ಚಳ್ಳಕೆರೆನ್ಯೂಸ್ : ತೆಂಗಿನಮರಕ್ಕೆ ಸಿಡಿಲು – ಬೂದಿಹಳ್ಳಿ ತೋಟದಲ್ಲಿ ಘಟನೆ
ಚಳ್ಳಕೆರೆ ನ್ಯೂಸ್ : ಬಯಲು ಸೀಮೆಯಲ್ಲಿ ವರುಣನ ಆರ್ಭಟ ಜೋರಾಗಿದೆ, ಅದರಂತೆ ಇಂದು ಸಂಜೆ ಸಿಡಿಲಿಗೆ ಹೊತ್ತಿ ಉರಿದು ತೆಂಗಿನ ಮರ ತೆಂಗಿನ ಮರಕ್ಕೆ ಸಿಡಿಲು ಬಡಿದ ಕಾರಣ ತೆಂಗಿನಮರ ಹೊತ್ತಿಉರಿದಿದೆ. ಚಳ್ಳಕೆರೆ ತಾಲೂಕಿನ ಬೂದಿಹಳ್ಳಿ ಗ್ರಾಮದಲ್ಲಿ ಇಂದು ಸಂಜೆ ಈ…
