Month: September 2022

ಸಮಸ್ಯೆ ಮುಕ್ತ ಗ್ರಾಮಕ್ಕೆ ಬೇಡರೆಡ್ಡಿಹಳ್ಳಿ ಗ್ರಾಪಂ. ಆಯ್ಕೆ : ತಹಶೀಲ್ದಾರ್ ಎನ್.ರಘುಮೂರ್ತಿ

ಸಮಸ್ಯೆ ಮುಕ್ತ ಗ್ರಾಮಕ್ಕೆ ಬೇಡರೆಡ್ಡಿಹಳ್ಳಿ ಗ್ರಾಪಂ. ಆಯ್ಕೆ : ತಹಶೀಲ್ದಾರ್ ಎನ್.ರಘುಮೂರ್ತಿಚಳ್ಳಕೆರೆ : ಈಡೀ ತಾಲೂಕಿನಲ್ಲಿ ಸಮಸ್ಯೆ ಮುಕ್ತ ಗ್ರಾಮದ ಮೂಲಕ ರೈತರ ಸಂಕಷ್ಟಗಳಿಗೆ ಸದಾ ಸ್ಪಂಧಿಸುವ ತಾಲೂಕು ಆಡಳಿತ ಪ್ರತಿ ವಾರಕ್ಕೊಮ್ಮೆ ಸಮಸ್ಯೆ ಮುಕ್ತ ಗ್ರಾಮ ಮಾಡುವ ಮೂಲಕ ಆ…

ಸ್ಮಶಾಸನ ಭೂಮಿ ಒತ್ತುವರಿ : ತಹಶೀಲ್ದಾರ್ ಎನ್.ರಘುಮೂರ್ತಿಯಿಂದ ಮರುವಶಕ್ಕೆ

ಸ್ಮಶಾಸನ ಭೂಮಿ ಒತ್ತುವರಿ : ತಹಶೀಲ್ದಾರ್ ಎನ್.ರಘುಮೂರ್ತಿಯಿಂದ ಮರುವಶಕ್ಕೆ ಚಳ್ಳಕೆರೆ : ಗ್ರಾಮದ ಸ್ಮಶಾನ ಜಾಗಕ್ಕೆ ನಿಗಧಿ ಮಾಡಿದ್ದ ಭೂಮಿಯನ್ನು ಕೆಲವರು ಅಕ್ರಮವಾಗಿ ಒತ್ತುವಾರಿ ಮಾಡಿಕೊಂಡು ಸ್ಮಾಶನಕ್ಕೆ ತೊಂದರೆ ನೀಡುತ್ತಿದ್ದಾರೆ ಎಂಬ ದೂರಿನ್ವಯ ಇಂದು ಸ್ಥಳ ಪರೀಶಿಲನೆ ನಡೆಸಿ ಅಕ್ರಮ ಒತ್ತುವರಿ…

ಯುವ ಜನತೆ ಉದ್ಯೋಗ ಗಿಟ್ಟಿಸಿಕೊಳ್ಳುವುದು ಒಂದು ದೊಡ್ಡ ಸವಾಲಾಗಿದೆ : ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಗೋಪಾಲರೆಡ್ಡಿ

ಯುವ ಜನತೆ ಉದ್ಯೋಗ ಗಿಟ್ಟಿಸಿಕೊಳ್ಳುವುದು ಒಂದು ದೊಡ್ಡ ಸವಾಲಾಗಿದೆ : ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಗೋಪಾಲರೆಡ್ಡಿಚಳ್ಳಕೆರೆ : ಇಂದಿನ ದಿನಮಾನಗಳಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳುವು ಒಂದು ದೊಡ್ಡ ಸವಾಲಾಗಿದೆ ಆದರೆ ಯುವ ಜನತೆ ಅದಕ್ಕೆ ತಕ್ಕಂತೆ ಶ್ರಮದಿಂದ ವ್ಯಾಸಂಗ ಹಾಗೂ ಕೌಶಲ್ಯಧಾರಿತ ಚಟುವಟಿಕೆಗಳಲ್ಲಿ…

