Category: News Flash

2024ರ ಕುರುಕ್ಷೇತ್ರ–ಲೋಕಾ ಅಖಾಡಕ್ಕೆ ಕಲ್ಲಿನ ಕೋಟೆ ಸಜ್ಜು

2024ರ ಕುರುಕ್ಷೇತ್ರಲೋಕಾ ಅಖಾಡಕ್ಕೆ ಕಲ್ಲಿನ ಕೋಟೆ ಸಜ್ಜು ರಾಮಾಂಜನೇಯ ಕೆ.ಚನ್ನಗಾನಹಳ್ಳಿಚಳ್ಳಕೆರೆ : ಚಿತ್ರದುರ್ಗ ಲೋಕಾಸಭಾ ಕ್ಷೇತ್ರದ 8 ಕ್ಷೇತ್ರದÀಲ್ಲಿ 7 ಕಾಂಗ್ರೇಸ್ 1 ಬಿಜೆಪಿ ಮಾತ್ರ, ಹೌದು ಕಳೆದ 17ಲೋಕಾಸಭಾ ಚುನಾವಣೆಯಲ್ಲಿ ಕಲ್ಲಿನಕೋಟೆ ಬಹುತೇಕ ಕಾಂಗ್ರೇಸ್‌ನ ಭದ್ರಾ ಕೋಟೆಯಾಗಿ ಹೊರಹೊಮ್ಮಿತ್ತು, ಆದರೆ…

2024ರ ಲೋಕ ಸಭಾ ಚುನಾವಣೆ ಪ್ರಯುಕ್ತ ಚಳ್ಳಕೆರೆ ತಾಲ್ಲೂಕು ಮಟ್ಟದ ಸ್ವೀಪ್ ಕಾರ್ಯಕ್ರಮಗಳ ವಿವರ…!

2024ರ ಲೋಕ ಸಭಾ ಚುನಾವಣೆ ಪ್ರಯುಕ್ತ ಚಳ್ಳಕೆರೆ ತಾಲ್ಲೂಕು ಮಟ್ಟದ ಸ್ವೀಪ್ ಕಾರ್ಯಕ್ರಮಗಳ ವಿವರ ಇನ್ನೂ‌ ಯಾವ ದಿನದ ಯಾವ ಕಾರ್ಯಕ್ರಮ ನೀವು‌ ನೋಡಬಹುದು ಮಾರ್ಚ್ 30 ರಂದು, ವಾಲ್ಮೀಕಿ ವೃತ್ತದಿಂದ ನೆಹರು ವೃತ್ತದವರೆಗೆ ಮತದಾನ ಜಾಗೃತಿಗಾಗಿ ಆಶಾ ಕಾರ್ಯಕರ್ತೆಯರ ಜಾತಾ.…

ಚಳ್ಳಕೆರೆ ನ್ಯೂಸ್ : ಜಡೆ ಗಣೇಶನ ಬಳಿ ಗೆಲುವಿಗಾಗಿ ಪ್ರಾರ್ಥಿಸಿದ ಕಾಂಗ್ರೆಸ್ಅಭ್ಯರ್ಥಿ ಚಿತ್ರದುರ್ಗ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಬಿಎನ್ ಚಂದ್ರಪ್ಪ

ಚಳ್ಳಕೆರೆ ನ್ಯೂಸ್ : ಜಡೆ ಗಣೇಶನ ಬಳಿ ಗೆಲುವಿಗಾಗಿ ಪ್ರಾರ್ಥಿಸಿದ ಕಾಂಗ್ರೆಸ್ಅಭ್ಯರ್ಥಿ ಚಿತ್ರದುರ್ಗ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಬಿಎನ್ ಚಂದ್ರಪ್ಪ ಹೊಳಲ್ಕೆರೆ ಜಡೆ ಗಣೇಶನ ದರ್ಶನ ಪಡೆದರು. ಸ್ವತಃ ಗಣೇಶನಿಗೆಆರತಿ ಬೆಳಗುವ ಮೂಲಕ ತಮ್ಮ ಗೆಲುವಿಗೆ ಪ್ರಾರ್ಥಿಸಿದರು. ನಂತರ ಹೊಳಲ್ಕೆರೆಯಲ್ಲಿ ಕಾರ್ಯಕರ್ತರ…

ಚಳ್ಳಕೆರೆ ನ್ಯೂಸ್ : ಕಾಂಗ್ರೆಸ್ ಪಕ್ಷವು ಭೋವಿ ಸಮಾಜಕ್ಕೆ ನಿರಂತರವಾಗಿ ಅನ್ಯಾಯ ಮಾಡುತ್ತ ಬಂದಿದೆ : ಮಾಜಿ ಸಚಿವ ವೆಂಕಟರಮಣಪ್ಪ..?

