ಚಳ್ಳಕೆರೆ : ನೂರು ಹಾಸಿಗೆಯ ಸಾರ್ವಜನಿಕ ಆಸ್ವತ್ರೆಗೆ ದೀಡಿರ್ ಬೇಟಿ ನೀಡಿದ ಜಿಲ್ಲಾ ನ್ಯಾದೀಶರಾದ.ಬಿ.ಕೆ.ಗೀರೀಶ್,
ಬೆಳಂ ಬೆಳಿಗ್ಗೆ ದಿಡೀರ್ ಚಳ್ಳಕೆರೆ ನಗರದ ಸಾರ್ವಜನಿಕ ಆಸ್ಪತ್ರೆಗೆ ಬೇಟಿನೀಡಿ ಅಲ್ಲಿನ ಸಮಸ್ಯೆಗಳನ್ನು ಅವಲೋಕಿಸಿದರು.
ಆಸ್ಪತ್ರೆ ಆವರಣ ಹಾಗೂ ಒಳ ಭಾಗದ ವಾರ್ಡ್ ಗಳನ್ನು ಪರಿಶೀಲಿಸಿ ನಾಮಫಲಕದಲ್ಲಿ ಕರ್ತವ್ಯ ನಿರತ ವೈದ್ಯರ ಹೆಸರು ನಮೂದಿಸಬೇಕು,
ತುರ್ತು ಸೇವೆಗೆ ಆಗಮಿಸುವ ರೋಗಿಗಳ ಬಗ್ಗೆ ನಿಗಾವಹಿಸಿ ಅಗತ್ಯ ಸೇವೆ ಹೊದಗಿಸಬೇಕು, ಆಸ್ಪತ್ರೆಯಲ್ಲಿ ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡಬೇಕು,
ನಂತರ ತಾಲೂಕು ಆಡಳಿತ ವೈದ್ಯಾಧಿಕಾರಿಯಾದ ಡಾ.ವೆಂಕಟೇಶ್ ರವರಿಂದ ಮಾಹಿತಿ ಪಡೆದು ದಾಸ್ತಾನು ಕೊಠಡಿ ಹಾಗೂ ಶೌಚಾಲಯ ಸ್ವಚ್ಚತೆ ಪರೀಶಿಲನೆ ನಡೆಸಿದರು.