ಸರಕಾರಿ ನೌಕರಿ ಎಂಬ ಭ್ರಮೆ ಬೇಡ : ಪ್ರಾಂಶುಪಾಲ ನರಸಿಂಹಮೂರ್ತಿ

ಸರಕಾರಿ ನೌಕರಿ ಎಂಬ ಭ್ರಮೆ ಬೇಡ : ಪ್ರಾಂಶುಪಾಲ ನರಸಿಂಹಮೂರ್ತಿ ಚಳ್ಳಕೆರೆ : ಆಧುನಿಕ ಬದುಕಿನಲ್ಲಿ ಇಂದಿನ ಮನುಷ್ಯನ ಜೀವನ ನಶಿಸಿಹೋಗುತ್ತದೆ ಎಂದು ಹೆಚ್.ಪಿಪಿಸಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ನರಸಿಂಹಮೂರ್ತಿ ವಿಷಾಧ ವ್ಯಕ್ತಪಡಿಸಿದರು. ಅವರು ನಗರದ ಹೆಚ್‌ಪಿಪಿಸಿ ಪ್ರಥಮ ದರ್ಜೆ…

ಅಧಿವೇಶನದಲ್ಲಿ ಚರ್ಚಿಸುವಂತೆ ವಾಹನ ಚಾಲಕರಿಂದ ಶಾಸಕ ಟಿ.ರಘುಮೂರ್ತಿಗೆ ಮನವಿ

ಅಧಿವೇಶನದಲ್ಲಿ ಚರ್ಚಿಸುವಂತೆ ವಾಹನ ಚಾಲಕರಿಂದ ಶಾಸಕ ಟಿ.ರಘುಮೂರ್ತಿಗೆ ಮನವಿ ಚಳ್ಳಕೆರೆ : ದಿನ ನಿತ್ಯದ ನಗರ ಸ್ವಚ್ಚತೆಗೆ ಕಾರಣ ಕರ್ತರಾದ ಪೌರಕಾರ್ಮಿಕರಂತೆ ನಗರಸಭೆ ವಾಹನಗಳನ್ನು ಚಾಲಾಯಿಸುವ ವಾಹನ ಚಾಲಕರಿಗೆ ಪೌರಕಾರ್ಮಿಕರ ಮಾದರಿಯಲ್ಲಿ ನೇರ ನೇಮಕಾತಿ ಮಾಡಿಕೊಳ್ಳುವಂತೆ ಅಧಿವೇಶನದಲ್ಲಿ ಗಮನ ಸೇಳೆಯಬೇಕು ಎಂದು…

ಮಕ್ಕಳ‌ ಕಳ್ಳರ ಬಗ್ಗೆ‌ ಪೊಲೀಸ್ ಇಲಾಖೆ‌ ಕ್ರಮ ಕೈಗೊಳ್ಳುವುದಾ..??

ಮಕ್ಕಳ‌ ಕಳ್ಳರ ಬಗ್ಗೆ‌ ಪೊಲೀಸ್ ಇಲಾಖೆ‌ ಕ್ರಮ ಕೈಗೊಳ್ಳುವುದಾ..?? ಚಳ್ಳಕೆರೆ : ರಾಜ್ಯದಲ್ಲಿ ಮಕ್ಕಳ‌ಕಳ್ಳರ‌ ಬಗ್ಗೆ‌ ಹಬ್ಬಿರುವ ಸುದ್ಧಿ ಈಡೀ ರಾಜ್ಯದಲ್ಲಿ ಸಂಚಲನ ಮೂಡಿಸಿ‌ದೆ. ಇನ್ನೂ ಪೊಲೀಸ್‌ ಇಲಾಖೆಯ ನಿದ್ದೆಗೆಡಿಸಿದೆ ಕಳ್ಳರ ಕೈಚಳಕದ ಜಾಡು ಹಿಡಿಯುವಲ್ಲಿ‌ ವಂಚು ಹಾಕಿ ಕಾಯುವ ಸಮಯದಲ್ಲಿ…

ಅಂಗನವಾಡಿ ಕೇಂದ್ರದೊಳಗೆ ಬಿದ್ದ ಸಿಂಟಾಕ್ಸ್ಪ್ರಾಣಪಾಯದಿಂದ ಪಾರಾದ ಮಕ್ಕಳು

ಅಂಗನವಾಡಿ ಕೇಂದ್ರದೊಳಗೆ ಬಿದ್ದ ಸಿಂಟಾಕ್ಸ್ಪ್ರಾಣಪಾಯದಿಂದ ಪಾರಾದ ಮಕ್ಕಳುಚಳ್ಳಕೆರೆ : ತಾಲೂಕಿನ ಘಟಪರ್ತಿ ಗ್ರಾಪಂ ವ್ಯಾಪ್ತಿಯ ಹೊನ್ನೂರು ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ 2019-20ನೇ ಸಾಲಿನಲ್ಲಿ ಅಂಗನವಾಡಿ ಕೇಂದ್ರಗಳಿಗೆ ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ಕುಡಿಯುವ ನೀರು ಒದಗಿಸಲು ನಿರ್ಮಿಸಿದ ಸಿಂಟ್ಯಾಕ್ಸ್ ಒಂದು ಅಂಗನವಾಡಿ ಕೇಂದ್ರದಲ್ಲಿ…