ಚಳ್ಳಕೆರೆ ನ್ಯೂಸ್ :ಬೆಂಗಳೂರಲ್ಲಿ ಭೋವಿ ಸಮಾಜದ ಮುಖಂಡರ ಸಭೆಗೆಸಿದ್ಧತೆ ಕಾಂಗ್ರೆಸ್ ಪಕ್ಷವು ಭೋವಿ ಸಮಾಜಕ್ಕೆ ನಿರಂತರವಾಗಿ ಅನ್ಯಾಯಮಾಡುತ್ತ ಬಂದಿದೆ, ಈ ಬಗ್ಗೆ ನಿರ್ಣಯ ಕೈಗೊಳ್ಳಲು ಬೆಂಗಳೂರಲ್ಲಿಅತೀ ಶೀಘ್ರ ಸಮಾಜದ ಮುಖಂಡರ ಸಭೆ ಕರೆಯಲಾಗುವುದೆಂದುಮಾಜಿ ಸಚಿವ ವೆಂಕಟರಮಣಪ್ಪ ಹೇಳಿದರು. ಚಿತ್ರದುರ್ಗದಲ್ಲಿಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿದರು.…

ಚಳ್ಳಕೆರೆ ನ್ಯೂಸ್ : ಬಿಎಸ್ ಪಿ ಪಕ್ಷದಿಂದ ಆಶೋಕ್ ಚಕ್ರವರ್ತಿ ನಾಮಪತ್ರಸಲ್ಲಿಕೆ

ಚಳ್ಳಕೆರೆ ನ್ಯೂಸ್ : ಬಿಎಸ್ ಪಿ ಪಕ್ಷದಿಂದ ಆಶೋಕ್ ಚಕ್ರವರ್ತಿ ನಾಮಪತ್ರಸಲ್ಲಿಕೆ ಚಿತ್ರದುರ್ಗದ ಎಸ್ಸಿ ಮೀಸಲು ಲೋಕಸಭಾ ಕ್ಷೇತ್ರಕ್ಕೆ ಇಂದು ನಾಮಪತ್ರಸಲ್ಲಿಕೆಯಾಗಿದೆ. ಇಂದು ಬಿಎಸ್ ಪಿ ಪಕ್ಷದಿಂದ ಆಶೋಕ್ಚಕ್ರವರ್ತಿ ಎನ್ನುವವರು, ನಾಮಪತ್ರವನ್ನು ಜಿಲ್ಲಾ ಚುನಾವಣಾಅಧಿಕಾರಿಗಳಿಗೆ ಸಲ್ಲಿಸಿದ್ದಾರೆ. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಮುಖ್ಯಚುನಾವಣಾಧಿಕಾರಿ…

ಚಳ್ಳಕೆರೆ ನ್ಯೂಸ್ : ಹೊಳಲ್ಕೆರೆ ತಾಲೂಕಿನ ಕಡೂರು ವೀರಭದ್ರ ಸ್ವಾಮಿಯಕೆಂಡಾರ್ಚನೆ ಹಾಗೂ ಆನೆ ಉತ್ಸವ

