ಚಳ್ಳಕೆರೆ : ರಾತ್ರೋ ರಾತ್ರಿ ಕಿಡಿಗೇಡಿಗಳಿಂದ ಟಾಟಾ ಸುಮೋಗೆ ಬೆಂಕಿ
ಚಳ್ಳಕೆರೆ : ರಾತ್ರೋ ರಾತ್ರಿ ಕಿಡಿಗೇಡಿಗಳಿಂದ ಟಾಟಾ ಸುಮೋಗೆ ಬೆಂಕಿ ಮಧ್ಯ ರಾತ್ರಿ ಹೊತ್ತಿ ಉರಿದ ಟಾಟಾ ಸುಮಾ.ಗ್ಯಾರೇಜ್‌ನಲ್ಲಿ ರೀಪೇರಿಗೆಂದು ಬಂದ ವಾಹನಕ್ಕೆ ಯಾರೋ ಕಿಡಿಗೆಡಿಗಳು ಮಧ್ಯ ರಾತ್ರಿ ಬೆಂಕಿ ಹಚ್ಚಿದ್ದಾರೆ ಆದರೆ ಪಕ್ಕದಲಿ ಇದ್ದ ಯಾವ ವಾಹನಗಳಿಗೂ ಹಾನಿಯಾಗದೆ ಪಾರಾಗಿದ್ದಾವೆ.…