ಬ್ಲಾಕ್ ಮೇಲ್ ತಂತ್ರ ಕಾಂಗ್ರೇಸ್‌ಗೆ ಗೊತ್ತಿಲ್ಲ ಕಾಂಗ್ರೇಸ್‌ಗೆ ಹೋರಾಟ ಮಾತ್ರ ಗೊತ್ತು : ಕಾಂಗ್ರೇಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚೌಳೂರು ಪ್ರಕಾಶ್ ಕಿಡಿ

ಬ್ಲಾಕ್ ಮೇಲ್ ತಂತ್ರ ಕಾಂಗ್ರೇಸ್‌ಗೆ ಗೊತ್ತಿಲ್ಲಕಾಂಗ್ರೇಸ್‌ಗೆ ಹೋರಾಟ ಮಾತ್ರ ಗೊತ್ತು,ಬಿಜೆಪಿಗರಿಗೆ ತಂತ್ರ-ಕುತAತ್ರಗಳು ಎರಡು ಗೊತ್ತಿವೆಕಾಂಗ್ರೇಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚೌಳೂರು ಪ್ರಕಾಶ್ ಕಿಡಿಶಾಸಕರ ಬಗ್ಗೆ ಅಪಮಾನ ಶೋಭೆ ತರತಕ್ಕುದಲ್ಲ. ಚಳ್ಳಕೆರೆ : ಈಡೀ ದೇಶದಲ್ಲಿ 40ರಷ್ಟು ಕಮಿಷನ್ ಪಡೆಯುವ ಸರಕಾರ ಯಾವುದು…

ಹೊಯ್ಸಳ ಬ್ಯಾಂಕ್ ಕಟ್ಟಡ ವಿವಾದ : ಎರಡು ಬಾರಿ ಸಭೆ ಮುಂದೂಡಿಕೆ

ಹೊಯ್ಸಳ ಬ್ಯಾಂಕ್ ಕಟ್ಟಡ ವಿವಾದ : ಎರಡು ಬಾರಿ ಸಭೆ ಮುಂದೂಡಿಕೆಕೋರA ಇಲ್ಲ ಎಂಬ ಅಧ್ಯಕ್ಷರ ಉತ್ತರಚಳ್ಳಕೆರೆ : ನಗರಸಭೆ ಅಧಿಕಾರದ ಗದ್ದುಗೆ ಹೇರಿದ ಕಾಂಗ್ರೇಸ್ ಪಕ್ಷದ ಬಹು ಸ್ಥಾನಗಳಿಂದ ಇಡೀ ನಗರಸಭೆ ಚುಕ್ಕಾಣಿ ಹಿಡಿದ ಸದಸ್ಯರಲ್ಲಿ ಹೊಂದಾಣಿಕೆ ಕೊರತೆಯಿಂದ ಸ್ಥಳೀಯ…

ಆಧುನಿಕ ಬದುಕಿನ ಬರಾಟೆಯಲ್ಲಿ ಮನುಷ್ಯನ ಜೀವನ ನಶಿಸಿಹೋಗುತ್ತದೆ : ಪ್ರಾಂಶುಪಾಲ ನರಸಿಂಹಮೂರ್ತಿ

ಆಧುನಿಕ ಬದುಕಿನ ಬರಾಟೆಯಲ್ಲಿ ಮನುಷ್ಯನ ಜೀವನ ನಶಿಸಿಹೋಗುತ್ತದೆ : ಪ್ರಾಂಶುಪಾಲ ನರಸಿಂಹಮೂರ್ತಿಚಳ್ಳಕೆರೆ : ಇಂದಿನ ಆಧುನಿಕ ಬದುಕಿನ ಬರಾಟೆಯಲ್ಲಿ ಮನುಷ್ಯನ ಜೀವನ ನಶಿಸಿಹೋಗುತ್ತದೆ ಕೇವಲ ಉದ್ಯೋಗಕ್ಕಾಗಿ ಓದುವ ಹವ್ಯಾಸ ಇಂದಿನ ದಿನಮಾನಗಳಲ್ಲಿ ಕಾಣಬಹುದಾಗಿದೆ ಎಂದು ಹೆಚ್‌ಪಿಪಿಸಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ…

error: Content is protected !!