ಚಳ್ಳಕೆರೆ: ವಲಸೆ ಗ್ರಾಮಸ್ಥರ ಬೇಡಿಕೆಗೆ ಸಚಿವ ಬಿ ಶ್ರೀರಾಮುಲು ಸಹಾಸ್ತ
ತಳಕು:: ಹೋಬಳಿ ವ್ಯಾಪ್ತಿಯ ವಲಸೆ ಗ್ರಾಮದ ಶ್ರೀ ವೀರಭದ್ರೇಶ್ವರ ರಥೋತ್ಸವಕ್ಕೆ ಸಚಿವ ಬಿ ಶ್ರೀರಾಮನವರು ವೈಯಕ್ತಿಕವಾಗಿ 2 ಲಕ್ಷ ರೂಪಾಯಿ ಧನ ಸಹಾಯ ಮಾಡಿದ್ದಾರೆ ಎಂದು ಸಚಿವರ ಆಪ್ತ ಸಹಾಯಕ ಹಾಗೂ ಎಸ್ ಟಿ ಮೋರ್ಚಾ ರಾಜ್ಯ ಕಾರ್ಯಕಾರಣಿ ಸದಸ್ಯ ಪಾಪೇಶ್…