Month: September 2022

ಆಣೆ -ಪ್ರಮಾಣಕ್ಕೆ, ಸಿದ್ದವಾದ ಚಳ್ಳಕೆರೆ ಕ್ಷೇತ್ರ ಕಾಂಗ್ರೇಸ್ – ಬಿಜೆಪಿ ಮುಖಾ-ಮುಖಿ ಶಾಸಕರ ವಿರುದ್ದ ನೇರ ಆರೋಪ

ಆಣೆ -ಪ್ರಮಾಣಕ್ಕೆ ಸಿದ್ದವಾದ ಚಳ್ಳಕೆರೆ ಕ್ಷೇತ್ರಕಾಂಗ್ರೇಸ್ – ಬಿಜೆಪಿ ಮುಖಾ ಮುಖಿಶಾಸಕರ ವಿರುದ್ದ ನೇರ ಆರೋಪಸೋಲುವ ಬೀತಿಯಲ್ಲಿ ಬಿಜೆಪಿ ಕಾರ್ಯಕರ್ತರನ್ನು ಹತ್ತಿಕ್ಕುವ ಕಾರ್ಯ : ಜಯಪಾಲಯ್ಯಕಮಿಷನ್ ದಂಧೆ ಆರೋಪಕ್ಕೆ : ಕೊಲ್ಲಾಪುರದಮ್ಮ ದೇವಿ ಸಾಕ್ಷಿಕರಿಸಲಿದ್ದಾಳೆಚಳ್ಳಕೆರೆ : ಕೇವಲ ಕಮಿಷನ್ ಪಡೆಯುವುದಕ್ಕೊಸ್ಕರ ಅಧಿವೇಶನದಲ್ಲಿ…

ಭಾರತ್ ಜೋಡೋ ಯಾತ್ರೆಗೆ ಚಳ್ಳಕೆರೆ ಕ್ಷೇತ್ರ ಸಜ್ಜು : ಶಾಸಕ ಟಿ.ರಘುಮೂರ್ತಿ

ಭಾರತ್ ಜೋಡೋ ಯಾತ್ರೆಗೆ ಚಳ್ಳಕೆರೆ ಕ್ಷೇತ್ರ ಸಜ್ಜು : ಶಾಸಕ ಟಿ.ರಘುಮೂರ್ತಿಚಳ್ಳಕೆರೆ : ಈಡೀ ದೇಶದಲ್ಲಿ ಜನ ವಿರೋಧಿ ಆಡಳಿತದಿಂದ ದೇಶದ ಜನರು ಬೇಸತಿದ್ದಾರೆ. ಇನ್ನೂ ಯಾರಾರದೂ ಸಿಡಿದೆದ್ದರೆ ಅವರು ವಿರುದ್ಧ ಇಡಿ ಹಾಗೂ ಇತ್ಯಾದಿಗಳ ಮೂಲಕ ಅವರನ್ನು ಕಟ್ಟಿ ಹಾಕಲು…

ಸಮಾಜದ ಸುರಧಾರಣೆಗೆ ಬ್ರಹ್ಮಗುರುನಾರಾಯಣರು ಒಬ್ಬರು : ಕ್ಷೇತ್ರದ ಶಾಸಕ ಟಿ.ರಘುಮೂರ್ತಿ

ಸಮಾಜದ ಸುರಧಾರಣೆಗೆ ಬ್ರಹ್ಮಗುರುನಾರಾಯಣರು ಒಬ್ಬರು : ಕ್ಷೇತ್ರದ ಶಾಸಕ ಟಿ.ರಘುಮೂರ್ತಿಚಳ್ಳಕೆರೆ : ಸಮಾಜದ ಸುರಧಾರಣೆಗೆ ಹೋರಾಡಿದ ಮಹಾನೀಯರಲ್ಲಿ ಗುರು ನಾರಾಯಣರು ಒಬ್ಬರು ಅವರು ಹಾಕಿ ಕೊಟ್ಟ ಮಾರ್ಗದಲ್ಲಿ ಇಂದು ನಾವೆಲ್ಲಾ ಸಾಗಬೇಕಿದೆ ಎಂದು ಶ್ರೀ ಆರ್ಯ ಈಡಿಗ ಮಹಾ ಸಂಸ್ಥಾನದ ಶ್ರೀ…

ಚಳ್ಳಕೆರೆ : ಪಡಿತರ ಅಕ್ಕಿ, ಪ್ಲಾಸ್ಟಿಕ್ ಅಕ್ಕಿ ಎಂಬ ಅನುಮಾನ – ಆಹಾರ ನಿರೀಕ್ಷಕ ಶಿವಾಜಿಯಿಂದ ಸ್ಪಷ್ಠಿಕರಣ