ಚಳ್ಳಕೆರೆ ನ್ಯೂಸ್ : ವೀರಭದ್ರಸ್ವಾಮಿ ಕೆಂಡಾರ್ಚನೆ ಮತ್ತು ಅನೆ ಉತ್ಸವನಡೆಯಿತು ಹೊಳಲ್ಕೆರೆ ತಾಲೂಕಿನ ಕಡೂರು ವೀರಭದ್ರ ಸ್ವಾಮಿಯಕೆಂಡಾರ್ಚನೆ ಹಾಗೂ ಆನೆ ಉತ್ಸವ ಸಾವಿರಾರು ಭಕ್ತರಸಮ್ಮುಖದಲ್ಲಿ ಶ್ರದ್ಧಾ ಭಕ್ತಿಯಿಂದ ನಡೆಯಿತು. ಮುಂಜಾನೆಯಿಂದಸ್ವಾಮಿಗೆ ವಿಶೇಷ ಪೂಜೆಗಳನ್ನು ನಡೆಸಲಾಯಿತು. ಸ್ವಾಮಿಯನ್ನುಸುಂದರವಾಗಿ ಅಲಂಕರಿಸಿದ ಸಣ್ಣ ರಥದಲ್ಲಿ ಇರಿಸಲಾದ…

ಚಳ್ಳಕೆರೆ ನ್ಯೂಸ್ :ಪೊಲೀಸರಲ್ಲಿ ಹೆಚ್ಚುತ್ತಿರುವ ಬೊಜ್ಜಿನ ಸಮಸ್ಯೆ ನಿವಾರಣೆಗೆ –ಸ್ಮಾರ್ಟ್ ತಂತ್ರಜ್ಞಾನ ಆಧಾರಿತ ವ್ಯಾಯಮ ವಿತರಣೆ : ಎಸ್ಪಿ ಧರ್ಮೇಂದ್ರ ಕುಮಾರ್ ಮೀನಾ

ಚಳ್ಳಕೆರೆ ನ್ಯೂಸ್ : ದೈಹಿಕ ಕ್ಷಮತೆಗೆ ಸ್ಮಾರ್ಟ್ ತಂತ್ರಜ್ಞಾನ ಆಧಾರಿತ ಪರಿಕರವಿತರಣೆ ಕೆಲಸದ ಒತ್ತಡ, ಸರಿಯಾದ ಸಮಯಕ್ಕೆ ಊಟ ಮಾಡದೆಇರುವುದರಿಂದ ಬಹಳಷ್ಟು ಜನ ಪೊಲೀಸರಲ್ಲಿ ಬೊಜ್ಜಿನ ಸಮಸ್ಯೆಕಂಡುಬರುತ್ತಿದೆ. ಪೊಲೀಸರಲ್ಲಿ ಹೆಚ್ಚುತ್ತಿರುವ ಬೊಜ್ಜಿನ ಸಮಸ್ಯೆನಿವಾರಣೆಗೆ ಇಸ್ರೇಲ್ ಮೂಲದ ಹೈಗೇರ್ ಕಂಪನಿ ಸಹಯೋಗದಲ್ಲಿಪೊಲೀಸರ ದೈಹಿಕ…

ಚಳ್ಳಕೆರೆ ನ್ಯೂಸ್ : ಎಲ್ಲರಿಗೂ ಟಿಕೆಟ್ಕೊಡಲು ಆಗಲ್ಲ ಎನ್ನುವ ಕಾರಣಕ್ಕೆ ನನಗೆ ಟಿಕೆಟ್ ನೀಡಿದೆ.ನಾವೆಲ್ಲರೂ ಒಟ್ಟಿಗೆ ಹೋಗುತ್ತೇವೆ : ಕಾಂಗ್ರೆಸ್ ಅಭ್ಯರ್ಥಿ ಬಿಎನ್ ಚಂದ್ರಪ್ಪ

ಚಳ್ಳಕೆರೆ ನ್ಯೂಸ್ : ಕಾಂಗ್ರೆಸ್ ನಲ್ಲಿ ಯಾವುದೇ ಭಿನ್ನಮತವಿಲ್ಲಕಾಂಗ್ರೆಸ್ ನಲ್ಲಿ ಯಾವುದೇ ಭಿನ್ನಮತವಿಲ್ಲ, ರಾಜ್ಯ ಚುನಾವಣಾಸಮಿತಿಗೆ ಒಂದೇ ಹೆಸರು ಹೋಗಿತ್ತು ಒಂದೇ ಹೆಸರು ಫೈನಲ್ ಆಗಿಬಂತು ಕಾಂಗ್ರೆಸ್ ಅಭ್ಯರ್ಥಿ ಬಿಎನ್ ಚಂದ್ರಪ್ಪ ಹೇಳಿದರು ಅವರು ಚಿತ್ರದುರ್ಗದಲ್ಲಿ ಮಾತಾಡಿದರು. ಟಿಕೆಟ್ ಗಾಗಿ ಬೇಡಿಕೆಇಟ್ಟವರೆಲ್ಲರೂ…

