ತಾಲೂಕಿನ ಮುತುಗಾರದಹಳ್ಳಿ, ಶ್ರೀ ಶೈಲಮ ಲ್ಲಿಕಾರ್ಜುನಸ್ವಾಮಿ
ಗೆ ಸೇರಿದ 280 ಗೋವುಗಳಿಗೆ ಇಂದು ರಾಮಕೃಷ್ಣ ಶ್ರೀವಾಶ್ರಮ
ಹಾಗೂ ಸುಧಾ ಮೂರ್ತಿ ಫೌಂಡೇಶನ್ ಇವರ ವತಿಯಿಂದ
ಮೇವನ್ನು ವಿತರಿಸಲಾಯಿತು .

2023 ರಿಂದಲೂ ಮೇವನ್ನು
ಕಾಲಕಾಲಕ್ಕೆ ವಿತರಿಸುತ್ತ ಬರುತ್ತಿದ್ದು. ಶ್ರೀ ರಾಮಕೃಷ್ಣ ಸೇವಾಶ್ರಮ
ದ ಸೇವಾಯಜ್ಞವೇ ಗೋವುಗಳು ವಿಪರೀತ ನಿತ್ರಾಣವಾಗಿದ್ದು
ಜಪಾನಂದಾ ಸ್ವಾಮಿಜಿ ರವರು ಖುದ್ದಾಗಿ ಪರಿಸ್ಥಿತಿಯನ್ನು
ಪರಿಶೀಲನೆ ನಡೆಸಿದ್ದ ಜಾನುವಾರುಗಳಿಗೆ ಮೇವು ವಿತರಣೆ ಕಾರ್ಯ
ಮಾಡಿತ್ತಿದ್ದಾರೆ.

About The Author

Namma Challakere Local News
error: Content is protected !!