ಚಳ್ಳಕೆರೆ : ಪಡಿತರ ಅಕ್ಕಿ, ಪ್ಲಾಸ್ಟಿಕ್ ಅಕ್ಕಿ ಎಂಬ ಅನುಮಾನ – ಆಹಾರ ನಿರೀಕ್ಷಕ ಶಿವಾಜಿಯಿಂದ ಸ್ಪಷ್ಠಿಕರಣ ಚಳ್ಳಕೆರೆ ತಾಲೂಕಿನ ಘಟಪರ್ತಿ ಗ್ರಾಪಂ ವ್ಯಾಪ್ತಿಯ ಅಜ್ಜನಹಳ್ಳಿ ಗ್ರಾಮದಲ್ಲಿ ನ್ಯಾಯಬೆಲೆ ಅಂಗಡಿಯಲ್ಲಿ ವಿತರಣೆ ಮಾಡಿದ ಪಡಿತರ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ಕಲಬೆರಿಕೆ ಎಂಬ…

ನಾಯಕನಹಟ್ಟಿ ದೊಡ್ಡಕೆರೆ ಕೋಡಿ ಬಿದ್ದ ಹಿನ್ನಲೆಯಲ್ಲಿ -ಕೆರೆ ಬಳಿ ಮುಂಜಾಗ್ರತಾ ಕ್ರಮಗಳನ್ನು ಸೂಚಿಸಿದ : ತಹಶಿಲ್ದಾರ್ ಎನ್.ರಘುಮೂರ್ತಿ

ನಾಯಕನಹಟ್ಟಿ ದೊಡ್ಡಕೆರೆ ಕೋಡಿ ಬಿದ್ದ ಹಿನ್ನಲೆಯಲ್ಲಿ -ಕೆರೆ ಬಳಿ ಮುಂಜಾಗ್ರತಾ ಕ್ರಮಗಳನ್ನು ಸೂಚಿಸಿದ : ತಹಶಿಲ್ದಾರ್ ಎನ್.ರಘುಮೂರ್ತಿ ಚಳ್ಳಕೆರೆ : ಕಾಯಕ ಯೋಗಿ ಶ್ರೀ ಗುರು ತಿಪ್ಪೆರುದ್ರಸ್ವಾಮಿ, ಹಾಗೂ ಪವಾಡ ಪುರುಷನ ನೆಲೆಸಿರುವಂತಹ ನಾಯಕನಹಟ್ಟಿ ಐತಿಹಾಸಿಕ ದೊಡ್ಡಕೆರೆ ತುಂಬಿ ಕೋಡಿ ಬಿದ್ದುದರಿಂದ…

ನಂಬಿಕೆ ಇಟ್ಟ ಜನರ ಆಶಾಭಾವನೆಗೆ ಅಧಿವೇಶನದಲ್ಲಿ ಶಾಸಕ ಟಿ.ರಘುಮೂರ್ತಿ ಸಮಸ್ಯೆಗಳ ಸುರಿಮಳೆ

ನಂಬಿಕೆ ಇಟ್ಟ ಜನರ ಆಶಾಭಾವನೆಗೆ ಅಧಿವೇಶನದಲ್ಲಿ ಶಾಸಕ ಟಿ.ರಘುಮೂರ್ತಿ ಸಮಸ್ಯೆಗಳ ಸುರಿಮಳೆಚಳ್ಳಕೆರೆ : ಅಧಿವೇಶನ ಪ್ರಾರಂಭವಾದಗಿನಿAದ ದಿನಕ್ಕೊಂದು ಸಮಸ್ಯೆಗಳನ್ನು ಅಧಿವೇಶನದ ಕಲಾಪದಲ್ಲಿ ಪ್ರಸ್ತಾಪ ಮಾಡುವ ಮೂಲಕ ಶಾಸಕ ಟಿ.ರಘುಮೂರ್ತಿ ಬಯಲು ಸೀಮೆಯ ಜನರ ಜೀವನಾಡಿಯ ಜನನಾಯಕರಾಗಿದ್ದಾರೆ. ಹೌದು ನಿಜಕ್ಕೂ ಸಂತಸದಾಯಕ ವಿಧಾನಸಭಾ…

ಅಜ್ಜನಗುಡಿಕೆರೆ ಕೋಡಿ ಬಿದ್ದ ಹಿನ್ನೆಲೆಯಲ್ಲಿ ಸ್ಥಳ ಪರೀಶಿಲನೆ ನಡೆಸಿದ ತಹಶೀಲ್ದಾರ್ ಎನ್.ರಘುಮೂರ್ತಿ