ಚಳ್ಳಕೆರೆ ನ್ಯೂಸ್ : ಸಮರ್ಪಕ ಕುಡಿಯುವ ನೀರು ಪೂರೈಕೆ ಮಾಡದಹಿನ್ನೆಲೆ ಗ್ರಾಮಸ್ಥರು ಗ್ರಾಮ ಪಂಚಾಯತ್ ಕಚೇರಿ ಮುಂದೆಖಾಲಿ ಕೊಡ ತಲೆ ಮೇಲೆ ಹೊತ್ತು ಆಕ್ರೋಶ

ಚಳ್ಳಕೆರೆ ನ್ಯೂಸ್ : ಗ್ರಾಮ ಪಂಚಾಯತ್ ಮುಂದೆ ಕೊಡ ಇಟ್ಟು ಗ್ರಾಮಸ್ಥರಆಕ್ರೋಶ ಗ್ರಾಮಕ್ಕೆ ಸಮರ್ಪಕ ಕುಡಿಯುವ ನೀರು ಪೂರೈಕೆ ಮಾಡದಹಿನ್ನೆಲೆ ಗ್ರಾಮಸ್ಥರು ಗ್ರಾಮ ಪಂಚಾಯತ್ ಕಚೇರಿ ಮುಂದೆಖಾಲಿ ಕೊಡ ತಲೆ ಮೇಲೆ ಹೊತ್ತು ಆಕ್ರೋಶ ಹೊರಹಾಕಿದ್ದಾರೆ. ಹೊಳಲ್ಕೆರೆ ತಾಲೂಕಿನ ವಿಶ್ವನಾಥನಹಳ್ಳಿ ಗ್ರಾಮಪಂಚಾಯತ್ವ್ಯಾಪ್ತಿಯ…

ಚಳ್ಳಕೆರೆ ನ್ಯೂಸ್ : ಬರಗಾಲ ಪೀಡಿತ ಪ್ರದೇಶಗಳಲ್ಲಿ ಬರಗಾಲಕ್ಕೆ ಸಂಬಂದಿಸಿದ ಯೋಜನೆಗಳ ಬಗ್ಗೆ‌ ಮಾಹಿತಿ‌ ನೀಡಲು ಈದೇ ಏಪ್ರಿಲ್ 3 ರಂದು ತಾಲೂಕು ಪಂಚಾಯತ ಸಭಾಂಗಣದಲ್ಲಿ ‌ಅಧಿಕಾರಿಗಳ ಸಭೆ : ತಹಶಿಲ್ದಾರ್ ರೇಹಾನ್ ಪಾಷ

ಚಳ್ಳಕೆರೆ ನ್ಯೂಸ್ : ಬರಗಾಲ ಪೀಡಿತ ಪ್ರದೇಶಗಳಲ್ಲಿ ಬರಗಾಲಕ್ಕೆ ಸಂಬಂದಿಸಿದ ಯೋಜನೆಗಳ ಬಗ್ಗೆ‌ ಮಾಹಿತಿ‌ ನೀಡಲು ಈದೇ ಏಪ್ರಿಲ್ 3 ರಂದು ತಾಲೂಕು ಪಂಚಾಯತ ಸಭಾಂಗಣದಲ್ಲಿ ‌ಅಧಿಕಾರಿಗಳ ಸಭೆ ಆಯೋಜಿಸಲಾಗಿದೆ ಎಂದು ತಹಶಿಲ್ದಾರ್ ರೇಹಾನ್ ಪಾಷ ಮಾಧ್ಯಮದೊಟ್ಟಿಗೆ ಮಾಹಿತಿ ನೀಡಿದ್ದಾರೆ. ಬೇಸಿಗೆಯ…

error: Content is protected !!