ಚಳ್ಳಕೆರೆ : ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿಸಲು : ಪೌರಾಯುಕ್ತೆ ಪಿ. ಲೀಲಾವತಿ ಪಣ
ಚಳ್ಳಕೆರೆ : ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿಸಲು ಸರಕಾರ ಹಲವಾರು ಕಸರತ್ತು ಮಾಡಿದರೂ ಕಿರಾಣಿ ಅಂಗಡಿಗಳಲ್ಲಿ ಪ್ಲಾಸ್ಟಿಕ್‌ಕವರ್, ಬ್ಯಾಗ್, ಮಾರುವವರ ಸಂಖ್ಯೆ ಹೆಚ್ಚಾಗಿದೆ ಆದ್ದರಿಂದ ಪ್ರತಿದಿನ ನಗರದ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಕವರ್‌ಗಳನ್ನು ವಶಪಡಿಸಿಕೊಂಡು ದಂಡ ವಿಧಿಸಲಾಗುತ್ತದೆ ಎಂದು ನಗರಸಭೆ ಪೌರಾಯುಕ್ತೆ ಪಿ.ಲೀಲಾವತಿ ಹೇಳಿದ್ದಾರೆ.ಅವರು…