ಅಜ್ಜನಗುಡಿಕೆರೆ ಕೋಡಿ ಬಿದ್ದ ಹಿನ್ನೆಲೆಯಲ್ಲಿ ಸ್ಥಳ ಪರೀಶಿಲನೆ ನಡೆಸಿದ ತಹಶೀಲ್ದಾರ್ ಎನ್.ರಘುಮೂರ್ತಿಚಳ್ಳಕೆರೆ : ನಗರದ ಜೀವನಾಡಿಯಾದ, ಈಡೀ ನಗರಕ್ಕೆ ಜೀವ ಜಲ ನೀಡುವ ಪುರತಾನ ಕಾಲದ ಅಜ್ಜನ ಗುಡಿ ಕೆರೆ ಸದ್ದಿಲ್ಲದೆ ಕೊಡಿ ಬಿದ್ದ ಹಿನ್ನೆಲೆಯಲ್ಲಿ ತಾಲೂಕಿನ ತಹಶೀಲ್ದಾರ್ ಎನ್.ರಘುಮೂರ್ತಿ ಬೇಟಿ…

ಚಳ್ಳಕೆರೆ ನಗರಸಭೆ ಜೀವಂತ ಮಲಗಿದ್ಯಾ..?

ಚಳ್ಳಕೆರೆ ನಗರಸಭೆ ಜೀವಂತ ಮಲಗಿದ್ಯಾ..?ಚಳ್ಳಕೆರೆ : ನಗರದಲ್ಲಿ ನಗರಸಭೆ ಅನುದಾನ ಕೊರೆತೆಯೋ ಅಥವಾ ನಿಲ್ಯಕ್ಷವೋ ಗೊತ್ತಿಲ್ಲ ಕಳೆದ ಹಲವು ವರ್ಷಗಳಿಂದ ನಗರದ ಹಲವು ವಾರ್ಡಗಳಲ್ಲಿ ಚರಂಡಿಗಳು ಇಲ್ಲದೆ ವಾರ್ಡ್ನ ನಿವಾಸಿಗಳು ಹೈರಾಣಗಿದ್ದಾರೆ.ಇನ್ನು ಪೈ ಪೋಟಿ ಮೇಲೆ ಚುನಾಚಣೆಯಲ್ಲಿ ಗೆದ್ದು ಅಧಿಕಾರದ ಗದ್ದುಗೆ…

ಗೋಪನಹಳ್ಳಿ ಗ್ರಾಮ ಪಂಚಾಯತಿಗೆ ನಿಜವಾಗ್ಲೂ ಶೌಚಾಲಯ ಬೇಕಾ..?

ಗೋಪನಹಳ್ಳಿ ಗ್ರಾಮ ಪಂಚಾಯತಿಗೆ ನಿಜವಾಗ್ಲೂ ಶೌಚಾಲಯ ಬೇಕಾ..?ಚಳ್ಳಕೆರೆ : ಸರಕಾರ ಎಷ್ಟೆ ವ್ಯವಸ್ಥೆ ಬದಲಾಯಿಸಿದರು ಆದರೆ ಕೆಲ ಅಧಿಕಾರಿಗಳ ಮನಸ್ಸು ಮಾತ್ರ ಬದಲವಾಣೆ ಮಾಡುವಲ್ಲಿ ವಿಫಲವಾಗಿದೆ. ಹೌದು ನಿಜಕ್ಕೂ ಗಡಿ ಭಾಗದ ಜನರ ಗೋಳು ಕೇಳುವರ‍್ಯಾರು ಎಂಬ ಯಕ್ಷ ಪ್ರಶ್ನೇ ಜನರಲ್ಲಿ…

ಪರಿಶ್ರಮದ ಸಾಧನೆಯನ್ನು ಸಮಾಜ ಗೌರವಿಸುತ್ತದೆ – ಕೆ.ಎಂ.ಶಿವಸ್ವಾಮಿ

ಪರಿಶ್ರಮದ ಸಾಧನೆಯನ್ನು ಸಮಾಜ ಗೌರವಿಸುತ್ತದೆ – ಕೆ.ಎಂ.ಶಿವಸ್ವಾಮಿಚಳ್ಳಕೆರೆ : ಯಾವುದೇ ಒಬ್ಬ ಮನುಷ್ಯ ಪ್ರಬುಧ್ದನಾಗಬೇಕಾದರೆ ಅವನಲ್ಲಿ ಶ್ರದ್ಧೆ ಮತ್ತು ಸತತ ಪರಿಶ್ರಮದ ಮೂಲಕ ಸಾಧನೆಯಲ್ಲಿ ಮೆಟ್ಟಿ ನಿಲ್ಲದಬಹುದು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ ಹೇಳಿದರು. ನಗರದ ಬಳ್ಳಾರಿ…

error: Content is protected !!