ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಚಿತ್ರದುರ್ಗ ಲೋಕಸಭಾ
ಕ್ಷೇತ್ರದ ಅಭ್ಯರ್ಥಿಯಾಗಿ ಘೋಷಣೆಯಾಗಿ ಚಿತ್ರದುರ್ಗಕ್ಕೆ
ಆಗಮಿಸುತ್ತಿದ್ದಂತೆ ಹೊಳಲ್ಕೆರೆ ಶಾಸಕ ಚಂದ್ರಪ್ಪ ಹಾಗೂ ಪುತ್ರ
ರಘುಚಂದನ್, ಕಾರ್ಯಕರ್ತರು ಕಾರಜೋಳ ವಿರುದ್ಧ ಘೋಷಣೆ
ಹಾಕಿದರು.
ಪೊಲೀಸರು ಸುಮಾರು 20 ಜನರನ್ನು ಬಂಧಿಸಿದ್ದಾರೆ.
ಹೆಚ್ಚು ಗಲಾಟೆ ಆಗುವ ಮೊದಲೇ ಬಡಾವಣೆ ಠಾಣೆ ಪೊಲೀಸರು
ಸ್ಥಳಕ್ಕಾಗಮಿಸಿ ಅನಾಹುತ ತಪ್ಪಿಸಿದ್ದಾರೆ.
ಪೊಲೀಸರು,
ಕಾರ್ಯಕರ್ತರ ನಡುವೆ ಮಾತಿನ ವಾಗ್ವಾದ ನಡೆದು ಪೊಲೀಸರು
20 ಜನರನ್ನು ಬಂಧಿಸಿದ್ದಾರೆ.