ್ತೆ ಸಂಚಾರ ಬಂದ್ : ವಾಹನ ಸಾವಾರರ ಪರದಾಟರಾಮುದೊಡ್ಮನೆಚಳ್ಳಕೆರೆ: ಕಳೆದ ಒಂದು ವಾರದಿಂದ ಸುರಿಯುತ್ತಿರುವ ವರಣರಾಯನಿಗೆ ಬಯಲು ಸೀಮೆಯ ಹಳ್ಳ ಕೊಳ್ಳಗಳು ಭರ್ತಿಯಾಗಿ…

error: Content is protected !!