ಚಳ್ಳಕೆರೆ : ಮೊಳಕಾಲ್ಮೂರು ಕ್ಷೇತ್ರದ ಜನರಿಗೆ ನಾನು ಅಭಾರಿಯಾಗಿದ್ದೆನೆ : ಡಾ.ಬಿ.ಯೋಗೇಶ್ ಬಾಬು
ತಳಕು :: ಚಿಕ್ಕವರಿಗೆ ಚಿಕ್ಕವನಾಗಿ ದೊಡ್ಡವರಿಗೆ ದೊಡ್ಡವನಾಗಿ ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಮತ್ತು ಕಾರ್ಯಕರ್ತರಿಗೆ ನಾನು ಆಭಾರಿಯಾಗಿರುತ್ತೇನೆ ಎಂದು ಡಾ ಯೋಗೇಶ್ ಬಾಬು ಹೇಳಿದರು. ಅವರು ತಳಕು ಹೋಬಳಿಯ ವರವಲಯದಲ್ಲಿ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ…