ಕೃಷಿ ಸಚಿವರಿಗೆ ಎಚ್ಚರಿಕೆ..! ನೀಡಿದ ರೈತ : ಕಳಪೆ ಬಿತ್ತನೆ ಶೇಂಗಾ ಬೀಜಕ್ಕೆ ಆಕ್ರೋಶ
ನಾಯಕನಹಟ್ಟಿ:: ಕಳೆದ ಜೂನ್ ತಿಂಗಳಲ್ಲಿ ತಾಲೂಕಿನಾದ್ಯಂತ ಮಳೆಯಾಗದೆ ರೈತರು ಕಂಗಲಾಗಿದ್ದಾರೆ ಬಿದ್ದ ಅಲ್ಪ ಸ್ವಲ್ಪ ಮುಂಗಾರು ಮಳೆಯಲ್ಲಿ ಕೃಷಿ ಚಟುವಟಿಕೆಯಲ್ಲಿ ಪ್ರಾರಂಭಿಸುವಷ್ಟರಲ್ಲಿ ಕೃಷಿ ಇಲಾಖೆಯಿಂದ ವಿತರಣೆಯಾದ ಶೇಂಗಾ ಸಂಪೂರ್ಣ ಕಳಪೆಯಿಂದ ಕೂಡಿ ರೈತರಿಗೆ ಗಾಯದ ಮೇಲೆ ಬರೆ ಇಳಿದಂತಾಗಿದೆ ಹತ್ರ ಮಳೆ…