ವಿದ್ಯಾರ್ಥಿಗಳಿಗೆ ಬದುಕಿನ ಪಾಠ ಕಲಿಸುವುದು ಶಿಕ್ಷಕನ ನೈತಿಕ ಜವಾಬ್ದಾರಿ
ಚಿತ್ರದುರ್ಗ : ಶಿಕ್ಷಕನಾದವನು ವೃತ್ತಿಯಿಂದ ನಿವೃತ್ತನಾಗಬಹುದು. ಆದರೆ ಅವನು ಜೀವನಪೂರ್ತಿ ಶಿಕ್ಷಕನೇ. ವಿದ್ಯಾರ್ಥಿಗಳಿಗೆ ಕೇವಲ ಪಠ್ಯಕ್ರಮವನ್ನು ಬೋಧಿಸುವುದಲ್ಲ, ಅದರೊಂದಿಗೆ ಬದುಕಿನ ಪಾಠವನ್ನು ಹೇಳುವುದು ಶಿಕ್ಷಕನ ನೈತಿಕ ಜವಾಬ್ದಾರಿಯಾಗಿದೆ ಎಂದು ಪ್ರಾಚಾರ್ಯರಾದ ಡಾ. ಎಸ್.ಹೆಚ್. ಪಂಚಾಕ್ಷರಿ ಹೇಳಿದರು.ನಗರದ ಚಂದ್ರವಳ್ಳಿಯ ಎಸ್.ಜೆ.ಎಂ. ಪದವಿ ಕಾಲೇಜಿನಲ್ಲಿ…
