ಚಳ್ಳಕೆರೆ ನ್ಯೂಸ್ :
ಕ್ರಿಕೆಟ್ ನೋಡಿ ಬೆಟ್ಟಿಂಗ್ ಆಡಬೇಡಿ: ಕಸವನಹಳ್ಳಿ
ರಮೇಶ್
ಇಡೀ ದೇಶದಲ್ಲಿ ಸುಮಾರು 60 ದಿನಗಳ ಕಾಲ ಕ್ರಿಕೆಟ್ ಜ್ವರ ಇರಲಿದೆ
ಇದನ್ನು ನೋಡಿ ಆನಂದಿಸಬೇಕು ವಿನಃ ಬೆಟ್ಟಿಂಗ್ ದಂಧೆಯಲ್ಲಿ ತೊಡಗಬಾರದು.
ಯಾವುದೇ ಕಾರಣಕ್ಕೂ
ಬೆಟ್ಟಿಂಗ್ ಆಡಬಾರದು ಎಂದು ಸಾಮಾಜಿಕ ಕಾರ್ಯಕರ್ತ
ಕಸವನಹಳ್ಳಿ ರಮೇಶ್ ಹೇಳಿದರು.
ಅವರು ಹಿರಿಯೂರಿನಲ್ಲಿ
ಮಾತಾಡಿ, ಅಲ್ಪ ಸಮಯದಲ್ಲಿ ಹೆಚ್ಚಿನ ಹಣ ಬರುತ್ತದೆಂದು
ಬೆಟ್ಟಿಂಗ್ ಹೆಸರಿನಲ್ಲಿ ಜೂಜಾಡಿದರೆ ಕುಟುಂಬಗಳು ಹಾಳಾಗುತ್ತವೆ
ಅಲ್ಲದೆ ಸಂಬಂಧಗಳ ನಡುವೆ ಬಿರುಕು ಉಂಟಾಗುತ್ತದೆಂದು
ಹೇಳಿದ್ದಾರೆ.